118171 ೧110110 800/4
111/೧೧ರಗಿ |೧ಗ೧)/
೦ಟ__198633
4೬೬11೬೮1] `[೮೬3//11()
೭574,4703,& ₹777777೫೫ನ77೪ 2೫೫೫೬೫೫ ೧೩॥ 0. (ಇ 01 ಧ್ಲಿ ಸಂಜ, 0 | |09/ ಯಿಟಬೊರ್ಣ 1 (ೆ ಶೆ ಟಿ ಅಂ ಬೌ ಜೀ ಟಟ 6ಬ ಲಾಟ
715 ೧೧೧೬ 5೧1316 ೧ 7೧೬1೯೫೧೧ ೧೯೫. ೧೯ ೧7೧ರ್ಗುಣ ೪36 ಗೆ೩!ಣ 1858 ೫೧೩೯೬೦೧ 010%
ಸ್ಥ ಳಗಳ ಹೆಸರುಗಳು ಎಸ್ಟೆ ಇ ಕಾಹ
(೧) ಅರಸಿಯರ ಸ್ನಾನಗೃಹ (೨) ಅಷ್ಟೃಕೋಣಾಕೃತಿಜಲಾಶಯ (೧) ಚಂದ್ರಶೇಖರನ ಗುಡಿ
(೪) ಅಷ್ಟಕೋಣಾಕೃತಿಸ್ನಾನಗೃಹ (೫) ಅಸ್ಕ್ಯಕೋಣಾಕೃತಿ
ಜಲಮಂಟಪ (೬) ಮಾನವಮಿ ದಿಬೃ (ಲ) ಅರಮನೆ (೮) ನೆಲಮನೆ (೯) ಓಲಗ
(೧೦) ಹಜಾರರಾಮನಗುಡಿ
(೧೧) ಕಾವಲುಗಾರರ ಕೊಟಡಿ
(೧೨) ಆನೆಯ ಲಾಯ
(೧೩) ರೆಂಗನ ಗುಡಿ
(೧೪) ದಂಡನಾಯಕನ ವಾಡೆಯ ಮಹಾದ್ವಾರ
(೧೫) ಟಂಕಸಾಲೆ,
(೧೬) ನೆಲದೊಳಗಿನ ಗುಡಿ
ತ್ತ ವಾ ನಾಸಾ ನನ ಅನಾಸಾರಾ
ಹಾಳು ಹಂಪ
ಸ್ಥಳಗಳ ಹೆಸರುಗಳು *ಸ್ಟೆರಾ ಉಹಾನಧ್ಯ-
(೨೦) ಉಗ್ರ ನರಸಿಂಹನ ಗುಡಿ
(೨೧) ಸಾಸಿವೆಕಾಳುಗಣಪತಿ ಗುಡಿ
(೨೨) ಕಡಲೆಯಕಾಳುಗಣಪತಿ
ಗುಡಿ
(೨೩) ಹೇಮಕೂಟ
(೨೪) ಜೈನರ ಬಸ್ತಿ ಗಳು
(೨೫) ಪಂಪಾವಿರೂಪಾಕ್ಪನ ಗುಡಿ
(೨೬) ಬಸವಣ್ಣ*
(೨೭೬) ಕೋಪಂಡರಾಮನಗುಡಿ
(೨೮) ವರಾಹದೇವರಗುಡಿ
(೨೯) ಅನಂತಶಯನಗುಡಿ
(೩೦) ಅಚ್ಯುತರಾಯ ನಗುಡಿ
(೩೧) ಮಾತಂಗಪವರ೯ತದ ಮೆಟ್ಟಲು
(೩೨) ಜೈನರ ಬಸ್ತಿ
(೩೩) ಸುಗ್ರಿ ೇೀವನಗವಿ
(೩೪) ತುಲಾಭಾರ ಸ್ಥಳ
(೩೫) ಅರ್ಥಕ್ಕೆಉಳಿದಅಗಸೆ
(೬೬) ವಿಜಯನಿಟ್ಭಲನ ಗುಡಿ
(೧೭) ಅಕ್ಕ ತಂಗಿಯರ ಕಲ್ಲು (೧೮) ಮಾಸತಿ ಗಲ್ಲು ಗಳು (೧೯) ಉದ್ಗಾ ನವೀರಭದ್ರನ ಗುಡಿ
ಸಿ ಹು “ತೆಲೆ ನಟ್ಟೌಭಿರಾಮನ ಗುಡಿ
1 ಕಮಲಾಪುರ
(೩.೭) ಭೀಮನ ಅಗಸೆ (೩೮) ಗುಮಟಓದಾಕೃತಿ ಅಗಸೆ
ಭಾವನೇಶ್ವರೀ ಗ್ರಂಭಮಾಲಿಿ ನಾಲ್ಯನೆಯಗ್ರಂಥ
ಹಾಳುಹಂಪೆ.
ಬರೆದವ.
ಕುಲಕರಣೆ ಪ್ರಹ್ಲಾದ.
೧೯೨
( ಸುಸ್ತಕದ ಒಡೆತನವು ಪ್ರಕಾಶಕರಣು, )
ಸತ್ತಶೋಧನ ಪುಸ್ತ!
ನೆಗಳೂರು ಜಿಲೆ ನಾಲ್ಕು ಆಣೆ. ನಗ
ಕನಾದ್ರಕರು- ಶ್ರೇಪಂಡಿತ ನೆಂಕಟೆರಾಯರು
ಸೀತಾರಾಮ ಮುದ್ರಣಾಲಯ ಹನುಮನಬೀದಿ ಬೆಳಗಾವಿ.
8) 1851 ೯1-೬೮ 1965
ಶಿದ್ದುಸಡೆ,
೧೮ ನೆಯ ಪುಟಿದ ೧೨ ಫಯ ಸಾಲಿನಲ್ಲಿ 1" ನಷುನಿ ' ಕೆ:ಭುಗನು ನಂರಸಿಂಹನತೂಡೆಯ ಮೈಲಿನ್ದರೆ ತನ ಧ.ಗಡಾ* ಎಂಬುದನ್ನು 4 ತೋಳಭನಗವೊಂದು ಮಾತ್ರ ನಾರಿಂಹನ ಮುರ್ಶಿಗೆ ಹೊಂದಿದೆ ಉಊಳಿದಭುಗವೆಲ'' ಎಂದು ಸರಿಪಡಿಸಿಕೊಳ್ಳಿ.
ಲಂ 1369
ಸಂಪಾದಕರು, ಪೃಕಾಶಕರು- ಬಿ ಕಲ್ಯಾಣಶರ್ಮರು ಅನಂತಶಯನಬೇದಿ ಬೆಳಗಾವಿ:
ಮುನ್ನುಡಿ.
ನಿನಯನಕಸರ ಸಾವಗ್ರಜ್ಯನ ನನನಜೊಡನ್ಕೆ ಕನ್ನಡಿಗರು ಆ ಸಾಮ್ರಾಜ್ಯದ ಮೂಲಕ ಮಾಡಿದ ಎರಡು ಘೆನನಾಸಕಾರ್ಯಗಳು ಕಣ್ಣ ಮುಂದೆ ಕಟ್ಟುತ್ತವೆ ಅವು ಯಾವುವೆಂದರೆ (೧) ಆದು ಇಡಿ ಹಂದುಸ್ಥಾನ ದನಿಯ ಹಿಂದಣ ಸಂನ್ಯ್ರ ತಿಯನ್ನು ಸಂರಕ್ಷಿಸಿದ್ದೆ (3) ಪರಕೀಯರ ದೌಡನ್ನು ಎಲ್ಲಕ್ಕೂ ಪ ಧಮ ತಡೆದ ದು ಹಿಡಿಯುವುದರಲ್ಲಿ ಯಶಸ್ಸಿಯಾ ದುದಲ್ಲದೆ, ಸಾವಗ್ರಾಜ ವನ್ನು ಮಿತಿಮಾರಿದೆ ಘನತೆಗೆ ಇರಿಸಿದ್ದು. ಆ ಸಾಮ್ರಾಜ್ಯವು ಓಂದೂ ಸಂಪೃತಿಗೆ ಮಾಡಿದ ಉಪಕಾರದ ಸರಿ ಯಾದ ಕಲ್ಪನೆಯು ನಮಗೆ ಆಗಬೇಕಾದರೆ, ವಿಜಯನಗರ ಸಾಮ್ರಾ ಜ್ಯವು ಸ್ಹುನಿತವಾಗದಿದ್ದರೆ, ಧರ್ಮದ ಗಟ್ಟಿಮುಟ್ಟಿಯಾದ ತಳಹೆದಿಯ ಮೇಲೆ ಸ್ಲಿ ರವಾಗಿ ಸ್ವಾನಿತವಾಗಬದ್ದರ ನಮ್ಮ ಹಿಂದುಸ್ಥಾನದ ಅವ ಸ್ಕೈ ಯು ಏನಾಗುತ್ತಿತ್ತೆಂಬುದರ ಚಿತ್ರವನ್ನು ಮನಸ್ಸಿನವ ತರಬೇಕು ಸಿಕಂದರ ಬಾದಶಹೆನ ಕಾಲದಿಂದ ಹಿಂಮಸ್ಪನದ ಮೇಲ್ಮೆ ಸರತೀಯರ ದಾಳಿಗಳು ನೂರಾರು ಆದವು. ಆದರೆ ಆವುಗಳಲ್ಲೊಂದರನ್ಲಿಯೂ ನಮ್ಮ ಹಿಂದೂ ಜನರಿಗೆ ಹೇಳತಕ್ಕ ಯಶಸ್ಸು ದೊರೆಯಲಿಲ್ಲವೆಂದು ದುಃಖದಿಂದ ಹೇಳಬೇಕಾಗುತ್ತದೆ, ಹಾಗಾಗುತ್ತನಕ್ಕೆ ಕಾರಣಗಳು ಏನೇ ಇರಲಿ ನಮಗೆ ಆಸಜಯವುಂಟಾದುಡೇನೂ ಸುಳ್ಳಲ್ಲ. ಅಡರ ಮೂಲಕ್ಕೆ ಇಡಿ! ಉತ್ತರ ಹಿಂದುಸ್ಥಾನದ ನಡೆನುಡಿಗಳಲ್ಲ ಏಲಕ್ಷಣವಾದ ಕ್ರಾಂತಿಯಾ ಯಿತು. ಉಡಿಗೆ ತೊಡಿಗೆ ಆಚಂರವಿಚಾರ ರೀತಿಥೀತಿಗಳೆಲ್ಲವುಗಳಲ್ಲಿ ಮುಸಲ್ಮಾನರ ಅನುಕರಣವು ಸ್ತಾ ಎ ಭಾವಿಕವಾಗಿ ಯೆ! ಮಾಡಲ್ಪಟ್ಟ ತು ಮತ್ತು ಏಜಯ ನಗರ ಸಾಮ್ರಾಜ್ಯ ವ್ರ ಸ್ಥಾಸನವಾಗದಿದ್ದರ, ಇಂಡು ಈಗ ನಮ್ಮ ಕಣ್ಣಿಗೆ ತೋರುವ ಹಿಂದೂ ಜನರ ಹಂದುಸ್ಕ್ಯಾನಪು ಉಳಿ ಯುತ್ತಲೆ! ಇರಲಿಲ್ಲ ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇವಲ ಆರ್ಯ ಸಂಸ್ಕೃತಿಯ ರಕ್ಷಣೆಯ ಉದಾತ್ರವಾದ ಉದ್ದಶವನ್ನೈೆ! ಇಟ್ಟುಕೊಂಡು ಕಟ್ಟಿ ಟ್ಟ ವಿಜ ತಗರ ಸಾಮಾ ತ್ರಜ್ಯದ ಉಪಕಾರವನ್ನು ಇಡಿ: ಹಿಂದು
ತೆ
ಸ್ಥಾನವು ಎಪ್ಟೈೆಂತು ಸ್ಮರಿಸಬೇಕು? ಇದಾಯಿತು ಹಿಂದೂ ಸಂಸ್ಕೃತಿಯ ರಕ್ಷಣೆ. ಆದಕ್ಕೆ ಈ ರಕ್ಷಣಕ್ಕೆ ಮೂಲಾಧಾರವು ಸಾಮ್ರಾಜ್ಯಸ್ಥಾಪನೆಯು ಕ್ಷಕ್ರಿಯತ್ವದ ಬೆಂಬಲವಿಲ್ಲದೆ ಸಂಸ್ಕೃತಿಯ ರಕ್ಷಣೆಯಾಗದ್ದು ಸುಮಾರು ೧೫-೧೬ ಕೂರು ವರ್ಷಗಳಿಂದ ಹಂದುಸ್ಥಾನವು ಪರಕಯರ ದಾಳಿಗಳಿಂದ ಜಜ್ಜಲ್ಪಟ್ಟು ನುಚ್ಚುನುರಿಯಾಗಿತ್ತು ಅವರನ್ನು ತಡೆದು ಹಿಡಿಯಲು ಸಾಮರ್ಥ್ಯವು ಉತ್ತರ ಹಿಂದುಸ್ಥಾನದಲ್ಲಿ ಉಳಿದಿರಲಿಲ್ಲ. ಆ ಭಾಗದಲ್ಲಿ ಬಲಿಷ್ಠವಾದ ಒಂದೂ ಹಿಂದೂರಾಜ್ಯವು ಉಳಿದಿರಲಿಲ್ಲ, ಇಡೀ ಉತ್ತರ ಒಂದುಸ್ನಾ ನವು ಮುಸಲ್ಮಾನರ ವಶವಾಗಿತ್ತು ದಕ್ಷಿಣ ಹಿಂದುಸ್ಥಾನ ದಲ್ಲಿಯೂ ದೇವಗಿರಿ ವರಂಗಜ್ಲ್ಜಂಿ ಮುಂತದ ಬಲಾಧ್ಯ ಸಾಮ್ರಾಜ್ಯಗಳು ಮುಸಲ್ಮಾನರ ಶೂರತಧಕ್ಕೆ ಮತ್ತು ಕ್ರೂರತನಕ್ಕೆ ತುತ್ತಾಗಿದ್ದುವು. ಇಂಧ ದುರ್ಥರ ಪ್ರಸಂಗ! ಶ್ರೀವಿದ್ಯಾರಣ್ಯರ ದಿವ್ಯತೆ! ಜಸ್ಸಿ ನಿಂದಲೂ ಹುಕ್ಕಬುಕ್ಕರ ಆಪ್ರತಿಮವಾದ ಶೂರತನದಿಂದಲೂ ವಿಜಯನಗರದ ಸಾಮ್ರಾಜ್ಯವು ಸ್ಥ ಪಠವಾದದ್ದು ಇಂತಹ ಭಯಂಕರಿ ಪ್ರಸಂಗದಲ್ಲಿ; ಎಂದ ಒಳಿಕ್ಕ ಇತಿಕಾಸದಲ್ಲಿ ಇದರ ಮಹತ್ವವನ್ನು ಎಷ್ಟೆಂದು ಬಣ್ಣಿಸಬೇಕು? ನೆನಪಿನಲ್ಲಿಡತಕ್ಕ ಮತ್ತೊಂದು ವಿಶೇಷ ವೇನೆಂದರ್ಕೆ ಕರ್ನಾಓಿಕದ ಪುಣ್ಯದಿಂದ-ಭರತಭೂಮಿಯ ಪುಣ್ಯದಿಂದ ಕರ್ನಾಟಕವು ಸ್ಟಾನಿಸಿದ ಈ ಘನವಾದ ಸಾಮ್ರಾಜ್ಯಕ್ಕೆ ಒಬ್ಬರಿಗಿಂತ ಒಬ್ಬರು ಉತ್ತಮರಾದ ಆರಸರು ಹಲವರು ಶಜೊರೆತರು! ಹಾಗಾಗದೆ ಶ್ರೀ ಶಿವಾಜಿಮಹಾರಾಜರು ಸ್ಥಾಪಿಸಿದ ಮರಾಠಾ ಸಾಮ್ರಾಜ್ಯಕ್ಕೆ ದೊರೆ ತಂತೆ ದುರ್ಬಲ ಅಧವಾ ವಿಷಯಾಸಕ್ತ ಆರಸರು ಈ ಕರ್ನುಟಿಕದ ಸಾಮ್ರಾಜ್ಯಕ್ಚೂ ದೊರೆತಿದ್ದರೆ, ಆದೂ ಶ್ರೀಃ ಶಿವಾಜಿಮಹಾರಾಜರು ಕಟ್ಟಿದ ಸಾಮ್ರಾಜ್ಯದಂತೆ ಬೇಗನೆ ಉರುಳಿ ಬಿಳುತ್ತಿತ್ತು! ಕರ್ನಾಟಕದಲ್ಲಿ ಹಾಗೆ ಅಗಲಿಲ್ಲ ಇಸ್ಟೆ! ಅಲ್ಲ, ಕಲ್ಪನಾಕೀತವಾದ ವೈಭವದಿಂದ ಅದು ೨೦೦೨ ೨೫೦ ವರ್ಷಗಳ ವರೆಗೆ ಹಿಂದುಸ್ಥಾನದ ವಿಜಯಧ್ಹಜವನ್ನು ಎತ್ತಿಹಿಡಿ ಯಿತು” ಶ್ರೀಃ ಶಿವಾಜಿನಿಹಾರಾಜರು ಉಜ್ವಲವಾದ ದೇಶಾಭಿಮಾನದಿಂದ ರಾಜಕಾರಣದಲ್ಲಿ ಏರ್ಪಡಿಸಿದ ಅನೇಕ ಸುಧಾರಣೆಗಳ ಬೇರುಗಳನ್ನು
ನ
ನಾವು ನಮ್ಮ ಈ ಕರ್ನಾಟಕ ಸಾಮ್ರಾಜ್ಯದನ್ನಿ ಕಾಣಬಹುದು.
ಆದಕ್ಕೆ ಇಂಧ ಈ ಸಾಮ್ರಾಜ್ಯದ ನೆನಪು ಮಾತ್ರ ಅದನ್ನು ಸ್ಥಾನನ ಮಾಡಿದ ಕನ್ನಡಿಗರಿಗೆಯೆ! ಉಳಿದಿರುವದಿಲ್ಲವೆಂಬುದು ಅತ್ಯಂತ ಲಜ್ಜಾ ಸ್ಪದವಾದ ಮಾತಕವೆ? ಮರಿತುಬಿಟ್ಟಿ ಈ ಸುಮ್ರಾಜ್ಯವನ್ನು ನಮಗೆ ನೆನಪು ನಣಡಿಕೊಡಬೇಕು ಪರಕೀಯರು |! ನೆನಸ್ರು ಮಾಡಿಕೊಟ್ಟಿರೂ ಮಾಡಿಕೊಳ್ಳೆದಿರುವಂಥ ಕೃತಘ್ನರು ಕನ್ನಡಿಗರಾದ ನುವು! ಇದೇ ಸಾಮ್ರಾಜ್ಯವು ಮತ್ತೊಂದು ಪ್ರುಂತದವರ ಮಾಲಿಗೆ ಬಂದಿದ್ದರೆ, ಅವರು ಇ ಭರತಖಂಡದಲ್ಲ್ಲ, ಅದರ ವಿಜಯದುಂದುಭಿಯನ್ನು ಮೊಳಗಿಸಿ ಬಿಡುತ್ತಿದ್ದರು, ಅಷ್ಟೇಕೆ? ಅನ್ಯ ಪ್ರಾಂತದವರು ಕೈಕೊಂಡ ಈ ತರಹದ ಪ್ರಯತ್ನಗಳನ್ನು ಕರ್ನಾಟಕದವರೆ! ಕೊಂಡಾಡಿ ಹರಸುತ್ತಾರೆ. ಅದೇ ಕೆರ್ನಾಟಿಕದನರು ತಮ್ಮ ಸಾಮ್ರಾಜ್ಯ ಕೆನಸು ಕೊಟ್ಟಿ ವರಿಗೆ ಮೂಗು ಮುರಿಯುತ್ತಾರೆ ಇನಕ್ಕೆನ್ನಬೇಕು ಅಭಿವಾನಶನ್ಯತೆಯ ಸರಮಾವಧಿ। ಆದರೆ ನಮ್ಮ ಸುದೈವದಿಂದ ಇತ್ತಿ!ಚೆಗೆ ಸ್ವಲ್ಪ ಸುಚಿತ್ನುಗಳು ತೋರ ಹೆತ್ತಿವೆ ಅಲ್ಲಲ್ಲಿ ಕರ್ನಾಟಕತ್ತದ ಉದೆಯವು *ೆಂಚಿತ್ ಕಾಣಲಾರಂಭಿ ಸಿದೆ ಆದುದರಿಂದಲೇ ವಿಜಯನಗರ ಸಾಮ್ರಾಜ್ಯನ್ರ ಸ್ಫಾಸನವಾದಂದಿ ನಿಂದ ೬ಂಂ೦ ವರುಷಗಳಾಗುವ ೧೯೩೬ ನೆಯ ಇಸ್ವಿಯಲ್ಲಿ ಬಹಳ ದೊಡ್ಡ ಸ್ರವಣಣದಿಂದ ಪ್ರತ್ಯಕ್ಷ ವಿಜಯನಗರದಲ್ಲಿ ಆಂದಕೆ ಹಾಳುಹಂಪೆಯಲ್ಲಿ ಸ್ಮಾರಕೋತ್ಸವಜರುಗಿಸುವ ಮಾತುಗಳುಹೊರಟಓವೆ, ಜೀಶದಪರಿಸ್ಥಿ ತಿಯು ಅನುಕೂಲವಾದಕೆ ಅದು ಯಶಸ್ತಿಯಾಗಿ ಜರುಗಬಹುದೆಂದು ಆಶರುದೆ ಕರ್ನಾಟಕಸ್ಸರು ಬೆಳಗುವಿಯಲ್ಲಿ ನೆರೆದ ಕುಂಗ್ರೆಸಿನ ಕಾಲದಲ್ಲಿ ವಿಜಯನಗರಸ್ನ್ಮಾರಕ ಪಟ್ಟಿ ಣವೊಂದನ್ನು ಕಟ್ಟ ಇಂಧಉಜ್ವಲವಾದ ಸ್ಮರ ಣೆಗೆಮೊದಲು ಮಾಡಿರುವರು ಈಗ ಬೆಳಗಾನಿಯವರು ಈ ಭುವನೇಶ್ವರಿ ಗ್ರಂಥಮಾಲೆಯನ್ನು ಹೊರಡಿಸಿ ಮುಂದೆ ಮಾಡಲಿಚ್ಟಿ ಸುವ ಅ ಮಹೊ! ತವಕ್ಕೆ ಪ್ರಸ್ತಾವನೆಯನ್ನು ಮಾಡಿದುದಕ್ಟ್ಯೋಸ್ಟರ ಅವರನ್ನು ಅಭಿ ನಂದಿಸಬೆ!ಕಾಗಿದೆ. ಇರಲಿ
ಹಾಳು ಹಂವೆ! ಹಂಪೆಗೆ (ಹಾಳು' ಎಂಟ ವಿಶೇಷಣವನ್ನು ಕೊಡು
ಬ
ವಾಗ ನಮ್ಮ ಹೊಟ್ಟೈಯಲ್ಲಿ ಕಲಿಎಲಿಯಾಗುತ್ತದೆ! ಆ ಹಾಳು ಕುಂಪೆ ಯಲ್ಲಿ ಬಿ!ಳುಬಿದ್ದ ಕನ್ನಡಿಗರ ಹೃದಯವನ್ನು ಹಸನಾಗಿ ಹರಗಿ ಫಲ ದ್ರೂಪವಾಗಿ ಮಾಡುವ ಏಲಕ್ಷಣ ಶಕ್ತಿಯು ತುಂಬಿರುವುದೆಂಬದನ್ನು ಎಷ್ಟು ಜನರು ಬಲ್ಲರು ! ಕನ್ನಡಿಗರೆ; ಒಮ್ಮೆ ಆ ಹಂಪಯನ್ನು ಕೊಡಿ ಬನ್ನಿರಿ ಎಂದರೆ ಥೀವು ಹೊಸ ಮನುಷ್ಯರಾಗಿ ಬರುವಿರೆಂದು ಎಡೆಗೆ ಕೈ ಗೊಟ್ಟು ಹೇಳುತ್ತೇವೆ, "" ಹಂವೆಗೆ ಹೊೋಗುವದಕ್ಕಿಂತ ಕೊಂವೆಯಲ್ಲಿರು ವುದು ಲೇಸು ್ರ' ಎಂಬುದು ಹೆ(ಡಿ ಕನ್ನಡಿಗರ ಗಾಷಪಯ ಮಾತು, ಕಾಲಿ ದಧ್ವವನು ಹಂಪೆಗೆ ಹೊಗಬೇಕು: ಕಣ್ಣಿದ್ದವನು ಕನಕಗಿರಿಗೆ ಹೊಗಬೇಕು' ಎಂಬಹಳೆಯದೆ! ಗಾಜೆಯ ಮಾತು ಈಗಿನ ಹುರುಪಿನ ಕನ್ನಡಿಗರ ಗಾದೆಯ ಮಾತು. ಈ ಚಿಕ್ಕು ಪುಸ್ತಕಗಳನ್ನು ಓದಿ ಆ ವಿಜಯನಗರ ಸಾಮ್ರಾಜ್ಯದ ಚರಿತೆಯನ್ನೂ ವೈಭವವನ್ನೂ ಆರಿತುಕೊಳ್ಳಿರಿ ನಡೆಯಿರಿ ಹಂಪೆಗೆ ಕಾಲು ದಣಿ ಹಂಸೆಯಲ್ಲಿ ತಿರುಗಾಡಿ ಮನದಣಿ ಆನಂದಬಡಿರಿ ಈ ಚಿಕ್ಕ ಪುಸ್ತಕ ಗಳ ಉಡ್ಜೆ!ಶವು ಇಷ್ಟೆ ಹೆಚ್ಚೆ ನದಿಲ್ಲ
ಧಾರವಾಡ
ಜು ಬರ ಆಲೂರ ವೆ೦ಕಬಿರಾಯ
ಪ್ರಕಾಶಕರ ಮಾತು.
ಈ ವಿದ್ಯಾರಣ್ಯ ಪುಣ್ಯತಿಧಿಗೆ ನಮ್ಮ ಮಾಲೆಯು ಹೊರಟು ವರುಷ ವಾಂಗುತು ಚಂದಾದುರರಿಗೆ ಮೊದೆಲ ವರ್ಷದ ನಾಲ್ಕು ಪುಸ್ತಕಗಳನ್ನು ಸಲ್ಲಿಸಿದಂತಾಯಿ ಕು. ೩-೪ ನೆಯ ಗ್ರಂಧಗಳು ಈ ಮೊದಲೇ ಪ್ರಸಿದ ವಾಗಿ ಈ ದಿವಸ ಹೊಸ ವರುಷದ ಮೊದಲನೆಯ ಗ್ರಂಧವ್ರು ಹೊರಡ ಬೇಕಾಗಿತ್ತು. ಆದರೆ ಈ ಗ್ರಂಧಗಳನ್ನು ಬರೆಯಲಿಕ್ಕೆ ಸಹಾಯಕವಾದ ಕೆಲವು ಗ್ರಂಧಗಳು ವೇಳೆಗೆ ಸರಿಯಾಗಿ ದೊರೆಯಲಿಲ್ಲ ನಿಜಯನಗರ ಸಮ್ರಾಜ್ಯ ಸ್ಥಾಸನೆಯ ದಿವಸವೆ ಗ್ರಂಥಗಳನ್ನು ಪ್ರಸಿದ್ಧಿ ಸಬೇಕೆಂದಿತ್ತು ಆರು ಸಾಧ್ಯವಾಗಲಿಲ್ಲ. ವಿದ್ಯಾರಣ್ಯ ಪುಣ್ಯತಿಧಿಯ ದಿವಸವಾದರೂ ವಿಜಯನಗರ ಸಾಮ್ರಾಜ್ಯದ ಇತಿಹಾನವನ್ನು ಪ್ರಸಿದ್ಧಿಸಬೇಕೆಂಬ ಇಚ್ಛೈೆಯಾಯಿತು ಹೀಗಾಗಿ ಹೊಸ ವರಂಷದ ಸುಸ್ತಕವನ್ನ್ನಿಂದು ಕೊಡುವದಾಗಲಿಲ್ಲ
ಹೊಸ ವರುಷದಿಂದ ನಾವು ಹೊಸ ಏರ್ವಾಡು ಮಾಡಿರುವೆವು. ಈ ವರುಷದಲ್ಲಿ ಇಂತಿನ್ಸೈ( ಬೆಲೆಯ ಇಂತಿಷ್ಟ! ಪುಸ್ತಕಗಳನ್ನು ತೆಗೆಯ ಬೇಕೆಂದು ಕಟ್ಟು ಇಸ್ಬಿಕೊಂಡಿಲ್ಲ ೧ ರೂಪಾಯಿ ಕೊಟ್ಟು ಮಾಲೆಯ ಚಂದಾನಂರರಾಡವರಿಗೆ ಮಾಲೆಯಲ್ಲಿ ಹೊರಡ.ವ ಗ್ರಂಧಗಳೆಲ್ಲವನ್ನು ಮುಕ್ಕಾಲು ಬೆಲೆಗೆ ಕಳುಹುತ್ತ ಹೋಗುವೆನು, ನಮ್ಮ ಹೊದ ವರುಷದ ಚಂದಾದಾರರು ಮುಂದಿನ ವರುಷದಲ್ಲಿಯೂ ಚಂದಾದಾರರುಗುಳಿದು ಹೊಸ ಚಂದಾದಾರರನ್ನು ಕೂಡಿಸಿಕೊಟ್ಟು ನೆರವಾಗುವಕೆಂದು ನಂಬಿಯೆ! ಈ ಮುಂದೆಯು ಮಾಲೆಯನ್ನು ನಡಿಸುವ ಸಾಹಸ ಮಾಡಿರುವೆವು.
ಈ ೩-೪ ನೆಯ ಗ್ರಂಧಗಳನ್ನು ಹೊರಡಿಸುವಲ್ಲಿ ನೆರವಾದ ನನ್ನ ಗೆಳೆಯರ ಹಾಗೂ ಇನ್ನಿತರ ಮಹನೀಯರ ಉಪಕಾರವನ್ನು ನಾನು
ಹ
ಮರೆಯುವಂತಿಲ್ಲ ನನ್ನ ಕೆ(ಳಿಕೆಗೆ ಒಪ್ಪಿಗೆ. ಬೋಕ್ಕೆ ಗೆ. ಕುಲಕರಣಿ ಗ್ರಹ್ಲಾದ ಇವರು, ಗ್ರಂಧಗಳನ್ನು ಬರೆದುಕೊಟ್ಟರು ಶ್ರೀ ಆಲೂರ ನಂತಟರಾಯರು ಮುನ್ನುಡಿಯಿಂದ ಇವನ್ನು ಸಿಂಗರಿಸಿದರು. ಜಯ ಕರ್ನಾಟಕ ಮಂಡಲದವರು "ಕುಯೂೋಗ ಫಿನಾರಣೆ'' ಯ ಪಡಿಯಚ್ಚನ್ನು ಕೊಟ್ಟರು ಗೆ. ಜಿ ಎಸ್ ಹುದ್ದಾರ ಇವರು ನಕಾಶವನ್ನು ತೆಗೆದು ಕೊಟ್ಟರು. ಮ್ಮ ಹಿ ಆಂ" ಪವಾರ ಕರ್ನಾಟಕ ಪೋಟೋ ರುಂಕೊೋ ವರ್ಕ್ಸ ಇವರು ವೇಳೆಗೆ ಸ೦ಯಾಗಿ ಪಡಿಯಚ್ಚುಗಳನ್ನುಮಾಡಿಕೊಟ್ಟರು ಶಿ! ಪಂಡಿತ ವೆಂಕಟಿರುಯರು ವೇಳೆಗೆ ಸರಿಯಾಗ, ಮುದ್ರಿಸಿಕೊಟ್ಟರು ಇವರೆಲ್ಲರ ಸಹಾಯವಲ್ಲದಿದ್ದಕೆ ಸಂಕಲ್ಪಿಸಿದ ವೇಳೆಯಲ್ಲಿ ಈ ರೀತಿಯಲ್ಲಿ ಗ್ರಂಧಗಳನ್ನು ಹೊರಡಿಸಲಿಕ್ಕ್ಯಾಗುತಿದ್ದಿಲ್ಲ. ಇವರ ಅಭಿನಂದನೆಯನ್ನು ಎಷ್ಟು ಮಾಡಿದರೂ ಕಡಿಮೆಯೆ,
ಭುವಫೇಶ್ವರೀ ಗ್ರಂಧಮಾಲೆ, ಬೆಳಗಾವಿ |
ಚಾಲುಕ್ಯ ವಿಕ್ರಮ ವಷ೯ ೮೫೭, ಕ ಜ್ಯೇಸ್ಮವದ್ಯ ಶ್ರಯೋದತಿ ೧.೭.೧೯೩೨ ಶೆ
ಬಿ. ಕಲ್ಮಾಣಶರ್ಮಾ
(೧) " ಹೆಂಸಗೆ ತೋಗುಸದತ್ತಿಂತ ಕೊಂಡಯ್ಲೌರುವುದು ಲೇಸು: ನಂಣ್ನ ಇಯು ಕನ್ನ ಡಡೆಫ್ಲಿ ರೂನಇಂಗಿದೆ. ವಾಸ ಸ್ಪಳವನ್ನು ಬಿಟಿ ಎರಡನ ನೆ ಕವೆಗೆ ಹೆಣಗಡೆು ಕೊನಮಂಡೂಕ ವತ್ತಿ ಜನರು ತಮ್ಮ ನನಸ್ಸಿನ ಸಮಾಧನಕ್ಕನ್ಯಗಿ ಆಡಿಕೊಂಡ ಹರಿಗೆ ಅವರ ಕೊಂ ಯ! ಸ್ಪರ್ಗ ಆವರೆ ಆವರು ಸಮಾಧಾನಕುುಗಿ ವಡಿಕೊಂಡ ನಾಣ್ಣು ಡಿಯಲ್ಲಿಯೇ ಹಂಪೆಯ. ಇಂದಿಗೂ ಸೆಭವ
ಉಳಿದೆ, ತವರ ವಾತು ಹೇಗೆಯ ಇರಲಿ ಧಿಜವಾಗಿಯ ಇಂದು ಕೊಂಸೆಯಾಗಿರುವ ಹಂಪೆಯನ್ನು ನೋಡಬಯಸುವವರು
ಆರನ್ಯೂ ಜನ
ಹಂಪೆಯು ಒಂದು ಸ್ಲೇತ್ರ ರಾಮನ ಾಂದೆಸ್ತರ್ಶದಿಂದ ವ್ರತ
ವಾಡೆ ಸ್ಹಳ! ರಾಮಭಕ್ಕೆನನದ್ದ. ಕ್‌ನುಮಂತನ ಜನ್ಮಭೂಮಿ! ಸತಿಯನ್ನ್ನ ಕಳೆದುಕೊಂಡು ತೊ:ಲುತಿದ್ದ ರಾಮಧಿಗೆ ನೆರವಾಗಿ ಲಂಕೆಯ ಮೇಲೆ ರಂಡತ್ತಿ ಹೋಗಿ ಸೀತಾರುಮರನ್ನು ಕೊಡಿಸಿದೆ
ುಗ್ರೀವನೆ ರಂಜಧಾಧಿಯ ಸ್ಪಳವರು! ಆ ಸ್ಪನದೆ ದರ್ಶನ ಮಾತ್ರ ರಾಮಾಯಣವು ಕಣ್ಣ ಮುಂದೆ ಕಟ್ಟಿದಂತಾಗಿ ಮನುಷ್ಯನು ವೃಕ್ತಿತ್ವವನ್ನೇೇ ವಕೆತುಬಿಡುವನು ತೆ. ಕಾಮಾಯಣದ ಥೇ ತಾನಾಗಿ ಮಾನಸಿಕ ಸುಖದುಃಖಗಳನ್ನು ಬ್ಲೋೋಗಿಸುವರು! 'ಪರವರನಾಗಿ ಕುಣೆದಾಡುವನ. !
(ಚ. ಐ 26% ೧ ೮
2೬
ಹ
ಹ ಹಾಳು ಹಂವಪ್ಮ
ಇನ್ನೊ 0ದೆ!ನೆಂದರೆ ಹಂನಯು ಕರ್ಣಾಟಿಕಸುವ ಶ್ರಾಜ್ಯನೆಂದು ಪ್ರಸಿದ್ಧಿ ವಡೆದ ವಿಜಯನಗರ ಸಾಮ್ರಾಜ್ಯದ ಶರಾಜಧಾಧಿ ಸ್ಥಳ ಈಗಿನ ಹೊಸವ(ಟಯ ಆಡಗಿರುವ ವಿಜಯನಗರದ ದಕ್ಷಿಣ ಕಡಯ ಹೊರಕೊ(ಟಯಿಂದ ಆನಗುಂವಿಯ ಉತ್ತನದ ಕೋಟಯಗೊ ಡೆಯ ವಕೆಗೆ ದಕ್ಷಿಣೋತ್ತರ ೧೨ ಮೈಲ, ಉಡದ್ಭೃ ಪಶ್ಚಿಮದ ಕೊ!ಟಿಯ ಗೂ:ಡೆಯಿಂದ ಪೂರ್ವಕ್ಕ ಕಂಪಲಿಯ ಸ ಗುಡ್ಡಗಳ ವಕೆಗೆ ೧೭ ಮೈಲು ಪೂರ್ವಪಶ್ಟ್ರಿಮ ಅಗಲುಳ್ಳ ಸ್ರದ!ಶದಲ್ಲಿ ಎಂದರ ೧೨೦ ಚೌರಸ ಮ್ಚಲು ಶ್ರೇತ್ರದಲ್ಲಿ ಆ ರುಜಧನಧಿಯ ಅವಶಿಷ್ಟ ಭಾಗಗಳು ಕಂಡುಬರುತ್ತವೆ. ಆ ಹುಳು ಪಟ್ಟಣದಲ್ಲಿ ಅಲ್ಲಲ್ಲಿ ಕಂಡುಬರುವ
ಟಂ ಗುಡಿಗುಂಡಾರಗಳಿಂದೆಲೂ ಅರಮನೆಯ ಶಕ.ರುಹುಗಳಿಂದಲೂ ಆದರ ವೃವಕಾಲದ ಸ್ಲಿಕಿಯ,ನ್ನ್ನ ಕವ್ಪಿಸಬತ್. ದಾಗಿದ ! ಇದು ನಮ್ಮ
ಸ ಪಡಬಒಹು.ದಾಗಿದೆ! ಈ ರಿಃಿ ಹಂದಯು ರಾಮಾಯಣ ಕಂ ಲವನನ್ನ್ನ ೧೪೨೧೫ ಶತಮಾನ ಗಳ ಕರ್ನಾಟಕದ ವೈಭವವನ್ನೂ ನೆನಸಿಗೆ ಲ ಕೊಡ ಬಂದವರಲ್ಲೂಂದು ಹೊಸ ಚೃತನ್ಯವನ್ನ್ಸೇ ತುಂವಿಬಿದುತ್ತದ
ಹೆ. ಎಂಬುದು ತುಂಗಭದ್ರಾ ನದಿಯ ದಕ್ಷಿಣ ತೀರದಲ್ಲಿ ರುವ ಒಂದು ಹಳ್ಳಿ, ಒಳಳ್ಳಾರಿ ನಲ್ಲೆಯ ಹೊಸವ(ಟೆ ತಾಲೂಗಿಗೆ ನೇರಿಬಂತಹದು, ಪಂಪಾವತಿಯ ಸನ್ನಿಧಾ ನದಲ್ಲಿ ಮನೆಮಾಡಿಕೊಂಡಿ ರುವ ಪೂನಾರಿಗಳು, ಒಬ್ಬಿಬ್ಬರು ಬಕನ ಇವರನ್ನು! ಹಂನಯ ಇಂದಿನ ನಿವಾಸಿಗಳು. ತುಂಗಭದ್ರಾನದಿಗೆ ಪರ್ವಕಾಲದಲ್ಲಿ ಪಂನಾ ಎಂದು ಹೆಳರಿದ್ದಿತು. ಆ ನದಿಯ ದಕ್ಷಿಣ ರಂದೆಯಲ್ಲಿರುವ ಈಶ್ವರ ಏಿಂಗನಿಗೆ ಸಂವಾಪತಿಯೆಂದು. ಹೆಸರುಬಂದು ಅದರ ಫೆರೆಯಲ್ಲಿ ರುವ ಹಳ್ಳಿಗೂ ಪಂನಾ ಎಂದೆ! ಹೆನರಾ.ತು ಸಂಸಾ ಶಬ್ದದ
ಸುಂಮ್ರಾಜ್ಯದ ರಾಜಧಾನಿಯ ಸ್ಪಳವಂದು ಹೆಮು
ದಾಳ ಹಂನ ನ
ಮೊದಲ ವಕರವು ಹೊಸಗನ್ನಡದಲ್ಲಿ ಹಕಾರನಾಗಿ ಹಂಪಯಾಯಿತು ಈ ಹಂಪೆಯು ಸಲುಡುಗಿ ಇನೆನ್ಸ್ಟಂಸು ಆ ತೃಯಿಕೆಯೂ ಉಂಟು ಬ್ರಹ್ಮನಿಗೆ ಸೆೊಎಂ ಎಂ. ಮಗಳಿದ್ದ ಳ್ಮು ಅವಳು ಹೇವು ಕೂಲ ದಲಿ ವಾಸವಾಗಿರುವ ಟುಸಿಗಳಿಗೆ ಗಡ ಓಗೆಣಸುಗಳ ನ್ನ್ನೂ ಹಣ್ಣುಹೆಂಪಲ
ಗಳನ್ನೂ ತಂದುಕೂಬ್ರೈ ಸೇವೆಮಾಡಿಕಂಡಿರುತಿದ್ದಳು. ಅವಇಫಚ್ಚಿನ
ನೇವ ಮಚ್ಚಿ ಬುಡಗಳು ಓಿನ್ನ ಮನದಲ್ಲಿದ್ದ ವನ್ನು ಬೇಡಿಕೂಳ್ಳು ಕೊಡುವೆನೆಂದರು ಅಗವಳು ವಿರೂನುಕ್ತನ ನ್ನು ವರಿಸುವ ಇಚ್ಛೆ ಯಿದ ಎಂದನಲು ೫ ೬ಗಳು ತಧಥಾಸ್ತು'' ಎಂದರು ಆ ಗುಷಿಗಳು ಕೂಟ್ವಿ ವರಕ್ವ್ವ ನುಸರಿಸಿ ಏಿರೂನುಸ್ತನು ನಂ ಎದ(ವಿಯನ್ನು ವರಿಸಿ ಸಂವಾವತಿ ಚ ನಂವ್ವಭಿಧ ನವನ್ನ್ನನ ಪಡೆದನು. ಆ ಹೆಸರಿನಿಂದಲೇ ಈಗಲೂ ಚಗೂಕ್ಮತ್ತಿರುವನ, ಈ ಪಂಮಾಪತಿ ಯ ಹಸರಿ೦ಂದಶೆ ಆ ವ್ರದಃ ಕ ಹಂವಯಂದು ಹಸರಂಯಿತು. '' ಎಂಬುದ ಆ ಆಖ್ಚಾಯಕ್ಕೆ (೨)
ಕ್‌ಂನಗೆ ಹೋಗಬೇಕೆಂಬುವವರು ಮದ್ರಾಸ ಸದರ್ಷವ.ರುರು ರೇಲೆಯ ಗುಂತಕಲ್ಲು-ಹುಬ್ಬಳ್ಳಿ ಕು:ದಿಯ ಮೇಲಿರುವ ಹೊಸವಃಟಿ ನ್ವ!ಶಥಿಗೆ ಇಳಿಯಬೇಕು, ಹುಬ್ಬಳ್ಳಿ ಯನ್ನು ಬಿಸ ರ ಇದು ೧0೭. ನೆಯ ಸ್ಟೇಶನು ನುಂತಕಲ್ಲು ಬಿಟ್ಟರ ೧5ನೆಯ ಕನು ಗುಂತ ಕಲ್ಲಿನಿಂದ ೭೧ ಮೈಲು, ಹುಬ್ಬಳ್ಳಿಯಿಂದ ಸ್ಟ್ ಮೈಲು ಅಂತರದ ಮದಿದ್ದೆ ಹಂವಯನ್ನು ರೋಡಬಯನುವವರು. ಈ ಸ್ಟೇಶನಿಗಿಳಿದು ಕಮಲಾವ್ರರದ ಸ್ಯ ಬಂಗಲೆಗೆ ಹೋಗಬೇಕು ಕಮಲಾಪುರ ಬಂಗಲೆಯು ಹೊಸನ(ಟಿ ಸ್ಟೈಶನಿನಿಂದ ೩ ಮೈಲು ರೂರ ನ್ಹೈಶನಿ ನಿಂದ ಅನ್ಲಿಗೆ ಹೋಗುವುದಕ್ಕೆ ಜಟ್ಟಾಗಳು ಜೊರಯುತ್ತವೆ. ನ್ವೇಶನಿ ಜಂದ ಅರ್ಥ ಮೈಲಿನ ಮೇಲೆ ಹೊಸವ(ಟಿ. ಊರು. ಇರುತ್ತದೆ.
ಆ
(ತ್ರ
ಬ ದಾಳು ದಂಪ
ಇದು ವಿಜಯನಗರದ ಆರಸರಕ$ ಎಲ್ಲಕ್ಕೂ ಹೆಚ್ಚು ಪ್ರ್‌ಸಿದ್ಧಿವಡೆ ಕೃಷ್ಣದೇವರಾಯವಿಂದ ಸ್ನಾಹಿತವಂದುದು. ತುಕುಣ್ಯದಲ್ಲಿ ನಾಗಲ ದೇವಿಯಂಬ ಶ್ರ್ರೀಯ ಷೂ ದೇವರಾಯನ ಸಂಬಂಧವಿತ್ತೆಂ ತಲ ಪಟ್ಟಿಕ್ಕ ಕುಳಿತ ಮರ ಆ ಸ್ತ್ರೀಯನ್ನು ಮದುವಯಣಗಿ ಅವಳ ಪ್ರೇಮದ ತುರುಹಂಗಿ ಈ ವಟ್ಟಿಇವನ್ನು ಕಟ್ಟ ನಾಗಲಾಪುರ ವೆಂಬ ಹೆಸರು ಕೂಟ್ರನೆಂತಲೂ, ರಾಯನು ಹೆಚ್ಚಾದೆಕಾಲ ಈ ಸಟ್ಮಿಣ ದಲ್ಲಿಯೇ ಇರುತ್ತಿದ್ದನೆಂತಲೂ ಆಯ್ಯುಯಿಕೆಉ.ದ ಕೃಷ್ಣೆ ರಾಯನಿಗೆ ನಾಗಲಾದೇವದಿ ಹೆಸರಿನ ಹೆಂಡತಿಯಿನ್ದ 4ಂಬುದು ಇತಿತಾಗನದು.. ಆಡಾರ ದಿಂದ ಇನ್ನೂ ಹಿದ್ದೆವಾಗಿಬ್ಲ ರಾಯನ ತಾಯಿಯ ಹೆನರು ನಂಗ ಸಾದನ ಅವಳೆ ಸ್ಪ ರಕನಂಗಿಯ ಈ ಸಶ್ಟ್ರಿಣವನ್ನು ಕಬ್ಬಿರ ಬೇಕೆಂದು ನಮ್ಮ ಅಭಿಮ್ಮಾಯ ಹೊಸವೇಟೆಯನ್ಲು ನೋಡತಕ್ಕಂಥ ಹಿಂದಿನ ಅವಶಃಷಗಳ
ಇ ಜ್ಯ ಆದಕೆ ಅದರ ಪಶ್ಚಿಮ ದಿತ್ಯಿಗೆ ಎರಡು ದಿನ್ನಗಳ ಸಜೆ ಕೈಷ್ಣರಾಯನು ಕಟ್ಟಿಸಿದೆ ನಿಸ್ತಾರವಾದುದೊಂದಾ ಕರೆಯ ಕುರುಹು ಕಂಡಬರುತ್ತದ ಈ ಕೆರಯನ್ನು ಕಟ್ಟುವಾಗ ದಿನುಲು ೧1-೨೦ ಸನಾವಿಕೆ ಜನರು ದುಡಿಯುತ್ತಿದ್ದರಂದ್ಕೂ ಕಟ್ಟುವಾಗ ಎರಡ) ಮೂರು ಸಾಕೆ ಒಡೆದುಹೋಗಲು ರಾಯನು ಬ್ರಾಹ್ಮಣರನ್ನು ಕರೆಸಿ ದೇವರಿಗೆ ಕಾಲುಕಟ್ಟಿಸಿ ಎಚಾರಿಸಲು, ಮುಖ್ಯ ದ(ವಶತೆಯು ಕ್ಷುಬ್ಬ ವಾಗಿರುವುದರಿಂದ ಮನ.ಷ್ಯರನ್ನೂ ಕೋಣ ಕುರುಕೆಗಳನ್ನೂ ಬಲಿ ಕೊಡುವುದಾಗಿ ಹೇಳಿದಕೆಂತಲೂ್ಯೂ ಆಪ್ರಕಾರ ಶಾಯಥ ಆಜ್ಞೆ ಯಿಂದ ಸೆರೆಮನೆಯನಲ್ಲಿದ್ದ ಜೀವದಂದನೆಯ ವಿಸ್ರೆಗೆ ಪಾತ್ರರಾದ ೬ಂ ಗಂಡಸರು. ಆನ್ಲೇಕ ಶಕುದುರೆಕೂೋಣಗಳು ಬಲಿಯಾದುವೆಂತಲೂ ಬನು ಒರದಿರುವನು.. ಈ. ಕೆರೆಯಿಂದ ಬತ್ಮದ ಗದ್ಜೆ ಗಳಿಗೂ
ಜಣ ಇರೂ
ನೂ
ಟೀ
ತೋಟಸಕ್ಚಿಗಳಿಗೂ ನೀರು ಪೊರೈಸಲೃಡುತ್ತಿದ್ದಿತ ಒಂಬತ್ತು ವರ್ಷಗಳವರೆಗೆ ಈ ಕರಯ ಫೀರು ನೀರಿನ ತರಿಗೆಯನ್ನು ತೆಗೆದು ಕೊಳ್ಳದೆ ಪೂರೃಸಲ್ಪದುತ್ತಿದ್ದಿತೆ2ತಲೂ ತರುವಾಯ ಈ ಕರೆಯಿಂದ ಒದರುವ ನಿರಿನ ತೆರಿಗೆಯ ಉತ್ಪನ್ನವು ೨೦ ಸಾವಿರ ಹೂನ್ನ್ನುಗಳಷ್ಟು ಇದ್ಮಿತೆಂತಲೂ ನೂಥೀಜನ, ಬರದಿರುವಫ. ಕೆರೆಯ ಕಟ್ಟುನಿಕೆಯು ಜೋವಾವೂಡಲ್ಲಾ--ವಾಂಹಿ ಎಂಬ ವೋರ್ಚುಗಿ! ಜ “ಲ್ಲಿಯ ದೃ ಪಧದಲ್ಲಾಯಿತಂತ್ತ, ಹೂಸವೇ!ರಯಿಂದ ಹಡಗರಿ ಹೆರಪವಹಳ್ಳಿ ಕೂಡಗಿ ಕಡೆಗೆ ಹೋಗುವ ಮೂಡ. ಮಾರ್ಗದ ಬದಿಯಲ್ಲಿ ಈ ಹಾಳು ಕರೆಯನ್ನು ಈಗಲೂ ಕಣಬಹುದು
ಹೊಸವ(ಟಿಯಿಂದ ಕವ,ರಾವುರಕ್ಕೆ ಹೊಗುವ ಲೈನಮಾರ್ಗವೆ! ಮುಂಚೆನೆ ಕಾಲದ ರಾಜಮಾರ್ಗ ಟೆ. ಕುಲದಲ್ಲಿದು ಬಹು ವಿಸ್ತಾರ ನಾಗಿದ್ದಿತ್ತು ಹುದಿಕಾರರಿಗೆ ಬಿಸಿಲು ತಗುಲದಂತೆ ಎರಡೂ ಬಓಯಲ್ಲಿ ದೂಡ್ಡ ದೂಡ್ಡ ಮರಗಳನ್ನು ಬಳಿಸಿನ್ದರು ರಾಜಮಾರ್ಗದ ಎರಡೂ ಬದಿಯಲ್ಲಿ ಮನೆಗಳೂ ಆಂಗಡಿಗಳೂ ಇದ್ದು ವಂತೆ, ಆ ಅಂಗಡಿಗಳಲ್ಲಿ ನಂನಂತರದ ವನ್ನುಒಡವಗೆಳು ದೊರೆಯುತಿದ್ದುವಂತೆ. ಈಗ ನೋಡಿ ದರೆ ಆವೇತರ ಕುರುಹೂ ಇರುವುದಿಲ. ರಣಗುಟ್ಟುವ ಬಿಸಿಲಿನಲ್ಲಿಯೇ ಹೋಗಬೇಕು ಹಂಪೆಯನ್ನು ಕೊಡಬಒಂಟೆ ಪ್ರನಾಸಿಗಳಿಗೆ ಆ ಮರಣಗಯ ಬಿಲ್ಲಿನ ಸೌಖ್ಯವು ರೊರತಕೆ ಅವರಿಂದ. ಸಹಜವೆ! ಉದ್ಗುರ ಹೊರಡಬಹುದು * ಹೆಂವಗೆ ಹೊ!ಗ-ವಪುದಕ್ಕಿಂತ ನಮ್ಮ ಕೂಂವೆಯಲ್ಲಿ ರುವುರ) ಲೇಸು! ₹' ಎಂದು
ಹೊಸನಮೇಟಿಯಿಂದ ಒಂದಗ ಮೈಲಿನ ಆಂತರದಲ್ಲಿ ಬಿದಿಯ ಬದಿಯಲ್ಲಿ ಅನಂತಶಯನಗುದಿಯೆಂಬ ಹಳ್ಳಿ ಯೂಂದು ಹತ್ತುವುಗು ಆ. ಊರ ದಕ್ಷಿಣದಿಕ್ಕೆ ನಲ್ಲಿ ಆಧೆೇಂತಶಯನನ ವಿಸ್ತಾರವಾದ ಗುಡಿ
ಓ ಹಾಳು ಹಂಪ
ಯೊಂದಿದೆ. ಆ ಗುಡಿಯಿ.ಂದಲೇೇ ಊರಿಗೆ ಆನಂತಶಯನಗುಡಿಯೆಂಟಬಿ ಹೆಸರು ಬಂದುದು ವಯ ಹಾಳುಗುಡಿಗೆಂಡಾರಗಳನ್ನು ನೊಡುವುದಕ್ಕಾಗಿಯೇ ಬಂದೆ ಪ್ರವಾಸಿಗಳಲ್ಲಿ ಈ ವಿಸ್ತಾರವಾದೆ ಗುಡಿಯನ್ನು ಕೋಡುವ ಕುತೂಹಲವು ಹೆಚ್ಚವುದು ನ್ವಾಭಾನಿಕೆ, ಗುಡಿ ನೋಡಬೇಕೆಂದು ಹಕ್ಕರ ಹೊ!ಗುವುದೊಂದೇ ತಡ ನೆರ ಯಲ್ಲಿಯೆ! ಆಡುತಿದ್ದ ಹುಡುಗರು ಪ್ರವಾಸಿಗಳಿಗೆ ಗಡಿ ತೊ!ರಿಸಲು ನಾಮುಂದ ಧೀೇಮುಂದೆ ಎಂದು ನೆಗೆಯುವರು. ವರು ಹಾಗೆ ಓಡಿಬರು ವುದು ಇದು. ತಮ್ಮೂರ ಗುಡಿ ನೋಡಿರಿ ಹೇಗಿದ' ಎಂಬ ಕೆಮ್ಮೆ ಉಂದಲ್ಲ ಪ್ರವಾಸಿಗಳಿಗೆ ಗುಡಿಯ ಭಾಗವನ್ನ ಲ್ಲ ತೂ!ರಿಸಿದಮೇಲೆ ಅವರಿಂದ ದೂರಿವ ಒಂದು ಬಿಲ್ಲೆಯ ಮೇಲೆ ಅವರ ಏಕ್ಷ್ಯ, ಆ ಮಕ್ಕಳ ಸಹುಯದಿಂದ ಗುಡಿಯ ಎಲ್ಲ ಭಾಗವನ್ನೂ ನೋಡಿದಮೇಲೆ ಬಿಲ್ಲಿಯಾಂದನ್ನ್ನು ಕೊಡಿರೆಂದು ಕೃಮುಂದೆ ಮಾಡುವ ಆವರಿಗೆ ಬಿಲ್ಲಿ ಕೊಡದವರಾದರೂ ಯಾರು? ಗುಡಿಯ ಒಳಭಾಗವನ್ನು ಪ್ರವೇಶಿ ಸಿದರೆ ಅದಲ್ಲಿಯೊ ಹಾರುಡುವ ಕಣ್ಣುಕಪ್ಪಡಿ! ಅವುಗಳ ಮಲ ಮೂತ್ರಗಳ ದುರ್ಗಂಧ! ಗುಡಿಯ ವಿಸ್ತುರವನ್ನು ನೋಡಿಯೆ! ಸ್ರವಾಸಿಗಫಿ ಬೆರಗಾಗುವರು ಗುಡಿಯಲ್ಲಿ ನೊೋಡತಕ್ಕಂಭ ಕಲು ಕುಸುರಿಯೆ ಕೆಲಸವೇನೂ ಇಲ್ಲ ಆದಕಿ ಆದರ ಕಮಾಧಿನಾಕೃತಿಯ ಛತ್ತೂ ಚ್ಚಿನ ಮೇಲ್ಮಾಳಿಗೆಯ ರಚನೆಯೂ ಆಶ್ಚರ್ಯಕರವಾಗಿವೆ, ಈ ಗುಡಿಯನ್ನು ಕಟ್ಬಿಸಿದವರುರೆಂಬುರು ತಿಳಿದು ಬಂದಿದ. ನಾಗಲಾ ವ್ರಕದಿಂದ ವಿಜಯನಗರಕ್ಕೆ ಹೋಗುವ ರಾಜಮಾರ್ಗದಲ್ಲಿ ಒಂದು ವಿಸ್ತಾರವಾದೆ ಗುಡಿಯನ್ನು ಕೃಷ್ಣರಾಯನು ಕಬ್ಬಿಸಿದನೆಂದು ಹೀಜನು ಬರೆದಿರುತ್ತಾರೆ. ಅಡೇ ಈ ಗುಡಿಯಿರಬೇಕೆಂದು ಅನುಮಾಥಿಸಬಹು ದಂಗಿದೆ, ಈ ಗುಡಿಯಲ್ಲಿ ಮೂರ್ತಿಯ! ಇಲ್ಲ. ಹಂವೆಯ ಯಾವು
ಹಾಳು ಹಂವೆ ೭
ದೊಂದು ಗುಡಿಯಲ್ಲಿ ಮೂರ್ತಿಯಿಲ್ಲವೆಂದಕೂಡಲೆ ಅದು ಮುಸಲ್ಮಾನ 20ದ ಒಡೆಯಲ್ಪಬ್ರಿರಬೇಕೆಂದು. ಒನ್ಮುಲೆ ತಿಳಿದುಕೊಳ್ಳುತ್ತಾರೆ ಈ ಗುಡಿಯ ಏಷಯ ಹಾಗಿದ್ದಂತೆ ತೋರುವುದಿಲ್ಲ ಗುಡಿಯಲ್ಲಿ ದವರ ಮೂರ್ತಿ ಇರದಿರುವುದಕ್ಕ ಆ ಪ್ರದೇಶದಲ್ಲಿ ಬೇಕೊಂದು ಬಗೆಯ ಹ!ಳಕಯಿದ 'ಗುಡಿಯು ಕ್ ಆದಮೇಲೆ ಅನಂತಶಯನ ನನ್ನು ಕರೆತರುವುದಕ್ಕಾಗಿ ಒಬ್ಬನನ್ನು ತಳುಹಿದರು. ಅವನು ಜೀವ ರಗೆ ಬಟ್ಟಿಯಾಗಿ « ಸ್ವಾನ, ಧಿಮ್ಮ ಸಲುವಾಗಿ ಸಿದ್ಧವಾಗ ಹೊಸ ಗಡಿಗೆ ಬರವ(ಕೆ'ಂದು ಬಿನ್ನಹೆ ಮಾಡಿಕೊಂಡನು. ದೇವರು ಅದಕ್ಕೆ ಒಸ್ಪಿ ನೀನು ನನ್ನದೊಂದು ಹೇಳಿಕೆಯಂತೆ ನಡೆದಕೆ ನ್ನ ಕೂಡ ಬರುವೆನೆಂದು ಹೇಳಿದನು. ಕರೆಯಲು ಹೊದ ಮನುಷ್ಯನು ಅದಾವು ದಂದು ಕೆ:ನಲು (ನಾನು ನಿನ್ನ್ನ ಕೂಡ ಬರುತ್ತೇನೆ ಆದಕ್ಕೆ ನೀನು ಮುಂದೆ ಹೊ!ಗುವವನು ತಿರುಗಿ ನನ್ನನ್ನು ನೊಡಕೂಡಬೇಿ'ಂಡದು ಕಟ್ಟು ಮಾಡಿದನು. ಅವನು ಅದಕ್ಕೆ ಒಪ್ಪಿ ಮುಂದೆಮುಂದೆ ನಡೆಗನು. ದೇವರ್ ಆತನ ಹಿಂದೆ ಬರುತ್ತಿದ್ದು ಅದಕೆ ಮುಂದಿಕ ಮನುಷ್ಯ ನಿಗೆ ದೇವರು. ಬರುತ್ತಾರೊ. ಇ್ಲ್ಬವೊ. ನೊ(ಡಬೇಕೆಂಬ ಹಂಬಲ, ಕೆಲಹೊತ್ತು ಗಟ್ಟ ಮನಸು ಮಾಡಿ ನಡೆದನು. ಮುಂಡೆಮುಂದಡೆ ಹೊ!ದಂತೆ ಕೊಡುವ ಇಚ್ಚಯು ಪ್ರಒಲಿಸುತ್ತ ಹೋಯಿತು. ಆ ನ್ನುವರಿಸುವುದಾಗಲಲ್ಲ, ತಿರುಗಿ ಮೋಡಿಯ! ಬಿಟ್ಟನು, ಅದೆಲ್ಲಿ ಆ ಮನುಷ್ಯನು ತಿರುಗಿ ನೋಡಿದನೊ! ಅಲ್ಲಿಯೆ ದೇವರು ಕಲ್ಲಾಗಿ ಬಿದ್ದು ಬಿಟ್ಟನು, ಮನುಷ್ಯನು ಬೇಡಿಕೊಂಡು ಹೇೇಳಿಕೊಂಡುದರ ಸರಿಣಾಮ ವೇನೂ ಆಗಲಿಲ್ಲ ಕರೆಯಲು ಹೋದ ಮನುಷ್ಯನು ಸಶ್ಚಾತ್ತಾಸಬಟ್ಟು ಹಳಹಳಿಸುತ್ತ ತನ್ನನ್ನು ತಾನೆ! ಬಯ್ವುಕೊಳ್ಳುತ್ತ ಊರಿಗೆ ಬಂದನು ದೇವರು ಕಲ್ಲಾದ ಸ್ಥಳವು ಹಡಗಲಿ ತಾಲೂಕಿನ ಹೋ ಲಲ. ಎಂಬ
ತಾಃ ಓಟು
ಜೌ ಹಾಳು ಹಂಸೆ
ಊರಹೆಕ್ಕರವನಂತೆ ಆ ಸೃಳವನ್ಸೀಗೆ ಅನಂತಸಸ)ನನ ಜೇನಾಲಯವೂ ಇದೆ ಹೊಗಲು ಅನುತಶಸೆನನ ಮಣಕಿ-ಸನೆ 2 ಆ ಪ್ರದ್ನೇಶದಲ್ಲೆ ಲಿಯೂ ಹೆೊಇಕೆಯದ ಕಪ್ಪಿನಲ್ಲಿ ಕಡೆದುದಿರುತ್ರದೆ.ನೋ ನಿಜ್ಜ ಇದರ ಮೇಲಿಂದ ಆ ಮೂರ್ತಿಯನ್ನು ವೇಶ ಕಷೆಯೆಂದ ತಂದಿರಬೇಕೆಂ ಬುಡು ವ್ಯಕ್ತನುಗುತ್ತದೆ ಇಷ್ಟರ ಮೇಲಿಂದೆ ಮೇಲಿನ ಆಖ್ಯಾಯಿ ಕೆಯು ಸರಿಯಾಗಿದೆಯೆಂದು. ಮಾತ್ರ ಹೇಳಿವಂತಾಗಲಿಲ್ಲ. ಅನಂತ ಶಯನನ ಗುಡಿಯು ಕಟ್ಟ ಆದ ಮೇಲೆ ಮೂರ್ತಿಯನ್ನು ಸ್ಟುಪಿಸ ಬೇಕೆಂದಿರುವಸ್ಟರಲ್ಲಿ ಏನಾಥರೂ ಅಡ್ಡಿಯಾಗಿ ಹಾಗೆಯೇ ಉಳಿದಿರ ಬೇಕ್ಕು, ಇಲ್ಲವೆ ಪರಚಕ್ರಗಳಿಂದದ.. ದುಳಿಯಲ್ಲಿ ಸಾಮ್ರಾಜ್ಯವು ಸಿಕ್ಕಿರಬೇಕು ಎಂದು ಊಹಿಸಬಹ:ದಂಗಿದೆ,
ಹೊಸವೇಟೆಯಿಂದೆ ನಾಲ್ಬನೆಯ. ಮೈಲುಕಲ್ಲಿನಹತ್ಮರ ಹಾದಿಯ ಎಡಬದಿಗೆ ಕಲ್ಲಿನಲ್ಲಿ ಕಟ್ಟಿತೆಗೆದ. ಒಂದು ಬಾವಿಯಿಡೆ. ಆದಕ್ಕ ಸೂಕೆಯಬಾವಿಯೆರದು. ಹೆಸರು, ಪ್ರನಾಸಿಗಳ ಅನುಕೂಲತೆಗಾಗಿ ವೇಕೈಯೊಬ್ಬಳು ಈ ಬಾವಿಯನ್ನು ಕಟ್ಟಿಸಿ ತೆಗೆದಳೆಂದು ಹೇಳುವರು
ಹೊಸವೇಟಿೆಂಗುಾಂದ ನಾಲ್ಯೂವರ ಮೈಲು ಅಂತರದಲ್ಲಿ ವಿರೂ ನಾಕ್ಷನ ದೇವಾಲಯಕ್ಕೆ ಹೋಗುವ ದಂರಿಯೊಂದು ಒಡೆಯುತ್ತದ ಎರೂವಾಕ್ಷನ ದರ್ಶನವನ್ನು ತೆಗೆದುಕೊಂಡೇ! ಉಳಿದ ಸೈಳಗಳನ್ನು ನೋಡಬೇಕೆಂಬ ಧುರ್ಮಿಕ ಭಾವನೆಯುಳ್ಳವರು ಈ ದಾರಿಯಿಂದೆ ವರೂ ಪಾಕ್ಷನ ಜೀವುಲಯಕ್ಕೆ ಹೊಗಬಹುದು, ಅದಕೆ ಸುರಕ್ಷಿತವಾದ ಸಳ ದಕ್ಷಳೆದುಕೊಂಡು ಆಮೇಲೆ ನೋಡಬೇಕಾದುದನ್ನು ನೋಡಿಕೊಳ್ಳೊ ಣ ಎಂಬುವವರೂ ಜಟ್ಯ್ಯಾಗುಡಿಯಲ್ಲಿ ಕುಳಿತುಕೊಂಡು ಸುಖಪ್ರವಾಸ ವಾಡಬಯಸುವವರೂ ಕಮಲಾಪುರದ ಬಂಗಲೆಗೆಯೆ! ಹೊ!ಗುವರು
ಕಮಲಾಪುಕದೆ ಫೈಕೆಯಲ್ಲಿ ಹುದಿಗೆ ಹೊಂದಿಯೆ! ಸುಂದರವಾದ
ಹಾಳು ಹಂಸೆ ೯
ಕೆರಯೊಂದು ದೃಸ್ರಗೆ ಬೀಳುವುದು. ವಪುಶಸೆಗೆವ ಮಿನುಗಳಿಂದಲೂ ಈಕುನ ಥಿ ರುಗೊಳಿಸಳಿಂದಲಾ ಕಂಗೊಳಿಸುವ ಆ ಕೆರೆಯನ್ನು ನೋಡುತ್ತ ಕಮ ವಸ್ರರದ ಬಂಗಲೆಯನ್ನು ಸ(ರಬಹುದು, ಕಮಲಾ ಪುರದ ಬಂಗರೆಯಂದರೆ ಅದೊಂದು, ಪೂರ್ವದ ಹಾಂಣುಗುಡಿ, ಬಳ್ಳುರಿ ಜಿಲ್ಲೆಯ ಕರೆಕೃರರುಗಿದ್ದ ಮಿ, ಜೆ. ಎಚಗ, ವಾಸ್ಟರ ಎಂಬವರು ಅದರಲ್ಲಿ ಯೋಗ್ಯನಾದ. ಸುಧಾರಣೆಗಳನ್ನು ಮಾಡಿ ಪ್ರವಾಸಿಗಳ ಸಲುವಾಗಿ ಸರಿರ್ವಜಧಿಕ ನಿಶ್ರುಂತಿಗೃಹವನ್ನುಗಿ ಮಾಡಿದರು. ಆ ಬಂಗಲೆಯಲ್ಲಿ ಪ್ರನುಸಿಗಳ ಆದಶರೋಪಚಾರಗೆಳನ್ನು ಮಾಡಲಿಕ್ಕೆ ಆತು ಗಳಣ ಇರುವರು ಪ್ರನುಸಿಗಳಿಗಲ್ಲಿ ಅಡಿಗೆಯ ಸುಮಾನುಗಳೂ ದೂರೆಯುವುವು. ಆದರ ಅಲ್ಲಿ ದೂಕೆವ ಸುಮಾನುಗಳಿಂದರಕೆ ಹಾಲು ತತ್ತಿ ಆಕ್ವಿ ಮಾಂಸಗಳನ್ಟೆ, ಹೆಚ್ಚಿನವೇನಾದರೂ ಬೇಕೆಂಬುವವರು ಹೊಸವೇಟಯನ್ನು ಬಿಡ್ನವುಗವೇ ಸಂಗ್ರಹಿಸಬೇಕು (೩)
ಕೆಮಲುವುರ ಬಂಗಬೆಯಿಂದ ಸುಮಾರು ೩೫೦ ಯುಾರ್ತಿನ ಅತಂರದಲ್ಲಿಯೇ ಗರದ ಮುಖ್ಯ ಕೋಟಿಯ ಗೋಡೆಯು ದೃಷ್ಟಿಗೆ ಬೀಳುತ್ತದೆ ವಿಜಯನಗರದ. ಸುತ್ತಲು ಓಂದರ ಹೊರಗೊಂದು ಎಳು ಕೊ ಟಗಳಿದ್ದುವೆಂದು ಅಬ್ಮುಲ್ ರರುಕನು ಬರೆದಿರುವವು. ಈ ಏಳು ಕೊ!ಟಿಗಳು ಕೆಗೆ ಹೇಳಿದಂತಿದ್ದ ವಂದು ಸಿವೆರ್ನರವರು ತಮ್ಮ ಘಾರಗುಟಿರಎಂಪುಯರದಲ್ಲಿ ಬರೆದಿರುವರು ೨೨ (( ಹೊಸವೇಟಿಯ ಆಣೆಗೆ ಬೆಟ್ಟಿ ದನಡುವೆ ಸೆಂಡಿಯೂಂದಿದ್ದು ಅಸ್ಲಿ ಕೋಟಿಯ ಗೋಡಯ ಹಾಗೂ ಮಹಾದ್ವಾರದ ಅವರೇಷಗಳು ಕಂಡು ಬರುತ್ತವೆ, ನೀಜನೂ ಇದರ ಉಲ್ಲೇಖ ಮಾಡಿರುವನು. ಇದೇ ಮೊದಲ ಕೋಟಿ, ಹೊಸವೇಟಿಯ ಹತ್ತರ ಎರಡನೆಯ ಕೋಟಿ ಸಿದ್ದಿತು, ಹೊಸನಃಟಿಯನ್ನು
ಗ0 ಹಾಳು ಹಂಪೈ
ದಾಹ ಉತ್ತರಕ್ಕೆ ಮೂರನೆಯ ಕೂಚಟಿಯಿದ್ದಿತು ಆಬ್ದುರ್ಥ ರರಭಾಕನ ಕಾಲದಲ್ಲಿ ಹೊಸವ(ಟಯಲ್ಲಿ ವಿಶೇಷ ಜನವಸ್ತಿಯುರಲಿಲ್ಲ. ಮುಂದ ರಾಜಧಾನಿಯ ಮಾರ್ಗದ ಎರಡೂ ಬದಿಗೆ ಅಂಗಡಿಗಳೂ ಮನೆಗೂ ಹೆಚ್ಚಾಗುತ್ಮ ಹೋಗಿದ್ದುವು ನಾಲ್ಕನಯ ಕೊೋಟಯು ಮಲ್ಲಪ್ಪನ ಗುಡಿ' ಎಂಬ ಹಳ್ಳಿಯ ಈ 7ಗಿದ್ದಿತ. ಈ ಕಾಟಟೆಯ ಅಗನೆಯ ಬಾಗಿಲು ವಿಶೇಷ ಭದ್ರವಾಗಿದ್ದಿತು ಇದ್ಯೂ. ಹಳೆಯ ಕಲ್ಲಿನ ಕಟ್ಟಿ ಡದ ಅವಗೇಷಗಳೂ ಒಂದು ಶ್ರ ತಗೆದ ಬಾವಿಯೂ ಇನ್ನೂ ಶೃಷ್ಟಿ ಬೀಳುವುವು. ಯಾವನೊಬ್ಬ ಸ್ ತನ್ನ ತೊೋಟ೦್ಲಿ ತೆಗದ ಬಾವಿಯಾಗಿರಬೇಕಿದು ಇದೆಯ ಕೊ!ಟೆಯು ಈ ಹಳ್ಳಿಯ ಉತ್ತರಸ್ಕೈದ್ದು. ಅದರ ಮಖ್ಯ ವಹಾದ್ವಾರವು. ಇನ್ನೂ ಗಟ್ಟಮುಟ್ಟುಗಿದೆ.. ಆದರ ಕೋಟಯ ಗೋಡೆಗಳು ಮಾಕ್ರ ಬಿದ್ದಿವೆ ಆರನೆಯ ಕೋಟಯೂು ಕಮಲ. ವಪುರದ ಕರಿಯ ದಕ್ಷಿಣಕ್ಕೆ ಅದಕ್ಕೆ ಹೊಂದಿಯೇ ಇದೆ ಏಳನೆಯ ಓಳಕೋಜಬಟಯ 3. ಅರವ,ನೆಯ ಸುತ್ತಲೂ ಕಟ್ಟಿಲ್ಬಟ್ಟುದು. ಅದಿನ್ನೂ ಒಳ್ಳೇ ಭದ್ರನಾಗಿದ.'' ಕಮಲಾಪುರದಿಂದ. 5೫೩ ಯಾರ್ಡಿನ ಮೇಲೆ ಹತ್ತುವುದು ಮುಖ್ಯ ನಗರದ ಸುತ್ತಲಿರುವ ಆರನೆಯ ಕೋಟೆ ಈ ಕೋಟಿಯ ಗೊೋಡೆಗಳಿನ್ನೂ ಗಟ್ಟಿಮುಟ್ಟುಗಿವೆ. ಕೋಟಿಗೆ ಈಗಲೂ ಎರಡು ಆಗನೆಗಳಿದ್ದುದು ಕಡುಬು ಡೆ ಇನ್ನೂ ಕೆಲವು ಅಗಸೆಗಳಿದ್ದರೂ ಇರಬಹುದು, ಕಮಲಾಪುರದಿಂದ ಬರುವಾಗ ಹತ್ತುವ ಗೋಡೆಯ ಪೂರ್ವದಿಕ್ಕಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಗುಮ್ಮಟು ಕ್ಸತಿಯ ಅಗಸೆಯೊಂದಿದ್ದ. ಉತ್ತರಕ್ಕೆ ತುಂಗಭಧ್ರಾತೀರದ ತಳಛಾರಿ ಗಟ್ಟಕ್ಕೆ ಹೊಗುವ ಮಾರ್ಗದಲ್ಲಿ ಇನ್ನೊಂದು ಅಗಸೆಯಿರುವುದು, ಇದರ ಕೆಳಭಾಗವು ಹಿಂದೂಪಗ್ಪತಿಯಿಂದ ಕಟ್ಟಿ ದುದಿದ್ದರೂ ಮೇಲ್ಭಾಗ
ಹಾಳು ಹಂವ ೧೧
ದಭ್ಲಿ ಮುಸಲ್ಮಾನ ಶಿಲ್ಪವು ಕಂಡು ಬರುತ್ತದೆ. ವಿಜಯನಗರದೆ ಆರಸರ ಕೈಕೆಳಗಿರುವ ಮುಸಲ್ಮುನ ಸಿನುಯಿಗಳಿಂದ ಸುಧಾರಿಸಲ್ಪ ಟ್ಟುದರಿಂದ ಈ ಸ್ಥಿತಿಯಾಗಿರಬಹುದು
ನಗರದ ಮುಖ್ಯಭಾಗದಲ್ಲಿ ನೊಡತಕ್ಕವುಗಳೆಂದರೆ ಅರಮನೆಯ ಕುರುಹುಗಳು, ಅರಮನೆಯ ಸುತ್ತಲಿರುವ ಕೋಟಿಗೆ ಹೊಂದಿ ಸಮೀಸ ದಲ್ಲಿ ಅರಸಿಯರ ಸ್ನಾನಗೃಹ, ಅಸ್ಪಕೊೋಗಾಕೃತಿಯ ಜಲಾಶಯ ಮೊದೆಲುದುವುಗಳಿನೆ, ಮುಖ್ಯವಾಗಿ ಇವು ಅರತನೆಗೆ ನೀರಿನ ಪೂರೈಕೆ ಮಾಡುವಂತಹನಿರಬೇಕು. ನೆರೆಯಲ್ಲಿಯೇ ಚಂದ್ರಶೇಖರನ ಗುಡಿಯಿದೆ. ಹಾಗೆಯೆ ಮುಂದನಾಗಿ ಆರಮನೆಯ ಕೊಟಟೆಯ ಒಳ ಹೊಕ್ಕರೆ ನಿಜಯಗೃಹನೂ ಅರವ ನೆಯೂ ಓಲಗದೆ ಮನೆಯೂ ದೃಷ್ಟಿಗೆ ಬೇಳುವುವು. ಹಗೆಂದುಕ್ಷ್ರಣ ಕಟ್ಟಿಡಗಳನ್ನೇ ನುವು ನೋಡು ವೆಮಾಗಿ ಯಾರೂ ತಿಳಿಯಕೂಡದು ನಮ್ಮ ದೃಷ್ಟಿಗೆ ಬೀಳುವುದು ಆ ಕಟ್ಟಡಗಳ ಗಚ್ಚಿನ ನೆಲಗಟ್ಟು ಮಾತ್ರ ಎಲ್ಲಿ ನೋಡಿದಲ್ಲಿ ಬಂಗಾರದ ತಗಡುಗಳಿಂದಾಚ್ಚಾದಿತವಾಗಿದ್ರ ಆ ಕಂಬಗಳ್ಳು ಗೊ!ಡೆಗಳು, ತೊಲೆಜಂತೆಗಳು ವಿಜಯನಗರನ್ರ ಹಾಳಾಗಿ ಮುನ್ನೂ ರರವತ್ತು ವರುಷಗಳ ಮೇಲೆಯೂ ಅಲ್ಲಿ ಉಳಿಯಂದರೆ ಹೇಗೆ ಉಳಿಯಬೇಕು! ಬಸಲ್ಮಾನ ನೈಕಿಕರು ನಗರವನ್ನು ಸುಲಿಮೊಯ್ಯುವಾಗ ಕೆಗೆ ಜೊಕೆತೆ ಚ ಆರಮಥೆಯ ಗೋಡೆಯ ಒಂದೊಂದು ಕಲ್ಲುಗಳನ್ನ್ಲೇ ತೆಗೆದುಕೊಂಡು ಹೊ!ಗಿರಬಹುದು. ಅವರು ತೃಪ್ಕರಾಗಿ ಹೊದ ಮೇಲೆ ಉಳಿದುದನ್ನು ನೆಕೆಯ ವ್ರಜೇಶದಲ್ಲಿಕುವ ಜನರೂ ಒಯ್ದಿ ರಬತುದು ಚಂದ ಕಂಡ ಕಜ್ಜುಗಳನ್ನ್ಮೂ ಬಿಟ್ಟನ್ನರಲ್ಲ ನಮ್ಮ ಜನ್ಮ ಊರಲ್ಲಿರುವ ಹಾಳು ಗುಡಿಗುಂಡಾರಗಳ ಉತ್ತಮೋತ್ತಮ ಕಲ್ಲುಗಳನೊಯ್ದು ತಮ್ಮ ಮನೆಕಟ್ಟೆಗಳಿಗೆ ಹಾಕಿಕೊ ಡುದನ್ನು ನಾವು ನೋಡುವುದಿಲ್ಲವೆ? ವಿಜಯ
೧೨ ಹಾಳು ಹಂಸೆ
ನಗರವನ್ನು ಈ ರಿತಿ ಎನ್ನ ನಿಚ್ಛನ್ನವಾಗಿ ಮಾಡಿದೆ ಸೂರ್ಣದೂಷವನ್ನು ಮುಸಲ್ತನ್ಮ ನರ ಮೇಲೆಯೆ! ಹೊರಿಸುವುದಕ್ಕೆ ನವು ಸಿದ್ದರ ಸ್ವಲ್ಪಿಲ್ಲ
ಸ್ವಲ್ಪು ಭಾಗವಾದರೂ ಫೆಕೆಯ ವೃದಠೇಶದ ಹಿಂದುಗಳಿಂದಲೂ
ಹಾಳಾಗಿರಬೇಕು. ಮತ್ತೆ ಕೆಲಭಾಗವು ಮಳೆಗಾಳಿಗೆ ತುತ್ತಾಗಿರಬೇಕು, ಆದು ತಮ್ಮ ಹಿಂದೂ ಸಾಮ್ರಾಜ್ಯದ ಮುಖ್ಯನಗರವೆಂದು ಯಾವ
ದಾ ಷೆ ದ್ ನ ದ ಹಿಂದೊರುಯನೂ ಕಾಯ್ದು ಕೊಳ್ಳಲ. ಸ್ರಯತ್ನಿ ಸಿದ್ದ ಮ.ಖ್ಯವಾಗಿ
ಐಶಿಕಾಸಿಕ ಸ್ಮಳಗಳನ್ನೂ ವಸ್ತುಗಳನ್ನೂ ಅವು ತಮ್ಮಲ್ಲಿರುವ ಬೆಲೆಯುಳ್ಳ ವಸ್ತುಗಳೆಂದು ಕಾಯ್ದುಕೊಳ್ಳುವ ಬುದ್ಧಿಯು ಫಮ್ಮಲ್ಲಿ
ಇನ್ನೂ ಬರಬೇಕಾಗಿದೆ!
ವಿಜಯೆಗ್ರಹದ ಶಕುರುಹಿಗೀಗೆ ಮಹುನವನಿ.ಎಬ್ಬ ಎನ್ನುತ್ತಾರ ಕೊೋಟಯ ಒಳಭ-ಗದಲ್ಲಿ ನೋಡತಕ್ಕ ಸ್ಥಳಗಳಲ್ಲಿ ಇದರಷ್ಟು ಎತ್ತರ ೧೧ ಧು ಗಿ
ವುದುದೂ ಸುಂದರವಾದುದೂ ಬೇರೊಂದಿಲ್ಲ ನಿಷಯನಗರದಲ್ಲಾಗು ತಿದ್ದ ಪ್ರಸಿದ್ಧವಾದ ನವರಾತ್ರಿಯ ಉತ್ಸವವು ಈ ಕಟ್ಟಿಡದಲ್ಲಾ ಗೈತಿದ್ದಿತು. ಇದೊಂದೇ ಉತ್ಸವವಲ್ಲ, ರುಜರಿಂದ ಸಾರ್ವಜನಿಕವಾಗಿ ನಡಿಸಲ್ಪಡುತ್ತಿದ್ದ ಪ್ರತಿಯಾಂದು. ಉತ್ಸವನೂ ಈ ಸ್ಲಳದಲ್ಲಿಯೆ! ಜರಗುತಿದ್ದಿತೆಂದು. ತೋದಬತ್ತಡೆ. ಪೀಜನು ಈ ವಿಜಯಗೃಹದಲ್ಲ ನಡೆಯುತಿದ್ದ ನವರಾತ್ರಿಯ ಉತ್ಸವವನ್ನು ನೊಗಸಾಗಿ ವರ್ಣಿಸಿರು ವನು, ಅದನ್ನೋದುವುದರಿಂದ ಈ ಕಟ್ಟಿಡದ ಸೌಂದರ್ಯವೂ ಅಲ್ಲಿ ನಡೆಯುತ್ತಿದ್ದ ನವರಾಶ್ರಿ ಉತ್ಸವದ ನೋಟವೂ ಕಣ್ಣಮುಂದೆ ಕಸ್ಬ ದಂತಾಗುತ್ತದೆ. ಈಗುಳಿದ ತಳದ *ಟ್ಟೈಯ ಸುತ್ತಲೂ ಅನೇಕ ಸುಂದರವಾದ ಮೂರ್ತಿಗಳು ನೊಡಲು ದೊರೆಯುತ್ತವೆ. ಒಂದೊಂದು ಸಾಲಿನಲ್ಲಿ ಒಂದೊಂದು. ವಿಧವಾದ ಕೆತ್ತಿಗೆಯ ಕೆಲಸ | ಒಂದು ಸಾಲಿನಲ್ಲಿ ನರ್ತನಮಾಡುವ ನರ್ತಕೆಯದ್ಕು ಇನ್ನೊಂದು ಸಾಲಿನಲ್ಲಿ
ಹಾಳು ಹಂವ್ಕ ್ಶಿ
ಕ್ರೂರವಾದ ವನ್ಯ ಪಶುಗಳ ಕೂಡ ಹೊರಡುವ ಜಹಿ, ಬೇಕೊಂದು ಸಾಲಿ ನಲ್ಲಿ ಆನೆಗಳ ಮೆರವಣಿಗೆ ಇವೆಲ್ಲವೂ ಆ ವಿಜಯೆಗೃಹದಲ್ಲಾ ಗುವ. ನವರುತ್ರಿಯಕಾಲದ ಉತ್ಸವವನ್ನು ತೊರಿಸುವಂತಹವು, ಕಟ್ಟೆಯ ಎಲ್ಲಕ್ಟೂ ಮೇಲ್ಮಾಗದಲ್ಲೊಂದು ಕಡೆಗೆ ಓಕುಳಿಯಾಡುವ ಶ್ರ್ರೀಪುರಷರ ಮೂರ್ತಿಗಳನ್ನು ಕೆತ್ತಿದುದು ಕಂಡುಬರುವುದು. ಇದು ಹೊರಿಕೊ!ತ್ಸವವನ್ನು ತೊರಿಸುವಂತಕದಿರಬೇಕು ಇರೆರಮೇಲಂ ದಲೇ ನಗರದಲ್ಲಿ ರಾಜರಿಂದ ಸಾರ್ವಜರಿಕವಾಗಿ ನಡಿಸಲ್ಪಡುತ್ತಿದ್ದ ಉತ್ಸವಗಳಲ್ಲವೂ ವಿಜಯಗೃಹದಲ್ಲಿಯೇ ಜರಗುತಿರಬೇಕೆಂದು ನಾನು ಹೇಳಿದುದು, ಈ ನಿಜಯಗೃಹವನ್ನು ಕೃಷ್ಣದೇವರಾಯನು ಉತ್ಕೃಲ ಪ್ರಾಂತದನು!ಲೆ ನಿಜಯಯಾತ್ರೆ ಹೊರಟು ವಿಜಯಿಯಾಗಿ ತಿರುಗಿ ಬಂದಮೇಲೆ ಕಟ್ಟಿಸಿರನಂತೆ, ಈ ವಿಜಯಗೃಹದ ಉತ್ತರದಿಕ್ಕಿನ ಗದೆಯ ಕೆಳಬದಿಯ ದಾರಿಗೆ ಹೊಂದಿ ಜೊಡ್ಡಡೊಂದು ಕಲ್ಲು ಬಾಗಿಲು ಬಿದ್ದಿಜೆ ಅದೊಂದು ಅಒಂಡವಾದ ಬಂಡೆಯಲ್ಲಿ ಕಡೆದು ತೆಗೆದ ಬಾಗಿಲವಿದ್ದರೂ ಆದರಲ್ಲಿ ಮಾಡಿದ ಕೆಲಸವು ಕಟ್ಟಿಗೆಯಲ್ಲಿ ಕೆತ್ತಿ ದಷ್ಟು ಸೂಕ್ಷ್ಮನಾಗಿದೆ. ಇದು ಯಾವ ಕಟ್ಟಡದ. ಕದವೆಂಬು ದನ್ನು ಹೇಳಲಿಕ್ಕೆ ಬರುವಂತಿಲ್ಲ ಇದರ ಶೂತೆಕದವು. ಎಲ್ಲಿದ ಯೆಂಟಬುನೂ ತೆ ಗಿಲ್ಲ ವಿಜಯಗೃಹದ ನೆಕೆಯಲ್ಲಿಯೆ ಪಶ್ಚಿಮನಿಕ್ಯೆ ನಲ್ಲಿ ಇಜಕು ಇರುವುದಕ್ಕಾಗಿ ಕಟ್ಟಸಿದ ಅರಮನೆಯ ಕಟ್ಟಿಡದ ಕುರುಹು ಅದನ್ನು ದಾಟ ಹಾಗೆಯೆ ವಾಯವ್ಯದಿಕ್ಕಿಗೆ ಸಾಗಿದರ ವಿಸ್ಕೀರ್ಣವಾಡುದೊಂದು ದೊಡ್ಡ ಸಟ್ಟೆಯು ದೃಷ್ಟಿಗೆ ಜತ್ತಿಯ ಮೇಲ್ಭಾಗದಲ್ಲೆಲ್ಲ ಗಚ್ಚಿನ ನೆಲಗಟ್ಟು ಇನ್ನ್ನೂ ರಚ್ಚಳಿಯನೆ ಇದೆ, ನಿನ್ನೆಯೊ ನೊನ್ಸ್ಪೆಯೊ ಗಚ್ಚಿನ ನೆಲಗಟ್ಟು ಮಾಡಿರಬೇಕಂಡೆನಿಸುತ್ತದೆ. ಮೂನ್ನೂರು
ಗಳ ಹಾಳು ಹಂಪ್ನೆ
ಮುನ್ನೂ ಕೈವತ್ತು ವರ್ಷಗಳವರೆಗೆ ಮಳೆಗುಳಿಯನ್ನು ತಿಂದರೂ ಆ ಗಚ್ಚಿನ ನೆಲಗಟ್ಟು ಹಾಗೆ ಆಚ್ಚಳಿಯದೆ ಇದ್ದುದನ್ನು ನೊಡಿದರೆ ಅದನ್ನು ನಿರ್ಮಿಸಿದ ಶಿಬ್ಬಿಗಳ ಚಾತುರ್ಯವನ್ನು ನೆರೆದು ಅಚ್ಚರಿ ಯಾಗುತ್ತದೆ |! ನಿಜಯನಗರದಲ್ಲಿಕುವ ಅರಮನೆಯ ಎನ್ಲ ಭಾಗದ ನೆಲಗಟ್ಟೂ ಇದೆ ಪ್ರಕಾರ ಅಚ್ಚಳಿಯದೆ ಇಬ, ಈ ಕಟ್ಟೆಯೆಂದಕೆ ಓಲಗದ ಮನೆಯ ನೆಲಗಟ್ಟು. ನೆಲಗಟ್ಟಿನ ಮೇಲ್ಸುಗವನ್ನು ಪರೀಶ್ಷಿ ಸುವಲ್ಲಿ ಅಲ್ಲಿರುವ ಗುರುತುಗಳಿಂದ ಒಂದೊಂದು ಸಾಲಿನಲ್ಲಿ ಹೆತ್ತ ಕಿಂತ ಕಡಿಮೆಯ ಲ್ಲದಷ್ಟು ಕಂಬಗಳುಳ್ಳೆ ಕಥಿಷ್ಠಪಕ್ಷ ೬ ಸಾಲುಗಳು ದರೂ ಇರಬೇಕೆಂದು ಕಂಡುಬರುತ್ತದೆ, ವಿಜಯನಗರದ ಕಟ್ಟಿಡದ ಕುರುಹುಗಳನ್ನು ನೋಡಿದರೆ ಇದರಷ್ಟು ವಿನ್ಮಾಕವಾಜುದು. ಮತ್ತಾ ವುದೂ ಇಲ್ಲಿ. ನಗರದಲ್ಲಿ “ ಇದರಷ್ಟು ಎತ್ತರವಾದ ಕಟ್ಟಡವು ಬೇಕೊಂದಿಲ್ಲ'' ವೆಂದು ಆಬ್ದುಲ'ರರೂಕವು ಬಕೆದಿರುವನು. ಇದರ ಮುಂದೆ ಕೆಲಅಂತರದ್ದ. ಮೇವೆ. ೪೧॥ ಘೂಟುಗಳಷ್ಟು ಉದ್ದ ೨ ಘೂಟುಗಳಷ್ಟು ಅಗಲ ೨ ಘೂಟು ೯ ಇಂಚುಗಳಷ್ಟು ಆಳವಾದ ಒಂದೆ ಕಲ್ಲಿನಲ್ಲಿ ಕಟಿದ ಡೊಣಿಯಿದೆ. ಇದು. ಪರಸ್ಪಳದಿಂದ ಬಂದ ರಾಯಭಾರಿಗಳ ಹಾಗೂ ಇನ್ನಿತರರ ಆನೆಕುದುರೆ ಮೊದಲಾದುವುಗಳಿಗೆ ನೀರು ಕುಡಿಸುವುದಕ್ಕುಗಿ ಕಟ್ಟಿ ಸಲ್ಪಟ್ಟುದಾಗಿರಬೇಕು
ಈ ಓಲಗದ ಮನೆಯ ಕೈಯತ್ಯದಿಸ್ವ ನಲ್ಲಿ ಒಂದು ಸುತ್ತು ಗೋಡೆಯ ಪ್ರದೇಶವು ದೃಷ್ಟಿಗೆ ಬೀಳುತ್ತದೆ. ಇಲ್ಲಿ ಟಂಕಸಾಲೆ ಯಿದ್ದಿತೆಂದು ಹೇಳುತ್ತಾರೆ. ಈ ಟಂಕಸಾಲೆಯಲ್ಲಿ ಬಂಗಾರದ ನಾಣ್ಯ ಗಳೂ ಸಿದ್ಧವಾಗುತಿದ್ದುವು ಅವಕ್ಕೆ ಹೊನ್ನುಗಳೆಂದು ಹೆಸರಿದ್ದಿತು ವಿಜಯನಗರದ ಆರಸರ ಕಾಲದಲ್ಲಿ ಭರತಖಂಡದಲ್ಲಿ ಬಂಗಾರದ ನಾಣ್ಯಗಳನ್ನು ಸಿದ್ಧಪಡಿಸುವ ಟಂಕಸಾಲೆಯೆಂದರೆ ಇದೊಂದೆ
ಹಾಳು ಹಂಪ್ಮ ೯೫
ಓಲಗಮನೆಯ ನೆಲಗಟ್ಟಿನಿಂನ ಉತ್ತರಕ್ಕೆ ಸಾಗಿಹೊ!ದಕೆ ಹನಾರರಂಮನ ಗುಡಿಯು ಹತ್ತುವುದು, ಈ ದೇವಾಲಯದ ಹೊರ ಗೊಡೆಯಮೇಲೆ. ಒಳಗೊ!ಡೆಯನ್ನೇಲೆ. ಎಲ್ಲೆಲ್ಲಿಯೂ ಮೂರ್ತಿ ಗತನ್ನ್ನು ಕೆತ್ತಿರುವರು. ಹೊರಗೋಡೆಯ ಮೇಲೆ ಮಾನವಮಿಬ್ಬದ ಕಟ್ಟಿಯಲ್ಲಿ ಕೆತ್ತಿದಂತೆ ಆನೆಕುಮಕ್ಕೆ ನರ್ತಕಿಯರು ಮೊದಲಾದವರ ಮೂರ್ತಿಗಳನ್ನು ಸಾಲುಸಾಲಾಗಿ ಕೆತ್ತಿರುವರು, ಒ5ಗೊೋದೆಯ ಮೇಲೆ ರುಮಾಯಣ ಭಾರತಗಳವಲ್ಲಿಯ ಪ್ರಸಂಗಗಳು ಕೆತ್ತಲ್ಪಟ್ರಿವೆ. ಮುಖ್ಯ ವಾಗಿ ರಾಮಾಯಣವು ಇಲ್ಲಿ ಪೂರ್ಣವಾಗಿ ಚಿತ್ರಿಸಲ್ಪಟ್ಟಿ ಜೆಯೆಂದು ಹೇಳಬಹುದು... ಈ ದ(ವಾಲಯಕ್ಕೆ ಸೇರಿದಂತೆಯೇ ಅಮ್ಮ ನಗುಡಿ ಯಿದೆ ಎಂದರೆ ಇದು ರಾಮದೇವರ ಗುಡಿಯಾದಕರೆ ಅದು ಸೀತಮ್ಮ ನವರ ಗುಡಿ, ಅಮ್ಮನ ಗುಡಿಯು ಆಶ್ಚೃತಿಯಲ್ಲಿ ಚಿಕ್ಕದು ಅದ ರಲ್ಲಿಯ ಕೆತ್ತಿಗೆಯ ಕೆಲಸವು ವಿಶೇಷ ಮನೂ(ಹರವಿಜೆ. ಈ ಹಜಾರ ರಾವನ ಗುಡಿಯು ಸಾರ್ವಜಕಿಕ ದೇವಾಲಯವಲ್ಲ ಅರಸನ ಸ್ವತಂತ್ರ ಜೇವಪೂಜುಗೃಹೆವಾಗಿದ್ದಿತು.. ಅರಮನೆಯಲ್ಲಿಯೇ ಒಂದು ಸ್ವತಂತ್ರ ದೇವಾಲಯನಿರುವುದನ್ನು ನಾವು ಈಗಲೂ ಸಂಸ್ಣಾಧಿಕರ ಆರಮನ ಗಳಲ್ಲಿ ಕೋಡುವುದಿಲ್ಲವ ? ಅಂತಹೆ ದೇವಾಲಯವಿದು
ಕೆಜಾರರಾಮನ ಗುಡಿಯಿಂದ ಮುಂದಕ್ಕೆ ಹೊದಕೆ ಉತ್ತರ ದಿತ್ಯೆ ನಲ್ಲಿ ಅಂತಃಪುರದ ಸುತ್ತುಗೋಡಯು ಕಾಣುವುದು ಅದರೊಳಗೆ ಹೊಕ್ಕರೆ ಸುಸ್ಥಿತಿಯಲ್ಲಿರುವ ಮೂರು ಕಟ್ಟಿಡಗಳು ಮಾತ್ರ ದೃಹ್ಟಿಗೆ ಬಿಳುವವು. ಸುತ್ತುಗೋಡೆಯ ಉತ್ತರ ದಕ್ಷಿಣ ದಿಕ್ಫುಗಳನ್ಲಿರುವ ನಗ:ರಖುನೆಗಳೆರಡು, ಕಮಲಮಹಾರೊಂದು ತು ಕೆಟ್ಟಿಡಗಳ ಗೆಣ!ಡೆಗಳು ಗಃತ್ಣನ ಗಿಲಾಯಿ: ಮಾಡಿದಂತಹನಿರುತ್ತವೆ ಹಿಂದೂಮುಸಲ್ಫಾ ರಿ! ಶಿ್ಪಕಲೆಗಳನ್ನು ಯೊ!ಗ್ಯರೀತಿಯಂದ ಬೆರಿ
೧೬. ಹುಳು ಹ೦ನೆ
ಸಿದಕೆ ಯಾವ ಹೊಸಬಗೆಯ ಸೌಂದರ್ಯ ಬರುತ್ತದೆಂಟುದನ್ನು ತಿಳಿಯ ಬೇಕಾದರೆ ಈ ಕಮಲಮಹಲನ್ನು ಧೋಡನೆ, ಕು. ರುಣಿಯನಿರುವ ಆರಮನೆಗೆಂತೂ ಓಲಗನವ,ರೆ ವಿಜಯಗೃಹಗಳ ಸ್ಥಿತಿಯೇ ಬಂದೆ ಬಿಟ್ಟಿದೆ ಕಟ್ಟಡದ ನೆಲಗಟ್ಟಿ ನಲ್ಲಿ ಅಲ್ಲಲ್ಲಿ ನೀರುಗುವಲಿಗಳು ಇನ್ನೂ ದೃಷ್ಟಿಗೆ ಬೀಳುತ್ತವೆ. ಅಂತಃಪುರದ ಹೊರಗಡೆಯ ದಕ್ಷಿಣದಿಕ್ಕೆ ನಲ್ಲಿ ರಂಗನ ಚಿಕ್ಕದೊಂದು ಗುಡಿಯಿದ ಪಶ್ಚಿಮ ದಿಕ್ಕಿ ನಲ್ಲಿ ಆನೆಗಳ ಲಾಯವೂ ಉತ್ತರದಲ್ಲಿ ಕಾವಲುಗ.ರರಿರುವ ಕೊಟಡಿಗಳೂ ಇರುತ್ತವೆ
ಹಜುರರಾವನ ಗಡಿಯಿಂದ ಸಂನಾಪತಿಯ ಗುಡಿಗೆಹೋಗುವ ದಾರಿಯಲ್ಲಿ ದಂಡನಾಯಕನ ಆರಮನೆಯ ಮಕಹಾದ್ವುರವು ಹತ್ತು ತ್ತ ಅದನ್ನು ಒಳಹೊಕ್ತು ನೊಡಿದರೆ. ಒಂದು ಮಸ್ಸೀದೆ ಹೆಂವೆಯಲ್ಲಿ ಕಣ್ಣಿಗೆ ಬೀಳುವ ಮರನೀದಯೆಂದರೆ ಇದೊಂದೆ ದೇವ ರಾಯನು ಮುಸಲ್ಮಾನ ಸೈಕಿಕರ ಪ್ರಾರ್ಥನೆಗಾಗಿ ಕಟ್ಟಿಸಿಕೊಟ್ಟ ಮಸಿದೆಯಾಗಿರಬೇಕೆದು. ಈ ಆವಾರದಲ್ಲಿಯೂ ವಾಯವ್ಯ ದಿಕ್ಕಿನ ರ್ಲೊಂಡು ನಗುರಖಾನೆಯಿದೆ ಅರಮಕೆಗಂಗಲಿ ದೆೇಃವಾಲಯಗಳಿ ಗಾಗಲಿ ಇಂತಹ ನಗಾರಖಾನೆಗಳಿರುವುದು ನಮ್ಮ ಹಿಂದೂ ದೇಶ ದಲ್ಲಿ ಮೊದಲಿನಿಂದ ನಡೆದು ಬಂದೆ ಸದ್ಧತಿಯಂದು ತೊ!ರುತ್ತದೆ. ಈ ನಗಾರಖಾಕೆಗಳ ಉಪಯೊ!ಗವು. ಸಂಜೆ ಮುಂಜಾವುಗಳಲ್ಲಿ ವಾದ್ಯಗಳನ್ನು ಚಾರಿಸುವುದಕ್ಯಾಗಿ ಆಗುವುದು
ಇಲ್ಲಿಗೆ ಆರವ ನೆಗೆ ಸಂಬಂಧಿಸಿದೆ ಏಳನೆಯ ಕೋಟಿಯೊಳಗಿನ ಭಾಗವು ಮುಗಿದೆಂತಾಯಿತು. ದಂಡನಾಯಕನ ಮನೆಯಿಂದ ಮುಂಜಿ ಹೊದರೆ ಫೈಲದೊಳಗಿಂದ ಅಗಿದು. ತೆಗೆದ ಗುಡಿಯೊಂದು ಕತ್ತುವುದು. ಅದಕೀಗ ನೆಲಸೆೊಸನಿನೆ ಗುಡಿಯುೊೂತಶೇ ಕರೆಯುವರು, ಗಡಿಯಲ್ಲಿ
ಹುಳು ಹನಎಸೆ ೧೭
ಮೊರ್ತೀಿಯಿಲ್ಲ್ಲ.. ಇನು ಈತ್ವರಲಿಂಗನ ಗುಡಿ ಆಸೊದು ಶಿಲು ಟೇಖದಿಂದ ಈ ಗುಡಿಸಜು ಸ್ಪಸನ್ನ ವರಣ 27ಕ್ಷನ ಗ)ಡಿಯೆಂದು ಕೆರೆಯಲ್ಪಡುತ್ತಿದ್ದಿತೆಂದು ತಿಳಿಯುತ್ತದೆ. ಗುಡಿಯಲ್ಲಿ ಈರುನ್ಯಮೂಲೆ ಯಲ್ಲಿ ನುಗಕಲ್ಲುಗಳಿರುತ್ತನೆ ಇನರಿಂದ ನಂಗಚವಕಿಗೆ ನಾಗಪ್ಪನಿಗೆ ಹಾಶೆಕೆಯುವುದಕ್ಕೆ ಹೆಣ್ಣುಮಕ್ಕಳು ಈ ಗುಡಿಗೆ ಬರುತ್ತಿದ್ದರೆಂದು ತೋರುಕ್ತದೆ. ಈ ಗಡಿಯಿಂದ ಮುಂದೆಹೋದಕೆ ಎರಡು ಬಂಡೆಗಲ್ಲು ಗಳು ಒಂದಕ್ಕೊಂದು ಹೊಂದಿನಿಂತು ಮಾಡಿನ ಕಮಾನು, ಅದೂ ಒಂದು ಬೆರಗೆಗೊಳಿಸುವಂತಹಸೆ, ಸುಮಾನ್ಯ ಮನ-ಸ್ಯನು ಕೈಗಲ್ಲು ಒಗೆದರೆ ಅವುಗಳ ತುಡಿಗೆ ಹೊಗದಷ್ಟು ಎತ್ತರ ಅಕ್ಕತಂಗಿಯರ ಕಲ್ಲೆಂದು ಹೆಸರು ಅವಕ್ಕೆ ಗೆಯ: ನಂವು. ವಂದ ಹೊ!ದಕೆ ಪಂವಾಪತಿಯ ದೇವಾಲಯಕ್ಕೆ ಹೋಗಬಹುದು. ಮುಖ್ಯನಗರದ ಕೊಟಯನ್ನು ಅಕ್ಕತಂಗಿಯರ ಕಲ್ಲಿನ ಹತ್ತರವೇ ಪಾಟುನೆವು ದಾರಿಗುಂಟೆ ಹೋಗುವಾಗ ಹಲವು ಚಿಕ್ಕ ದೊಡ್ಡ ಗುಡಿಗಳು ಹತ್ತು ವವು, 2ರಿಯಲ್ಲಿ ಹತ್ತುವ ಮೊದಲ ಗುಡಿಯೆಂದರೆ ಉದ್ದಾನ ನೀರಭದ್ರನಗುಡಿ ಇದು ದಂಠಿಯ ಬಲಬದಿಗೆ ಇದ್ದೆ ಗುಡಿಯಲ್ಲಿ ೧-೧೨1 ಫೂಟ, ಎತ್ತರನಾದ ವೀರಭದ್ರನ ಮೂರ್ತಿ. ಪೂಜೆ ಮಾಡಬೇಕುದರೆ ತಿಚ್ಚಣಿಕೆ ಹಚ್ಚಬೇಕು ಇಲ್ಲಿಯವರೆಗೆ ನೊಡಿದ ಗುಡಿಗಳಲ್ಲಿ ಮೂರ್ತಿಗಳಿರಲಿಲ್ಲ, ಬಳ್ಳೆ! ಸುಸ್ಥಿತಿಯಕ್ಲಿದ್ದ ಮೂರ್ತಿ ಯನ್ನು ನೊಡುವುದು ಇದೆ! ಮೊದಲು ಗುಡಿಯಲ್ಲೀಗಲೂ ಪೂಜಾ ರ್ಚನೆಗಳು ನಡೆಯುತ್ತಿವೆ. ಪೊಜುರಿಗಳು ಲಿಂಗವಂತರು, ಈ ಉದ್ದಾನ ವೀರಭವ್ರನ ಗುಡಿಯ ಎಸುರಿನನ್ಲಿ ದುರಿಯ ಆಚೆಯ) ಬದಿಗೆ ಅನೆಕ ಮಾಸತಿಗಲ್ಲುಗಳಿರುತ್ತವೆ. ಗಂಡನ ಮೃತದೇಹೆಜೊಡಕೆ ಚಿತೆಯನ್ನ್ನೇ ದ ಮಾಸತಿಯರ ಸ್ಮರಣೆಗಾಗಿ ನೆಟ್ಟಿಕಲ್ಲುಗಳವು ಕಲ್ಲುಗಳ ಕೆ
೧೮ ಹಾಳು ಹಂಪೆ
ಭಂಗದಲ್ಲಿ ಮೃತಪುರುಸನನ್ನೂ ಅವಕೊಡನೆ ಸತಿಕೋಗ ಶ್ರೀಯರನ್ನೂ್ಮೂ ಕೆತ್ತಿರುವರು, ಮಲ್ಪ ದಿಯಲ್ಲಿ ಈಶ್ವರಲಿಂಗ ನಂದಿ ಕೆತ್ತ ಲ್ಪ ಟ್ರ್ಶವೆ, ಬಿಂದ ತುಸ ದೂರದಲ್ಲಿಯ ತುಂಗಭದ್ರಾ ಸಾಜ ಕಾಲುವೆ ಹ್ ಆದನ್ನು ದಾಹಿನಕೆ. ಉಗ್ರನರಸಿಂಹನೆ ದೇವಾಲಯ ಏೇರಭದ್ರನು ತನ್ನ ಹೆಸರಿ ನಂತೆ. ಹೇಗೆ ಉದ್ದಾ ನುದ್ದನಿರು ವನೊ ಹಾಗೆ ಈ ಇ ಉಾಗ್ರನಾಗಿಯೆ ಇರುವನು. ೨೨ ಆಡಿ ಎತ್ತರವಂದ ಬಂದೆಯಲ್ಲಿ ಕಡೆನ ಮೂರ್ತಿ, ಆ. ಉಗ್ರನಾದೆ ಸಿಂಹಮುಖ್ಕ ಎಲ್ಲದರಲ್ಲಿಯೂ ಭವ್ಯಮನಗಿದೆ ಅಂಕದಲ್ಲಿ ಮಸು ಲಕ್ಷ್ಮಿಯು ಸ್ಥಾನಾವನ್ನಳಂಗಿದ್ದಾಳೆ. ಮೂರ್ತಿಯೆಲ್ಲವು ಅಚ್ಚಳಿಯದ ಇದ್ದರೆ ಆಡೆಷ್ಟು ಭವ್ಯವಾಗಿ ಕುಣುತಿದ್ದಿತೊ ತಿಳಿಯದು, ಕೃಕಾಲು ಗಳೂ ಒಡೆಡುಹೊ!ಗಿವೆೆ ಮಹುಲಕ್ಷ್ಮಿಯ ಗತಿಯಂತೂ ಕೇಳಲೇ ಬಾರನು ನಡುವನ ಕೆಳಭುಗನು ನುರಸಿಂಹನ ತೊಡೆಯ ಮೆಲಿದ್ದರೆ ಧಡದ ಭಾಗವೆಲ್ಲ ಒಡೆದು ಅವ್ಲ ಕೆಳಗೆ ಬಿದ್ದಿದ್ದೆ ಆದೂ ಮೋಟುಗೈ ಸವರಿದಂತಂದ ಮುಖ! ಉಗ್ರನರಸಿಂಹನ ಗುಡಿಗೆ ಹೊಂದಿಯು! ಚಿಕ್ಕದೊಂದು ಶಿವಾಲಯ: ಚಿಕ್ಕಗುಡಿ ಇದರಲ್ಲೇ ನಿರಬಹುದೆಂದು ಅಲಕ್ಷ್ಮಿಸುವಂತಿಲ್ಲ. ಒಳಗಿರುವ ರಂಗವು ಬೇಕೆಕಡೆಯಲ್ಲೆಲ್ಲಿಯೂ ದೃಷ್ಟಿಗೆ ಬೇಳದಂತಹದು. ೨0 ಆಡ ಆಗಲವುದೆ ಜಲಹರಿ ಅವರ ಮೇಲೆ ೬.೭ ಆಡಿ ಎತ್ತರವಾದ ಶಿವಲಿಂಗು ಕಾಲುವೆಯ ಶುಖೆಸೊಂದು. ಗುಡಿಯ ಒಳಹೊಕ್ಕು ಲಿಂಗವನ್ನು ಸುತ್ತುವರಿದು ಹೋಗಿರುವುದು ಕೀರಿನ ನಡುವೆ ನಿಂತುದ `0ದೆ ಏಂಗಕ್ಕೆ ಒಳ್ಳೇ ಸೊಟಗುಬಂದಿದ. ಹೆಸಕನೋ ಬಡನಿಯಲಿಂಗ! ಬಡವಿಯಲಿಂಗವೇೇ ಈ ಪರಿಯಿದ್ದ ಮೇಲೆ ಮತ್ತಾರಾದರೂ ಶ್ರಿ!ಮಂ ತರು ಲಿಂಗವೊಂದು ಸ್ಥಾಪನೆ ಮಾಡಿದ್ದರೆ ಎಂತಹದಿರುತ್ತಿದ್ದಿತೊ?
ಹುಳು ಹಂಪೆ ೧೯
ಮುಂದಕ್ಕೆ ಹೊದರೆ ಕೃಷ್ಣನ ಗುಡಿ ಕೃಷ್ಣರಾಯನು ಉತ್ಕಲ ಜ್ರಾಂತದೆ ಮೇಲೆ ವಿಜಯಯಾತ್ರ ಹೋಗಿ ತಿರುಗಿಬರುವುಗ ಉದಯ ಗಿರಿಯ. ಮೇಲಿರುವ ಶ್ರೀಕೃಷ್ಣನ ಮೂರ್ತಿಯನ್ನು ತಂದು ಇಲ್ಲಿ ನ್ಹಾಪಿಸಿ ಗುಡಿ ಕಟ್ಟಿಸಿದನಂತೆ.. ಈ ಗುಡಿಯ ನೆಕೆಯಲ್ಲಿಯೆ ವಿಷ್ಣುವಿನ ಚಿಕ್ಕದೊಂದು ದೇವಾಲಯನಿಜೆ. ಈ ಗಡಿಗಳ ಹತ್ತರವೆ ನಾವೀಗ ಹೊರಬೆಹಾದಿಯು ಹೊಸವ(ಟಿಯಿಂದೆ ಹೆಂವಗೆ ಹೊಗುವ ದಾರಿಯನ್ನು ತಣಇಡುಪ್ರೆಗು.. ಆ ದಾರಿಗುಂಟ ನಾವು ವಿರೂಪಾಕ್ಷನ ತೆೇರು ಬೀದಿಯನ್ನು ಸೇರಿ ಅವನ ಶೀನಾಲಯವನ್ನು ಪ್ರವೇಶಿಸಬಹುದು. ಅದಕೆ ಇಷ್ಟಲ್ಲ ಮಾಡ.ವುದೂ ಆ ದಾರಿಯ ಬದಿಯಲ್ಲಿರುವ ವಿಘ್ನೆ!ಶ್ವ ರರು ಬಿಟ್ಟುಗಲ್ಲವೆ? ಅವರಲ್ಲೊಟ್ಬನಿಗೆ ಸಾಸಿವೆಕಾಳುಗಣಪ್ಪ ನೆಂದು ಹೆಸರು ಇನ್ನೊಬ್ಬನಿಗೆ ಕಡಲೆಯಕಾುಳ.ಗಣಪ್ಪನೆಂದು ಹೆಸರು, ಉದ್ದು ನನೀರಭದ್ರ ಉಗ್ಗನರಸಿಂಹೆರಂತೆ ಇವರೂ ಆನ್ನರ್ಧ ನಾವದವರಾಗಿರುವರೆಂದು ತಿಳಿಸುಕೊಳ್ಳಎರಿ ! ಇವರೆ. ಆಳಶೆಯೆ ಬೇಕೆ. ಕಲಿಯುಗದ ಹತ್ತರಷ್ಟು ಹೆಚ್ಚು ಎತ್ತರದ ಮನುಸ್ಯರು ದ್ವಾನರದಲ್ಲಿದ್ದರಂತೆ.. ಇದೇ. ಪ್ರಮಾಣದಿಂದ ತ್ರೇತಾಯುಗಕೃತ ಯುಗಗಳ ಮನುಷ್ಯರ ಅಳತೆಯು ಹೆಚ್ಚುತ್ತ ಹೊ!ಗುವುದೆಂತೆ. ಉಳಿದೆ ಪದಂರ್ಧಗಳ ಪ್ರಮಾಣನೂ ಆಯಾ ಹಿಗದಲ್ಲಿ ಇಗಕ್ಟಗೆು ಸರಿಸಿ ಹೆಚ್ಚಿದ್ದ ರೂ, ಕೃತಯುಗದ ಸಾಸಿವೆಗಳೂ ಕಡಲೆಯ ಕಣಳು ಗಳೂ ಈ ಮೂರ್ತಿಗಳಷ್ಟು ದೊಡ್ಡ ವಾಗಿರಲಾರವು, ಅವ್ಚೇಕೆ ನಾಲ್ಕು ನಾಲ್ಯರಂತೆ ಮತ್ತೆ ನಾಲ್ವತ್ತು ಯುಗಗಳಾದರೂ ಆ ಪ್ರಮಾಣ ದಿಂದ ಅಳತೆ ಬೆಳಿಸಿದರೂ ಸಾಸಿವೆಕಾಳುಕಡಲೆಕಾಳುಗಳ ಪ್ರಮಾ ಣವು ಇಷ್ಟಕ್ಕೆ ಏರುವೆದೊ ಇಲ್ಲವೊ ಸಂಡೆ(ಹೆ, ಸಾಸಿವೆಕಾಳುತಡ
ಲರೆಯಕಾಳು ಎಂದು ಇಷ್ಟು ಚಿಕ್ಕ ಪುಟ್ಟಿ ಮೂರ್ತಿಗಳನ್ನು ಮಾಡಿ
೨೧ ಹಾಳು ಹಂಸೆ
ದವರು ಹಲಸಿನಕಾಯಿ ಕುಂಬಳಕಾಯಿ ಎಂದು ಹೆಸರಿಟ್ಟು ಮೂರ್ತಿ ಗಳನ್ನು ಮಾಡಿದ್ದಕೆ ಎಂತಹವುಗಳನ್ನು ಮಾಡುತ್ತಿದ್ದರೊ ದೇವಕೆ! ಬಲ್ಲ!
ಇದ(ಗೆ ಬಂದುದು... ಹೇವುಕೂಟಿದ. ಉತ್ತರದ ಪ್ರದೇಶ ಇಲ್ಲಿಂದ ಬೆಟ್ಟಿ ವನ್ಸಿಳಿಯುವುದಕ್ಕೆ ಆರಂಭವಾಗುತ್ತದೆ ಮುಗ್ಗು ಲಲ್ಲಿಯೇ ಪಂವಾಪತಿಯ ಗುಡಿ ಕಾಣುವುಬೆರಿಂದ ತಿರುಗಿ ದೊಡ್ಡ ದುರಿಯನ್ನು ಕೂಡಿ ಹೊ!ಗನೆೇಕೆಂಬ ಇಚ್ಛೆಯು ಬರುವುದ) ಶಕ್ಯವ ಇಲ್ಲ ಬೇಗನೆ. ವಂಸನಾಸತಿಯೆ ದರ್ಶನ ತೆಗೆದು ಕೊಳ್ಳಬೇಕೆಂದು ಅಲ್ಲಿಯೇ ಬೆಟ್ಟಿದ ಮೆಟ್ಟಿಲುಗಳನ್ನಿಳಿಯುವವಕೇ ಹೆಚ್ಚು ಜನ, ಹಾಗೆ ಮೆಟ್ಟಿಲಿಳಿದು ಹೋದಕೆ ಕೆಲವು ಜೃನರ ಬಸ್ತಿಗಳೂ ರೈಷ್ಟಿಗೆ ಬಳು ವುವು ಇವುಗಳ ಮೇಲಿಂದ ಈ ಪ್ರದೇಶದಲ್ಲಿ ವಿಜಯನಗರ ಸ್ಥಾಪನೆ ಯಾಗುವ ಪೂರ್ವದಲ್ಲಿ ಜೈನದ ವಾಸವಾಗಿದ್ದ ರೆಂದೂಹಿಸಬಹುದಾಗಿದೆ ಇರಲಿ ಈ ಬಸ್ಮಿಗಳನ್ನು ದಾಟಿದಕೆ ಮನಸಿಗೆ ಅಹ್ಲುದವನ್ನುಂಟು ಮಾಡುವ ಪಂವಾವಿರೂಪವಾಕ್ಷನ ದೆವಾಲಯದ ಮಹಾದ್ವಾರವು ಹತ್ತುವುದು, ದೇವಾಲಯದ ಪ್ರವೇಶ ಮಾಡುವುದೊಂದೇ! ತಡೆ ಇಲ್ಲಿಯವರೆಗೆ ಬರುವುದ೭ಂದಾದ ದಾರಿಯ ದಣುವು ಎಲ್ಲಿಯೊ ಆಡಗಿ ಹೊಗುವುದು.
(೪)
ವಿರೂಪಾಕ್ಷನ ಗುಡಿಯು ಪುರ್ವಾಭಿಮುಖವಾಗಿದೆ. ದೇನಾಲ ಯಕ್ಕೆ ಪೂರ್ವದಿಕ್ಚಿನಲ್ಲೊಂಗು. ಊತ್ತರ ದಿಕ್ತಿನಲ್ಲೊಂದು ಹೀಗೆ ಎರಡು ಮಹಾದ್ವಾರಗಳಿರುತ್ತವೆ, ಪೂರ್ವದಿಕ್ಕಿನ ಮಹಾ ದ್ವಾರವೇ ಮುಖ್ಯವಾದುದು ನಿಕೂವಾಕ್ಷನು ನಿಜಯಗರದರಸರ ಕುಲಜೇವತೆ ವಿಜಯನಗರ ಸಾನಕ್ರ್ರಾಜ್ಯದ ಮೊರ ರಸನಾದ ಹರಿ
ಹಾಳು ಹ£ಪೆ ೨೨ ಹರನು ವಿದ್ಯಾರಣ್ಯರ ಹೇಳಿಕೆಯಂತೆ ಗುಡಿಯನ್ನು ಕಟ್ಬಿಸಿದೆನಂತೆ ಇವ್ಟೆಂದುದಕ್ಕೆ ಅವನೇ ಗುಡಿ ಕಟ್ಟಿಸಿ ಮೂರ್ತಿ ಸ್ಟ ಪಿಸಿದವೆಂದು ಅರ್ಥವಲ್ಲ ದೇವಾಲಯವು ವಿಜಯ ನಗರ ಸ್ಟಾಪನೆಗೆ ಮೊದಲಿಧಿಂದಲೂ ಇರುವಂತಕ್‌ದು. ಹರಿಹರನು ಗುಡಿಯ ಜೀರ್ಣೊ!ದ್ಹಾರಮಾಡಿದನೆಂದಿವ್ಟೆ ಆರ್ಧ. ದೇವ ಲಯನ ಕಂಗಮಂಡಪವನ್ನ್ಹೂ ಮಹಾದ್ವಾರಗಳ ಮೇಲಿ ರುವ ಗೊಪವುರಗಳನ್ನೂ ಕೃಷ್ಣದೇವರಾಯನು ಕಬ್ಬಿಸಿದನು ಪೂರ್ವದ ಮಹಾದ್ವಾರದ ಮೇಲಿನ ಗೋಪುಂಕೈ ೧೧ ಅಂತಸ್ತು. ಗೊಪುರದ ಬಗ್ಗೆ ಅಲ್ಲಿಯ ವೂಜಾ”ಗಳ ಹೇಳಿಕೆಮ( ಬೇಕೆ. ಬಿಷ್ಟನ್ಪಯ್ಯ ಎಂಬ ಸಾಧುಗಳಿದ್ದರಂತೆ ಕನೆಕೆಯ ಪರ್ವಶಗಳ 2ಒರಕ್ಕೆ ಸಮಾನ ಎತ್ತರವಾಗಿ ಮಹಾದ್ವಾರದ ಗೊಪುರವನ್ನು ಕಟ್ಟಸಬೇಕೆಂದು ಬಯಸಿ ಬಹು ಪ್ರಯತ್ನ ಮಾಡಿದರಂತೆ ಏನುಮಾಡಿದರೂ ಅದು ಸಾಧ್ಯನಾಗಡೆ ಹೊಗಲು ಬಿಷ್ಟಪ್ಪಯ್ಯನವರ ಪತಿಯು ತಮ್ಮ ದೇಹವನ್ನ ಶ್ರಯ ವಾಗಿ ಕೊಡಲು ಗೊ!ಪುರಪುು ಪೂರ್ಣವಾಖಯಿ ತಂತೆ! ಈ ಗೊಪುರದ ಮಗ್ಗ ಲಲ್ಲಿ ಒಂದು ಗುಡಿಯಿದೆ ಅದಕ್ಕೆ ಅಮ್ಮ ನಗುಡಿಯಂದು ಕರೆ ಯುವರು,. ಅಡು ಬಿನ್ಚಸ್ಪಹ್ಯನವರ ಸತ್ನಿಯವರ ನ್ಜ್ಹರಕವಾಗಿ ಕಟ್ಟಿಸಿದ ಗುಡಿಯೆಂದು ಹೇಳುವರು, ಕೃಷ್ಣರಾಯನ ಹೇಳಿಕೆಯಂತೆ ಬಿನ್ಟಸ್ಪಯ್ಯನವರು ಕಟ್ಟಿಸಿದ್ದರೂ ಕಟ್ಟಿಸಿರಲಬಹೆದು.. ಅದಕೆ ಇದಕ್ಕೆ ಆಖ್ಯಾಯಿ.ಕೆಯಲ್ಲದೆ ಮತ್ತುವ ಆಧಾರವು ಇರುವುದಲ್ಲ ಉಳಿಜೆ ಜನಾ ಲಯಗಳಿಗೆ ಆಮ್ಮನ ಗುಡಿಯಿರುವಂತೆ ವಿರೂಪಾಕ್ಷನ ಗುಡಿಗೂ ಇದ್ದು ದಾಗಿರಬೇಕು
ಪೂರ್ವದ ಮಹಾದ್ವಾರವನ್ನು ಪ್ರವೇಶಿಸಿದರೆ ಒಳಗಡೆ ನಿಸ್ತಾರ ವಾಡ ಎರಡು ಪ್ರಾಕಾರಗಳಿರುತ್ತವೆ. ಮೇಷಸಂತ್ರಮಣದಲ್ಲಿ ಈ ಎರಡೂ ವ್ರಾಕಾರಗಳೊಳಗಿಂದ ಹಾಯ್ದು ಸೂರ್ಯನ ಕಿರಣಗಳು ಈಶ್ವರಲಿಂಗದ
ಎ೨ ಹಾಳು ಹಂಪೆ
ಮೇಲೆ ಬೀಳುತ್ತವಂತೆ. ಮೊದಲನೆಯ ಪ್ರಾಕಾರದಲ್ಲಿ ಮಧ್ಯೆದಲ್ಲಿ ತುಂಗಭದಥ್ರೈಯ ಕಾಲುನೆಹರಿದಿದೆ. ಅದರಿಂದಲೂ ಗುಡಿಗೆ ಒಂದು ತರದ ಸೌಂದರ್ಯ, ಈ ಪ್ರಾಕಾರದಲ್ಲಿ ಬಲಭಾಗದಲ್ಲಿ ಒಂದು ಈಶ್ವರ ಲಿಂಗನ ಗುಡಿ ಎಡಭಾಗದಲ್ಲಿ ಏಶಾಲವಾದ ನೌಳಿ. ಈ ವ್ರಾಕಾರ ವನ್ನು ದಾಟ ಒಳಗೆ ಹೊಗುವದಾದರೂ ಮೊದಲನೆಯ ವ.ಹಾದ್ವಾರದ ರಚನೆಯಂತಿರುವ ಆದಕೆ ಅದಕ್ಕೂ ಚಿಕ್ಕದಂದ ಪ್ರವೇಶದ್ದಾರ ದೊಳಗಿಂದ ಹೊಗಬೇಕು. ಹ.ಗೆ ಹೋದರೆ ಎರಡಥೆಯ ವ್ರಾಕಾರದ ಮಧ್ಯದಲ್ಲಿ ಶ್ರೀನಿರೊಮ್ನಕ್ಸನ ದೇವಾಲಯ, ಎರಡೂ ಬದಿಯನ್ಲಿ ಧರ್ಮ ಶಾಲೆಗಳಿವೆ, ಆ. ಧರ್ಮಶಾತೆಗಳಲ್ಲಿ ೪-೫ ಸುನಿಕೆ ಜನೆ ಸಹಜ ಹಿಡಿಯಬಹುದು,
ಇಲ್ಲಿಯ ವಕಠೆಗೆ ಬರುವುಗ ನೊಡಿದೆ. ಗುಡಿಗಳ ಸ್ಥಿತಿಯ ಬೆ।ರೆಯಾಗಿದ್ದಿತು. ಕೆಲವ್ರಗಳಲ್ಲಿ ದೇವರ ಮೂರ್ತಿಗಳ ಇರಲಿಲ್ಲ, ಮೂರ್ತಿಗಳಿದ್ದುವುಗಳಲ್ಲಿಯೂ ಅನಿದ್ದ ಸ್ವಿತಿಯೇ ಬೇರೆಯಾಗಿದ್ದಿ ೫ ಮುಖದಮೇಲೆ ಮೂಗಿರಲ್ಲಿ ಒಂದು ಕೈ ನೆಟ್ಟಿಗಿದ್ದರೆ ಇನ್ನೊಂದು ಕೈಯಿರಲಿಲ್ಲ ಮೂರ್ತಿಗಳಮೇಲೆ ಎಲ್ಲಲ್ಲಿಯೂ ದೂಣ್ಣ್ಣಯ ಹೊಡೆತ ಗಳು ಕಂಡುಬರುತಿದ್ದುವು ಅದೆಲ್ಲವನ್ನು ನೆಡಿ ಆಯ್ಯೊಃ ಹಾಳು ಮುಸಲ್ಮಾನರು ಮುರ್ತಿಗಳನೆಲ್ಲ ಒಡೆದು ಬಿಚ್ಚಿರುವರು ' ಎಂದರು ಸಹಜವಾದ ಉದ್ಗಾರವು ಹೊರದುತಿತ್ತು ಬೇಕರೆರೀತಿಯಿಂದ ನಶ ವಾಗಿರಬಹುದಾಡದೆ ಕೆಲವು ಮೂರ್ತಿಗಳೂ ಮುಸಲ್ಮಾನರ ಹೊಡೆತದಲ್ಲಿ ಸಿಕ್ಕ ಮೂರ್ತಿಗಳ ಸಂಗಡಲೆ! ಗಣಿಸಲ್ಪಡುತ್ತಿದ್ದುವು. ಸ್ವಾಭು ವಿಕವೆ! ಇದೆ; ಚಿಕ್ಕದು ಜೊಡ್ಡದರಳ್ಳಿಯೇ ಅಡಗಿ ಹೋಗು ವುದು| ಆಜ್ಜೇನೇ ಇರಲಿ ಶ್ರೀವಿರೂಪಾಕ್ಷಲಿಂಗವುೆ ಮಾತ್ರ ಯಾರ ನೆಟ್ಟಿಗೂ ಒಳಗಾಗಿಲ್ಲ ಇದರಬಗ್ಗೆ ಅಲ್ಲಿಯ ಪೂಜಾರಿಗಳು ಅಕೇಕ
ಹಾಳು ಹಂನ್ಮೆ ೨್ಛಕ್ತಿ
ಪ್ರಕಾರದ ಕಟ್ಟು ಕಥೆಗಳನ್ನು ಹೆಳುತ್ತಾರೆ «« ಮುಸಲ್ಮಾನ ದಂದಂಳುಗಳೆ, ವಿಜಯತಗರವನ್ನು ಹಾಳುಮಾಡುತ್ತ ದೇನಾಲಯಗಳನ್ನು ಹೊಕ್ಕು ಕೈಗೆ ಸಕ್ಕ ಮೂರ್ತಿಗಳನ್ನು ಒಡೆಯುತ್ತ ಪ್ರೀವಿರೂನಾಕ್ಷನ ಲಿಂಗವನ್ನು ಒಡೆದ. ಹಾಕಬೇಕೆಂದು. ಗುಡಿಯನ್ನು ಹೊಕ್ಟರಂತೆ. ಅದಗ ಗುಡಿಯಲ್ಲಿ ಅವರಿಗೊಂದು ಅಕರುಳವಿಕರಾಳ ಆಕೃತಿ ಕಂಡುಬಂದಿತಂತೆ, ಆದನ್ನು. ನೋಡಿ ಅವರ ಕಣ್ಣುಗಳೇ ಮುಚ್ಚಿದವಂತೆ ಆಗವರು ಅಂಜಿ ದಕ್ಕೆಟ ಓಡಿಹೊದರಂತೆ! ಈ ವಣತು ಹೇಗಿದ್ದರೂ ಸಂಮ್ರಾಜ್ಯದ ಕ.ಲದೇವತೆಯಾಗಿದ್ದ ಶ್ರೀನಿರೂ ಪುಕ್ಷನ: ಮುಸಲ್ಮಾನರ ಕೈಯೊಳಗಿಂದ ಇುಳಿದುದು ಅತ್ರಾಶ್ಚರ್ಯ ಕುರಕ ಸಂಗತಿ ಎಂಬುದು ಮಾತ್ರ ನಿಜವಾಗಿದೆ!
ಏರೂನುಶ್ಸನ ದೇವಾಲಯದ ಹಿಂದು ಶ್ರೀಭುವನೇಶ್ವರಿಯ ಗುಡಿ ಯಿದೆ ವಿದ್ಯಾರಣ್ಯರು ನಿದ್ಯಾಭ್ಯಾಸವನ್ನು ಮುಗಿಸಿಕೊಂಡು ಕಾಂಚಿ!ಪುರ ದಿಂದ ಬಣದಮೇಲೆ ಅದುವ ಶಕ್ತಿಯ ಪೂಜೆಮಾಡಿಕೊಂಡಿದ್ದಕೋ, ಅಬಾವ ಶಕ್ತಿಯ ಉನಾಪನೆಯಿಂದ ಸಾಮ್ರಾಜ್ಯವನ್ನು ಕಟ್ಟಲು ಸಿದ್ಧರಾದಕೋ ಅದಾವ ಶಕ್ತಿಯ ಸಾಮರ್ಥ್ಯದಿಂದದನ್ನು ಸಾಧಿಸಿಕೊಂಡಕರೊೋ ೬ ಶಕ್ತಿಯ-ಶ್ರೀಭುವನೇಶ್ವರಿಯ--ಮೂರ್ತಿಯು ಈಗಲು ಈ ಗುಡಿಯೂಳ ಗಿದೆ. ಈ ಗುಡಿಯ ಹಿಂಭುಗದಲ್ಲಿಯೇೇ ಆ ಕರ್ಣಾಟಕ ಸಿಂಹುಸನ ಸ್ಥಾಸನಾಚಾರ್ಯರ--ಶ್ರಿ!ವಿದ್ಯುರಣ್ಯರ--ಗುಡಿ. ಆ ಚಿಕ್ಕ ಗುಡಿಯಲ್ಲಿ ತನಸ್ಸು ಮಾಡುವಂತೆ ಕೆತ್ತಿದ. ಶ್ರೀವಿದ್ಯುರಣ್ಯಿರ. ಮೂರ್ತಿ ೪ ಮೂರ್ತಿಯು ದೃಷ್ಟಿಗೆ ಬಿದ್ದಕೂಡಲೆ ಮನಸ್ಸಿನಲ್ಲಿ ಅದೆಂತಹ ವಿಚಾರ ಗಳುತ್ತನ್ನನಾಗಬಹುದು, ಮನದ ಸ್ಥಿತಿಯು ಏನಾಗಬಹುದು! ಎಂಬು ದನ್ನು ವಾಚಕರೆ! ಉಹಿಸಿಕೊಳ್ಳಲಿ,
ಹಂನೆಯ ನಿರೂಪುಸ್ಷನ ಗುಡಿಗೆ ಹೊಂದಿಯ( ತುಂಗಭದ್ರೆಯು
ತೆ ಹುಳು ಹಂನೆ
ಹರಿಯುತ್ತದೆ. ದೇನುಲಯನ ಉಕ್ತ್ಕರವಿಕ್ಕಿನ ಬುಗಿಲಿಫಿಂನ ಹೊರೆ ಬಿದ್ದರೆ ಎಡಭುಗನಲ್ಲಿ ಚಿಕ್ಕವುಟ್ಟೈ ಡೇವಾಲಸುಗಳು ಬಲಭಾಗನಲ್ಲಿ ಒಂದು ಸರಸ್ಸು ನುಲ್ಯಾರು ಹೆಜ್ಜೆ ಹೋದಕೆ ಬಂಡೆಗಲ್ಲಿನ ಮೇಲಿಂದ ಉರಳುತ್ತ ಸಾಗಿರುವ ಆ ತುಂಗಭದ್ರೆ, ಆದರ ಸೊಬಗನ್ನು ಬೇರೆ ಹೇಳಬೇಕೆ? ಅಲ್ಲಿಯ ಸೊಬಗನ್ನು ನೋಡಿ ನದಿಯ ನೀರನ್ನು ಕುಡಿದವರಿಗೆಯೆ ಗೊತ್ತು! ಆಗಲೇ ಹೊರಡುವುದು ""ಗಂಗು ಸ್ನ್ನುನ ತುಂಗಾಪಾನ !'' ಎಂಬ ಉದ್ಗಾರ,
ಶ್ರೀನಿರೂವಾಕ್ಷನ ವೂಜಂರ್ಚಕೆಯು ಈಗಲು ನಡೆಯುತ್ತದೆ ಪೂಜಾರಿಗಳು ಬ್ರಾಹ್ಮಣರು, ವ್ರಕಿವರುಸ ಚೈತ್ರ ಶುಣ್ಣೆ ಹುಣ್ಣಿವೆಗೆ ಜಾತ್ರೆಯಾಗುತ್ತದೆ ತೇರು ಎಳೆಯುತ್ತದೆ ಆ ಕಾಲಕ್ಕೆ ಎರವ ಎರಡು ಕಟ್ಟಿಗೆಯ ತೆೇರುಗಳು ಗುಡಿಯ ಮುಂದೆ ಇರುತ್ತವೆ. ಆ ಕಾಲದಲ್ಲಿ ಸುಮಾರು. ೨೦ 3೫ ಸುವಿರ ಜನ ಫೆಕೆಯುನಸ್ರಸು ಈ ಜಾತ್ರೆಯಿಂದುದರೂ ಕನ್ನಡಿಗರಿಗೆ ಶ್ರೀವಿರೂಜುಕ್ರನ ನೆನವಮುಗುತ್ತದ. ಅದಕೆ ಆ ಕಂಲದಲ್ಲಿಯಃ ಕರ್ಣುಟಕ ಸಾಮ್ರಾಜ್ಯದ ನೆನಪನ್ನು ಮಾಡಿಕೊಡುವಂತಹ ಕರ್ಣಾಟಕ ಇತಿಹಾಸ ಸಂಶೊ!ಧನೆಗೆ ಸಾಹುಯ ವಾಗುವಂತಹೆ ಏನಾದರೆಂಂದು ಕಾರ್ಯವನ್ನಲ್ಲಿ ಕೈಕೊಳ್ಳುವುದು ಕರ್ಣಾಟಕ ಮುಖಂಡಶೆಫಿಸಿಕೊಳ್ಳುವವರ0 ಕರ್ತವ್ಯವಾಗಿದೆ
(1)
ಶ್ರೀನಿರೂಪಾಶ್ಷನ ಗುಡಿಯ ಎದುರಿಗೆ ಸುಮಾರು ೧೨೦ ಅಶಿ ಅಗಲವಾದ ತೇರುಬೀದಿಯಿದೆ. ಅದರ ಎರಡೂ ಬದಿಗಳಲ್ಲಿ ಜೊಡ್ಡ ಕೊಡ್ಡ ಅಂಗಡಿಗಳೂ ಅರಮನೆಗಳೂ ಇದ್ದುವು. ಈ ಬೀದಿಯಂಗಡಿ ಗಳಲ್ಲಿ ಮುತ್ತುರತ್ನವಜ್ರವೈಡೂರ್ಯಗಳ ವ್ಯಾನಂರವು ಬಹುವಾಗಿ ನಡೆ ಯುತಿತ್ತಂತೆ.. ಈ ಅಂಗಡಿಗಳ ಹುಳು ಕುರುಹುಗಳು ಅಲ್ಲಲ್ಲಿ
ಹತು ಹಂಸ, ೨೫ ದೈನ್ರಿಗೆ ಬೀಕುಪುತ್ತ.. ತರು ಬೀದಿಯ ಪೂರ್ತದಿಕ್ಕಿನಲ್ಲಿ ಒಂಜೇ! ಕಲ್ಲಿನಲ್ಲಿ ಕಡೆನ ಬಸವನ ಮೂರ್ತಿ ಆ ಮೂರ್ತಿಯನ್ನು ಕೊಡಿ ಕೊಂಡು ನದಿ) ದಂಡೆಗುಂಜ. ಹಾಗೆಯೆ ಮುಂದೆ. ಹೊದರೆ ಲಸ್ಷ್ಮೀನಾರಾಯಣನಗ, 3, ಕೆೊ!ದಂಪರಾಮನಗುಡ ಲಕ್ಷ್ಮ (ನಾರಾ ಯಣನ ಗುಡಿಯು ಅಷ್ಟೇನು ದೊಡ್ಡದಲ್ಲ, ಹೊರಗಡೆ ಅದಾವ ಕೆತ್ತಿ ಗೆಯ ಕೆಲಸವೂ ಇಬ್ಬ ಒಳಗೆಡ ಮೂರು ವಿಗ್ರಹಗಳಿನೆ, ನಡುವೆ ಶ್ರೀಮನ್ನುರುಾಯಣನ ನಿಗ್ರೆಹೆ ಮರ್ಶ್ವಗಳಲ್ಲಿ ಶ್ರೀದೇನಿಭೂಜೇವಿಯರ ನಿಗ್ರಹೆಗಳು, ಮೂರ್ತಿಗಳು ಒಳ್ಳೇ ಸುಂದರವಾಗಿವೆ. ಆದಕೆ ಪಾಡೆ ಭಾಗವಲ್ಲದ ಉಳಿದುದಲ್ಲ ನುಶವುಗಿ ಹೋಗಿದೆ. ಮೂರ್ತಿಯ ಮೇಲ್ಬಾಗ ದಲ್ಲಿಕುವ ಫಣಿರಾಜನ ಕಂಠವೂ ಕತ್ತರಿಸಿ ಹೋಗಿದೆ ಕೊದಂಡ ರಾಮನಗುಷಡಿಯಲ್ಲಿ ಧನುರ್ಧುರಿಯಾದ ರಾಮನ ಮೂರ್ತಿ, ಅನನ ಪುರ್ಶ್ಪಗಳಲ್ಲಿ ಸೀತುಲಕ್ಷ್ಮಣರ ಮೂರ್ತಿಗಳಿವೆ, ರುಮದೂತನಾದ ಹನುಮಂತನು ಫೆರೆಯನ್ಲಿ ಶಿಂತಿರುವನು ಸಾಮಾನ್ಯ ಮನ:ಷ್ಯರಷ್ಟು ಎತ್ತರವಾದ ಮೂರ್ತಿಗಳಿವು ಗುಡಿಯಲ್ಲಿ ಪೂಜುರ್ಚನೆಗಳು ನಡೆಯು ಕತ್ತಿನ ಈ ಕೊೋದಂಡರುವುನ ಎದುರಿಗೆಯೆ ತುಂಗಭದ್ರೆಯ ವಿಶಾಲ ವಾದ ಶಿಕುಗಣಿ ಮಡುವಿದೆ ಅದಕ್ಕೆ ಚಕ್ರತೀರ್ಥವೆಂದು ಹೆಸರು, ನದಿಯ ಆಜೆ ಆಂಜನು ಬೆಟ್ಟವು ಫಿಂತಿದೆ. ಆ ಬೆಟ್ಟದ ಓರೆಯಲ್ಲಿ ದಿನ್ನೆಯ ಮೇಲೆ ಕಲ್ಲುಮಂಟಿಪವೊಂದು ಕಾಣುವುದು, ಆ ದಿಟ್ಟಕ್ಕೆ ಸಂನ್ಯಾಸಿಯ ಡಿಟ್ಬವೆಂದು ಎನ್ನುವರು ನದಿಯ ದಂಡೆಗುಂಟಿ ಅಂತಹ ವ.ಂಟಿನಗಳೆನ್ಟೋ ಇವೆ. ಆದರ ಈ ಮಂಟಫದ ಮಹತ್ವವೇ ಬೇಕೆ. ವಿದ್ಯಾರಣ್ಯರು ತಪಸ್ಸುಮಾಡಿದೆ ಸ್ಕಳವದು, ಆವರು ತಮ್ಮ ತಸಸ್ಸಿ ನಿಂದ ಶ್ರೀಭ-ವನೇಶ್ವರಿಯನ್ನು ಒಲಿಸಿಕೊಂಡ ಸ್ಥಳ ಇದನ್ನು ಕೇಳಿ ಅಲ್ಲಿಗೆ ಹೊಗಬೇಕೆಂದು ಅನೇಕರಿಗೆ ಇಚ್ಛೆ ಯಾಗಬಹುದು ಅದಕೆ
ಹ ಕಾಳು ಹಂಪೆ
ಅದು ಅಸಾಧ್ಯ ಅಲ್ಲಿ ಹೊ ಗಬೇಕಾದಕೆ ನದಿಯಾಣಿಯ ದಂಡೆ ಗುಂಟಿ ಅಂಜನು ಬೆಟ್ಟಿವನ್ನ(ರಿ ಮತ್ತೆ ಅದನ್ನ್ಟಿಳಿದು. ಹೊಗಬೇಕು, ಅಷ್ಟು ಕಪ್ಪವನ್ನ ನುಭವಿಸಿ ಅಕ್ಚೆಗೆ ಹೋಗುವವರೇ ವಿರಳ
ನಾವು ಕೊೋದಂವರಾಮನ ಗುಡಿಯಿಂದ ಕಾಲಿಿಹುಎಯುಂದೆ ಸೂಕೆಯೆಬುಜುರಕ್ಕೆ ಬರಬೇಕು. ಸೂಳಯಬಾಜಾರನು ಹಂನಯಲ್ಲಿಯ ಒಂದು ವಿಸ್ಕಾರನಾದೆ ಬೀದಿ ಇಲ್ಲಿ ನಗರದ ದೂಡ್ಡ ಸಂತ ಕೂಡು ತಿದ್ಹ ತೆ ತೊ!ರುತ್ತದ. ಬೀದಿಯ ವಾಯವ್ಯ ದಿಕ್ಕಿ ನಲ್ಲಿ ಒಂದು ಕಟ್ಟಿ ತೆಗೆದ. ಕೆರಂುದು.. ಅದು ೮ ಓಣಿಯ್ಲ ಬನ ವೇಶ್ಶಯರ ಜಲಕ್ರ್ರೀಡೆಯ ಸ್ಮಳ ಈ ಸೂನೆಯಬುಜುರ1 ಟಕ್ತಿಐ ದೆಂಡೆಯಲ್ಲಿ ಅಚ್ಯುತರುಯನ ಗುಡಿಯಿದ. ಇದೂ ಒಂದು ವಿಶುಲಾಂದ ದೇವಂ ಲಯ ದೇವಾಲಯದ ಕಂಒಗಳ ಮೈಲೆಯೂ ಗೋದೆಗಳ ಮೇಲೆಯೂ ಸುಂದರವಾದ ಕೆತ್ತಿಗೆಯ ಕೆಲವ ಮಾಡಿರುವರು, ಈ ಗುಡಿಯನ್ನು ಅಚ್ಯತದೇವರಾಯನು ೧೫೩೯ರ ಕಟ್ಟಿಸಿದನೆಂದು ಶಿಲಐಲ್ಲ(ಖದಿಂದ ಗೊತ್ತಾಗುತ್ತದೆ.
ಅಚ್ಯುತರುಯಧನ ಗುಡಿಯು ಹಿಂದ ಮಾತಂಗ ಪರ್ವತ ಆ ವರ್ವತದಿಂದ ಅಚ್ಯುತರ:ಯನ ಗುಡಿಗೂ ಸೂಳೆಯಬಾಜಂರಕ್ಕೂ ಒಳ್ಳೇ ತೋಭಟಬಂದಿದ. ಪರ್ವತದಮೇೆ(ಲೆ ಪರಶುರಾಮನ ಗುಡಿಯೂ ಬ!ರ ಕೆಲವು ಚಿಕ್ಕವುಟ್ಟಿ ದ(ವಾಲಯಗಳೂ ಇರುತ್ತವೆ. ಸರ್ವತವನ್ನೈ!ರಿ ನೊಡಿದರೆ ಬೆಟ್ಟಿದೆ ಕೊಳ್ಳದಲ್ಲ ಹರಿವ ತುಂಗಭದ್ರೈ, ಸುತ್ತಲಿದವ ವಿಜಯನಗರದ ಹಾಳುದೈಶ್ಯ, ಎಲ್ಲನೂ ಒಮ್ಮೆಲೆ ದೃಷ್ಟಿಗೆ ಬೀಳುವವು ಇಲ್ಲಿಯ ಮುಂಜಾವು ಸಂಜೆಗಳ ನೊಟವಂತೂ ಒಳ್ಳೇ ರಮ್ಯವಾಗಿ ರುವ್ರದು, ಆ. ನೊ(ಟಗಳನ್ನು ನೂ ಡಿ. ಆದರ ಜನಂದ
ನನ್ನ ನುಭವಿಸಿದ ಮಿ ಒಓಂಘರ್ಸರವದಿ 1101010181) “ ರಸ್ಸಣ
ಹುಳು ಹ.ಸ್ಮೆ ೨೭
ಬ ಡಿ 445 ರಮೃಶ್ಯ ತನು ಟೇಕೊಂದಿಲ್ಲ '' ಎಂದು ಉದ್ಗಾರ ತಗೆ೧ಿದ ರ
ಮಾತಂಗರರ್ವತದೆ ದತ್ಸ್ಮಿಣಕ್ಕಿನಲ್ಲಿ ಕೋಡೆ ತಕ್ತಂ ಗಲುವ್ರವೂ ಇರವು ಅನಕ್ಕುಗಿ ವತ್ತ ತ ಸರ್ವ ಜೆ ಸೂಕೆಖುಬಾರಪಿೊತಗಿಂದ ಚ ನೆಬ್ಶೆಗೆ ಉತ್ತರಕ್ಕೆ ಸಾಗ ಬೇಕು, ಅ) ನವು ತ ತ. ಗುತಿಸ,ನ್ನು ಕೊಡಬಹುದು ಭಣಮಿಯನ್ನು ಸೆಎತ್ಮುತೊಂಡು ವುತನಸಕ್ಕೊಯ್ದ ಹಿರಣ್ಯುಕ್ಷ ದೈತ್ಯ ನನ್ನು ಕೊಂದ. ಇಷ್ಯ್ವಂಟಕ ವಾಡಿದೆ ಪರಾಹಮೂರ್ತಿಯು ಗುಡಿ ಯಲ್ಲಿ ವಿರ.ಜಮಾನವಮುಗಿದೆ. ವಿಜಯನಗರದ ಸಮ್ರಾಜರು ತಮ್ಮ ಧ್ವಜನತಾಕೆಗತ್ಲಿಟ್ಟುಕೊಂಡ ಲಾಂಛನವು. ಈ ವರಾಹ ಮೂರ್ತಿ ಯನು. ವರುಸದಡೇವಕ ಗುಡಿಯಿಎದ ವಿಟ್ಟ ಲಸ ಸ್ದಾ ಮಿಯ ಗುಡಿಗೆ ಹೋಗುವಾಗ ದಾರಿಯಲ್ಲಿ ಸನಿಾಪದಲ್ಲಿಯ ಬಲಭಾಗದಲ್ಲಿ ಆನಂತಶಯ ನನ ಗುಡಿಯು ಹತ್ತುವುದು ಹಾಗೆಯೆ ಮುಂದಕ್ಕೆ ಹೋದರ ಸೈನರ ಬಸ್ತಿ ಈ ಒಬಸ್ಮಿಯಲ್ಲಿ ಅಲ್ಲಲ್ಲಿ ವಿಷ್ಣು ಲಕ್ಷ್ಮಿ ಹನುಮಂತ ಗರುಡ ಮೊದಲುಡದ ವೈಷ್ಣವ ದೇವತಗಳನ್ನು ಕೆತ್ತಿರುವದ ಇದನ್ನು ನೊ!ಡಿದವರಿಗೆ ಜೈ "ವೃ ವರ ದೈೇವಾಲ ಯವೂ(? ಎಂಬ ಶಂಕೆಯು ಉತ್ಪನ್ನವಾಗುತ್ತದ್ದ. ಅದಕೆ ದ್ವಾರ ವಾಲಕರಂತೆ ನಿಂತಿರುವ ಎಷ್ಟುವಿನ ಮೂರ್ತಿಯನ್ನು ನೊಡಿದಕೆ ಆ ಶಂಕೆಯಯ ಬಯಲಾಗುವುದು ಅದಾವ ವೈಷ್ಣವರು ನಿಷ್ಣುವನ್ನು ದ್ವಾರಪಾಲಕರ ಸ್ಲಿತಿಯುಲ್ಲಿ ನಿಲ್ಲಿಸುವರು1. ಇರಲಿ ಈ ಬಸ್ತಿಯಿಂದ ಎದುರಿಗೆ ನದಿಯ ಕಡೆಗೆ ಹೋಗುವ ಕಾಲುದುರಿಯನ್ನು ಹಿಡಿದು ಹೊ!ದಕೆ ಸುಗ್ರೀವನ ಗವಿಯ ಹತ್ತುವುದು, ಶಾವಣನು ಸೀತೆ ಯನ್ನು ಹೊತ್ತುಕೊಂಡು ಹೊ!ಗುನಾಗ ಅವಳು ತನ್ನ ಮೈಮೇ(ಲಿನ
೨೮ ಹಾಳು ಹಂಪೈೆ
ಆಭರಣಗಳನ್ನು ತೆಗೆದು ಮೂಟಿಕಟ್ಟ ಈ ಸ್ಮಳದಲ್ಲಿ ಒಗೆದಳಂತೆ ಆ ಆಭರಣಗಳನ್ನು ಕೊಡಿಯೆ ರಾಮನು ಹನುಮಂತನನ್ನು ಸೀತೆಯ ಶೊಧಾರ್ಧವಾಗಿ ಕಳಿಸಿದನಂತೆ, ಗವಿಯ ದಾರಿಯಲ್ಲಿ ಬಂಡೆಗಲ್ಲು ಗಳ ಮೇಟೆ ಕೆಂಪು ಬಿಳಿ ಪಟ್ಟಿಯೊಂದು ಮೂಡಿದೆ, ಅದು ಆ ಬಂಗೆಗಳ ಪದರೊಂದು ಅದಕೆ ಅದಕ್ಕೆ ಈಗ ಸಿತೆಯನೆರಗು' ಎಂದು ಕರೆಯ ತ್ತಾಕೆ ರಾವಣನು ಎಳೆದೊಯ್ಯ್ಯವಾಗೆ ನೆಳಗೆ ಬಿದ್ಡು ಅಲೆದಾಡುತಿದ್ದ ಸೀತಮ್ಮನವರ ಸೆರಗಿನ ಕುರುಹು ಅದೆಂದು ಭಾವಿಕದನರ ಕಲ್ಪನೆ ಈ ಸುಗ್ರೀವನ ಗನಿಯ ನೆರಯಲ್ಲಿಯೆ! ನದಿಯ ದಂದೆಯ ಮೇಲೆ ವಿಶಾಲ ವಾಡ ಎರಡು ಬಂಡೆಗಲ್ಲುಗಳ ಮೇಲ್ಪುಗಡಕ್ಲಿ ಅಸಂಖ್ಯವದ ಈಶ್ವರ ಬಿಂಗಗಳಿರುವುವು ಅವುಗಳಿಗೆ ಕೊ ಓಲಿಂಗಗಳೆಂದು ಹನರು.
ಈ ಕೊ!ಓಲಿಂಗಗಳಿಂದ ಹಾಗೆಯೆ ತ.ಸು ದೂರಹೊ!ದರೆ ತುಂಗಭದೈಯನ್ನು ದಾಟಿ ಆಯ ಗರಂಡೆಗೆ ಹೂ!ಗುವುದಕ್ಕಾಗಿ ಬಂಡೆಗಳಿಂದ ಮಾತಿಗ ಹಳೆಯ ನೇತುವೆ ಹತ್ತುವುದು, ಅದನ್ನು ನಾವು ನೋಡಿಕೊಂಡು ಮರಳಿ ಕುಲುದಾುಕೆಗುಂಟೆ ಮೊದ ಲಿನ ದಾರಿಗೆ ಬಂದರೆ " ತುಲಾವುರುಷ ದಾನ ಎಂಬ ಸ್ಥಳವು ಹತ್ತುವುದು. ಅಲ್ಲಿ ತೂಕ ಮಾಡುವುದಕ್ಕುಗಿ ಕಂಬಗಳನ್ನು ನಿಲ್ಲಿಸಿ ತಕ್ಕದೆಯನ್ನು ಇಳಿಬಿಡುವಂತೆ ಮೇಲೆ ಅಡ್ಡರೊಲೆ ಹಾಕೆಕುವರು ನಿಜಯನಗರದ ಸಮ್ರಾಜರು ಪರ್ವಕಾಲಗಳಲ್ಲಿ ಈ ಸ್ಫಳದಲ್ಲಿ ಕನಕ ಮುತ್ತುರತ್ನ್ನಗಳೊಂದಿಗೆ ತಮ್ಮ ತೂಕವತಾಡಿಸಿ ಅವನೆ ಬ್ರಾಹ್ಮಣ ರಲ್ಲಿ ಹಂಚಿಬಿಡುತ್ತಿದ್ದರಂತೆ, ವಿಜಯನಗರದ ಮ್ರಾಣಜೇಶ್ವರ ನಾದ ಕೃಷ್ಣರಾಯನೂ ಅವನ ತರುವಾಯ ಬಂದೆ ಅಚ್ಯುತರಾಯನೂ ಅಕಕ ಸಾಕೆ ತುಲಾಪುರುಷದಾನಗಳನ್ನು ಮಾಡಿದಂತೆ ತಿಳಿದು ಬರುತ್ತದೆ, ಈ ನಾನದ ಮೇಲಿಂದಲೇ ಆ ಸಮ್ರಾಟರ ವೈಭವವನ್ನು
ವ ಚ್ದ ಸ
ಹಾಳು ಹಂಪೆ ರ
ಸಹಜ ವರಿಗಜೆಸಬಹುದು ಈ ಕಾಲದಲ್ಲಿಯೊ ಇಂತಹ ದಾನ ಮಾಡುವ ಮಹಾರುಜರು ಹೊರೆವುದು. ಎಲ್ಲಿಯೂ ಕ್ವಚಿತ್ತಾಗಿ ತುಲಾವುರುಷದಾನತ್ನಂಭದ ನೆಕೆಯಲ್ಲಿಯೆ ವಿಟ ಲಸ್ವಾಮಿಯ ಗುಡಿಯ ಪ್ರವೇಶದ್ವಾರವಿದೆ. ಅದು ಕಟ್ಟುತ ತ್ತಕಟ್ಟುತ್ತ ಆರ್ಧಕ್ಕೆಯೆ ಉಳಿದುಬಿಟ್ಟಿದ್ದ.. ಅದರ ಫೈರೆಯಲ್ಲಿ ಗ ವಿಷ್ಣು ದನ. ದೇವಾಲಯ ಹೇವುಲಯವು ಚಿಕ್ಕದಾದರೂ ಅದಡರಕಾಳಗಿನ ಕಲಸವು ಕೋಡತಕ್ಕು ದಾಗಿದೆ ಈ ಗಡಿಯನ್ನು ಸದುಶಿವರಾ ಹನು. ೧೫೬೧-೬೨ ರಲ್ಲಿ ಕಟ್ಟಿಸಿದನೆಂದು ಅಲ್ಲಿಯ ಶಿಲುಶೇಖದಿಂದೆ ತಿಳೆದುಬರುತ್ತದೆ |೬)
ಹೆಂವೆಯೆಂದಾಕ್ಷಣ ಮುಂಡೆ ಧಿಲ್ಬುವುಡೆಂದಕೆ ವಿಜಯ ವಿಟ ಒನ ಗುಡಿ ಇದರಷ್ಟು ಸುಂದರವಾದ ಗುಡಿಯೊ ಉಳಿದೆಡೆಗಳಲ್ಲ್ಲಯೂ ನೋಡಲಿಕ್ಕೆ ಬೊರೆಪ್ರರು.. ಅಪರೂಪ ಗುಡಿಯ ವ್ರಾಕಾರದ ಗೋಡೆಗಳಿಗೆ ಉತ್ತರ ದಸ್ಸಿಣ ಪೂರ್ವದಿಕ್ಯುುಗಳಲ್ಲಿ ಪ್ರವೇಶ ದ್ರಾರಗಳುಂಟು, ಈ ಮೂರೂ ಮಹಾದ್ವಾರಗಳಿ(ಗ ಬಿದ್ದಿವೆ ಹೊರ ಗಿನಿಂದ ನೊಡಿದವರಿಗೆ ಆಯ್ಯೋ ಇದೇಯೂ! ಇಷ್ಟೊಂದು ಜನಶೆಲ್ಲ ಹೊಗಳುವ ಗುಡಿ ಎಂದೆನಿಸಬಹುದು ಆದಕೆ ಒಳಗೆ ಪ್ರವೇಶಿಸಿದ ಮೇಲೆ ಆ ಭಾವನೆಯು ಎಲ್ಲಿಯೊ ಓಡಿಹೋಗುವುದು ಗುಡಿಯ ಒಳಗೂ ಹೊರಗೂ ಕೂಡಿ ೨೫ಕ್ಕೆ ಕಡಿಮೆಯಲ್ಲದಷ್ಟು ಶಿಲುಲೇಖಗಳಿವೆ. ಅವೆ ಲ್ಞವು ಕ್ರಿ. ವ..೧೫೧೩-೧)೬೪ ಕೊಳಗಿನವು. ಗುಡಿಯಲ್ಲಿಯ ಒಂದು ಶಾಸನದಿಂದ ಕೃಷ್ಣದೇವರಾಯನು ೧೫೧೩ರಲ್ಲಿ ಗುಡಿಯನ್ನು ಕಟ್ಟಲು ಪ್ರಾರಂಭಿಸಿದನೆಂದು ತಿಳಿಯುತ್ತದೆ. ಊಳಿದ ಶುಂಸನಗಳು ಗುಡಿಗೆ ಅರಸುಮನೆತನದವರು ಕೊಟ್ಟಿ ದತ್ತಿಗಳ ಸಂಬಂಧವಾಗಿವೆ. ಗುಡಿಯ ಕೆಲಸವು ರಾಕ್ಷಸತಂಗಡಗಿಯ ಕಾ೩ಗವಾಗಿ ವಿಜಯನಗರವು ಹಾಳಾ
81 ಹಾಳು ಹಂಪ
ಗುವವಶೆಗೊೂ ಒಂದೇಸವನೆ ನದಿದೆ! ಇದ್ದಿತ ಅವರ ತರುನಂಯೆ ಅರ್ಥಕ್ಕೆಯೆ ನಿಂತುಕೋಯೆ ತು. ಗುಡಿಯ ಕೆಲಸವು ಪೂರ್ಣವಾಗಿ ಜ್ವೆಕೆ ಇನನ್ಸ್ಟ ಅದಾವ ನೊಟಗನ್ನು ಬಿಕುತಿದ್ದಿತೆೊ ನಿನೋ! ಗುಡಿ ಕಟ್ಟುವ ಕೆಲಸವು ಅರ್ಥಕ್ಕೆಯೆ ನಿಲ್ಬಲಿಕ್ಕೆ ಬೇರೊಂದು ಕುರಣವಾಯಿ ತೆಂದು ಭಾನಿಕ ಜನರು ತಿಳಿಯುತ್ತಾರೆ. ಅದಂದಶರೆ ಇದೀಗ ಪಂಧರ ವುರದಲ್ಲಿರುವ. ವಿಟ್ಮಿಲಸ್ತುರುಯ ಸಲುನಂಗಿ ಈ ಗುಡಿ ಕಟ್ಚಿದ ಕಂತೆ. ಆ ನಿಟ್ಕಲಸ್ವಾಮಿಯು ತನ್ನ ಸಲುವಾಗಿ ಕಟ್ಟಿದ. ಈ ಗುಡಿಯನ್ನು ನೋಡಿ, ಇನೆಕ್ಟ್ಕೊ ತಾನೀಗಿರುವ ಸ್ಮಳವೇ ಮೇಲುಗಿದೆಯೆಂದು ಹೇಳಿ ಅಲ್ಲಿಗೆ ಬರಲು ಆಅ್ಲಗಳೆದನಂತೆ, ಆಗ ಆಸ್ಚಕ್ಕೆ ಯ) ಗುಡಿಕಟ್ಟುವ ಕೆಲಸನ್ರೆ ನಿಂತುಬಿಟ್ಟ ತಂತೆ! ಇಂಕೆಹೆ ನೊಗಸಾದ ಕಟ್ಟಡವು ತನ್ನಂತಶಫಿಗೆ ತಕ್ಕುದ ಲ್ರವೆಂದ ಬಿಟ್ಟಿ ನೇನೊ ! ಅಧವಾ ಮುಂದಾಗುವುದನ್ನು ತಿಳಿದು ತಾನೇಕೆ. ಬಂದು ಈ ಪೀಕಲಾಟಿನಲ್ಲಿ ಸಿಗಬೇಕೆಂದು. ಬಿಟ್ಟಿ ಬ್ರಕೊಬ್ಟಿದ್ದ ರೂ ಕೊಟ್ಟಿರ ಬಹುದು! ಅದೇನೆ ಇರಲಿ ಮೂರ್ತಿಯಿದ್ದ ಬ ಅಲ್ಲಿಯ ನೊಬಗಿ ನಲ್ಲಿ ಓಂದು ದೊಡ್ಡ ಕೊಂತಿ ಇಕೊ! ನಿಜ
ಈ ದೇವಸ್ಥಾನದಲ್ಲಿ ನೋಡಬೇಕಾದುವು ಮುಖ್ಯವಾಗಿ ಮೂರು ಮುಖದ ಮಹಾಮಂಟಿಪ್ಕ ಕಲ್ಯಾಣಮನಟಿಸನ, ಕಜ್ಜುರಥ ಮಹಾಮಂಟ ಪಕ್ಕೆ ಏರಿಹೊ!ಗಲು ಮೆಟ್ಟಿಲುಗಳಿವೆ ಅವುಗಳ ಎರಡಣ ಬದಿಯಲ್ಲಿ ಮುಂಗಾಲುಗಳನ್ನೈತ್ತಿ ಧಿಂತಿರುವ ಆನೆಗಳು ಮೇಲೆ ಹತ್ತಿ ನೊಡಿದರೆ ಸಾಲುಕಂಬಗೆಳು, ಗರ್ಭಗುಡಿಯ ಇಗಿಲವರಗೆ ವಿಶಾಲವಂದೆ ಸ್ತಂಭಮಾರ್ಗವಿಜೆ. ಪ್ರತಿಯೊಂದು ಕಂಬದಲ್ಲಿಯೂ ಶರಭನಾಳ್ವಗಳ ಮೇಲೆ ಕುಳಿತ ಪಹರೆಯವರ ಚಿತ್ರ, ಈ ಕೆಂಭಗಳಲ್ಲಿ ಶಿಲ್ಬಿಗರು ಇನ್ನೂ ಒಂದು ಬೆರಗುಗೊಳಿಕುವಂತಹ ಜುಣ್ಣೆಯನ್ನು ತೊ!ರಿಸಿದ್ದಾಶೆ.
ಹಾಳು ಹಂಪೆ, ತ್ಠಿ3
ಒ೦ಂಡೊಂದು ಕಂಬದಸುತ್ತಲೂ ಚಕ್ರಾಕುರವಂಗಿ ೧೩ ಸಣ್ಣಕಂಬ ಗಳನ್ನು ಮಾಡಿ ಒಂದೊಂದರಲ್ಲಿ ಒಂದೊಂದು ಬಗೆಯ ನಾದವು ಹುಟ್ಟುವಂತೆ ಮಾಡಿದ್ದುಕೆ ಆ ಸಣ್ಣಕಂಬಗಳನ್ನು ಒಂದೊಂದೇ ಭುರಿಸುತ್ತಹೋದಕೆ ಸೃ ರ್ಕಿ ಗ್ರ ಮ ಮೊಸಖಲುದೆ ಸಸ್ಯ ಸ್ವರಗಳು ಹೆಟ್ಟುವ್ರವೊ ಎನಿಶುತ್ತಿದೆ ನೋಡಿದಕೆ. ಒಂದೇ ಕಲ್ಲಿನಲ್ಲಿ ಕೆತ್ತಿದ ಕಂಟಗಳಿವು, ಇವೇ ಬೇಕೆಬೇಕೆ ಬಗೆಯ ನಾನವನ್ನು ಹ.ಟ್ರಿ ಸುವುದು ಆಶ್ಚರ್ಯವಲ್ಲವೆ? ಕಂಬದಮೇಲೆ ಸುತ್ತಲೂ ಪಬ್ಬಿಕೆಗಳಲ್ಲಿ ಚಿತ್ರದಕೆಲಸನಿದ ಅಲ್ಲ ಕೆತ್ತಿದುವು ರಾಮಾಯಣ ಭುರತಗಳಲ್ಲಿಯ ಪ್ರಸಂಗಗಳು ಅದೆಷ್ಟು ಸಾರೆ ನೋಡಿದರೂ ತೃನ್ನನುಗಡೆ ಇನ್ನೂ ನೋಡಬೇಕು ಇನ್ನೂ ಕೋಡಬೇಕು ಎಂದೇ! ಎಥಿಸುತ್ತದೆ. ಅಲ್ಲಯ ನೊಬಗು ನೊಃಡುವುದನ್ನು ಬಿಟ್ಟುಬರಲಿಕ್ಕೆ ಕಾಲುಗಳೆ! ಏಳುವುದಿಲ್ಲ! ಈ ಮುಖ್ಯ ವ.ಂಟಿಸವನ್ನು ಬಿಟ್ಟ್ಟ ಕಲ್ಯಾಣ ವ.ಂಟವಕ್ಕೆ ಹೋದರೆ ಇದಕ್ಕೂ ಹೆಚ್ಚಿನ ಜ:ಣ್ಣೆಯಕೆಲಸ ಅಲ್ಲಿಯೂ “ಮುಖ ಮಂಟಿಪದಲ್ಲಿರುವಂತಯ ಕಂಬದ ಸುಲುಗಳುು ವಿಶಾಲವಂದ ಮಧ್ಯ ರಂಗ; ಅಕ್ಕಸಕ್ಕಗಳಲ್ಲಿ ನಾಲ್ಮೂಕಡೆಗೆ ಉಪರಂಗಗಳು, ಒಂದೊಂದ್ದ್ಬು ಕಂಭನೂ ಒಂದೂಂದೇ ಕಲ್ಲಿಠಿಂದ ಕಡೆದು ಕೆತ್ತಿ ಮಾಡಿದಂತಹೆದು ನಿಲುಕಂಭದ ಅಡಿಭಾಗದಲ್ಲಿ ಒಳಮುಖನಾಗಿ ಸಿಂಹಜಾತಿಯ ಮೃಗ ಗಳು ಮಧ್ಯದಲ್ಲಿ ಹೀರದವಮೆ[(ಲ ಹೊರಮುಖನಾಗಿ ನಾರ್ಮೈಮ ಶಿಲಾವಂಡಗಳು, ಒಳಭಾಗದಲ್ಲಿ ಶರಭಾರೂಢರಂದ ಸವಾರರು. ಮಂಟನದ ನಾಲ್ಯೂಕಡೆಯೂ ಹೀಗೆಯೆ, ವಿಧವಿಧವಾದ ನಯಗೆಲಸ ಗಳಿಂದ್ಕ ಶಿಲ್ಪಾಭರಣ ಚಮತ್ಯ್ಯೃತಿಗಳಿಂದ ಕೆತ್ತಿ ಸಿಂಗರಿಸಲ್ಪಟ್ಟಿರುವ ಸ್ಮಂಭವೇದಿಕೆಗಳು ಮೆಲ್ಸಡ ವತಾಳಿಗೆಯ ಮೂಲೆವಾಟಗಳಲ್ಲಿ ರೂ(ವೆ. ಕಲ್ಲಳಮೆ[ಲೆ ಪಕ್ಷಿಯ ರಕೈಗಳಂತೆ ಶಿಲ್ಬಕೆಡಸ, ಲೊವೆಯ
೨ ಹಾಳು ಹಂಪೆ
ಕೆಳಗೆ ಲುಂದಂಗಳನ್ನು ತಗುಲಿ ಹುಕುವುದಕ್ಕಾಗಿ ಮಾಡಿದ ಕಲ್ಲು ಉಂಗುರುಗಳು, ಉತ್ತಮವಾದ ಸಹೆಜ ಸೌಂದರ್ಯವನ್ನು ವೃದ್ಧಿ ಮಾಡಲು ಅಂಗುಂಗಗಳಿಗನುಗುಣವಾದ ಉತಿಗೆತೊಡಿಗೆಗಳನ್ನು ಹಾಕಿ ಆಲಂಕರಿಸುವಂತೆ ಮಂಟನದೆ ಒಳವಾಳಿಗೆಯ ಪ್ರತಿಭಾಗವೂ ಸ್ಫುಟ ನಾಗಿ ಕಂಡು ಶೋಭಿಶುವಂತೆಹಸುರು, ನಿಲಿ, ಗುಲುಬಿ, ಕೆಂಪು ಇತ್ಯಾದಿ ಬಣ್ಣಗಳಿಂದ ಅವನ್ನು ಹೆಚ್ಚು ಉಜ್ವಲವಾಗಿ ಕಾಂತಿಯುತ ನಾಗಿ ಮಾಡಿದ್ದಾಕೆ.'' * ಯಾವ ಚಕ್ರವರ್ತಿಯ ನಿವಾಹಮಂಟನ ದಲ್ಲಿಯೂ ಇಷ್ಟೊಂದು ಶಿಲ್ಪಕೌಶಲನಿರುವುದು ಶಕ್ಯವಿಲ್ಲ! ಆದ ಕನು! ಎಲ್ಲಕಡೆಗಾಗುವಂತೆ. ಇಲ್ಲಿಯೂ ಶಿಬ್ಬಚಾತುರ್ಯವನ್ನು ತೊ!ರಸಿದೆ ತಡೆಸ್ಟೊ! ಭಾಗವು ಒಡೆದು. ನಾಶವಾಗಿ ಹೋಗಿದೆ. ಎಂತಹೆ ಸೌಂದರ್ಯಕ್ಕೂ ಶುಶ್ವತೆ ಇಲ್ಲವಲ್ಲವೆ? ಅದಕ್ಕೆ ಒಂದಿ ್ಲೊಂದು ದಿನ ನಾಶವು ಕಟ್ಟಿಟ್ಟುದಲ್ಲನೆ !
ಗುಡಿಯು ಆಿಡೆಷ್ಟು ಬೆರಗುಗೊಳಿಸುವಂತಶದಿರುವುದೊ ಅಷ್ಟೆ ಅಿದರೆ ಮುಂದಿರುವ ಕಲ್ಲುರಧವೂ ಬೆರಗುಗೊಳಿಸುವಂತಹದಿರುತ್ತದೆ ಈ ರಥವು ಒಂದೇ ಬಂಡೆಗಲ್ಲಿನಲ್ಲಿ ಕೊರೆದಂತಹದೆಂದು. ಹಲವರ ಹೇಳಿಕೆ. ಅದರಲ್ಲೇನು ತಧ್ಯಾಂಶನಿಲ್ಲ ಅಚ್ಚು ಗುರಿ ಮೆ(ಒಂತಸ್ತು ಎಸ್ಲವೂ ಕಲ್ಫಿನವಿದ್ದು ಅದರ ಮೇಲೆಯೂ ಕೆತ್ತಿಗೆಯ ಕೆಲಸವಿದೆ, ಎಲ್ಲವೂ ಕಸ್ಟ ಗೆಯಲ್ಲಿ ಕೆತ್ತಿದಷ್ಟು ಜೊಕ್ಕಟವಾಗಿದೆ
ಈ ಗುಡಿಯ ಮುಂದೆಯೂ ವಿಸ್ತಾರವಾದ ತೆ[ರುಬಿ!ದಿಯಿದೆ, ನಾಲ್ಕೂಕಡೆಗೆ ಜೀವಸ್ಥಾನಗೆಳು. ಈಗ ಅವೆಲ್ಲವೂ ಹಾಳು ಬಿದ್ದು ಹೊ!ಗಿನೆ. ಅಲ್ಲಿಯ ಮೂರ್ತಿಗಳ ಕೈ ಒಂದುಕಡೆಗೆ ಕಾರೊಂದು ಕಡೆಗೆ, ರುಂಡವೊಂದು ಕಡೆಗೆ ಮುಂಡನು ಬೇರೊಂದು ಕಡೆಗೆ ಕಣ್ಣ್ಕೊಂದು ಕಡೆಗೆ
ಡೌ ೨ ೫೨೨ ೨ ೨ ೨ ೫. 222೨2 ೨. ದ
ತೀನಿಜಯವಿಟಿ ಲನ ಗುಡಿ
ಹಾಳು ಹಂಪೆ ಷಷ್ಠಿ
ಕಣ್ಣಿನ ಹೊಳವೊಂದುಕಡೆಗೆ; ಹೀಗೆ ಭಿನ್ನಭಿನ್ನವಾಗಿ ಬಿದ್ದು ಬಿಟ್ಟಿವೆ. ಅವುಗಳ ಮೇಲೆಲ್ಲ ಪೊದೆಗಳು ಮುಳ್ಳುಕಂಟಗಳು ಯೆ.ಧೇಷ್ಟವಾಗಿ ಹೆಬ್ಬಿ ಹೊ!ಗಿವೆ ಶ್ಮಶಾನವತ್ತಾರ ಆ ಪ್ರದೇಶವನ್ನು ನೊಡುತ್ತಲೆ ದು॥ಖಾಶ್ಚು ಗಳು ತಮ್ಮಿಂದ ತಾವೇ ಹೊರಹೊವನ್ನಿವುವು, ಹಾಗೆಯೆ? ಪೂರ್ವಕ್ಕೆ ನಾವು ಸಾಗಿದಕೆ ಕಮಲಾಪುರದಿಂದ ಆಅನೆಗುಂದಿಗೆ ಹೋಗುವ ಜೊಡ್ಡ ಹಾದಿಗೆ ಬಂದು ಕೂಡುವೆವು (೬)
ಕಮಲಾಪುರದಿಂದ ಅನೆಗುಂದಿಗೆ ಹೊಗುವ ದಾರಿಗುಂಟ ನಾವು ಸಾಗಿದರೆ. ಅಲ್ಲಿಯೇ ದಾರಿಗೆ ಹೊಂದಿ ನದಿಯ ದಂಡೆಯ ಮೇಲೆ ತಳರಿಗಟ್ಟಿದೆ ನೆರೆಯ ಶ್ಮಶಾನ ಪ್ರದೇಶವು ದೃಷ್ಟಿಗೆ ಬೀಳುವುದು. ಆದನ್ನ್ನಿಗೆ ವಾಲಿಯ ದಹನಶ್ಚಳವೆಂದು ತೊರಸುವರು, ಅಲ್ಲಿ ಈಗ ಸಹ ಎಲುಬು. ಬದಿಗಳ. ಅವಶೇಷಗಳು ಕಾಣುವವು. ಆಡೆಲ್ಲವೂ ವಾಲಿಯ ಆವಕಶೇಷವೆಂಗು ಜನರು ಹೇಳುಷರು ಇದು ನಿಜವಾಗಿಯೂ ವಿಜಯನಗರದ ಶ್ಮಶಾನ ವಾಲಿಯ ದಹನವು ಈ ಸ್ಥಳದಲ್ಲಿ ಆಗಿರಬಹುದು ಆಗಿರಲಿಕ್ಕಿಲ್ಲ. ಆದಕೆ ಅನೇಕ ಪತಿವ್ರತೆಯರು ಸತಿಹೋದ. ಪವಿತ್ರ ಸ್ಮಳವದು ಭಾವಿಕಜರರ ಭಾವನೆಯಂತೆ ಹೇಗಿದ್ದರೂ ಅದು ಪನಿತ್ರ ಸ್ಥಳವೆ. ಆ ಪವಿತ್ರತೆಯಲ್ಲಿ ಕುಂದು ಬರುವಂತಿಲ್ಲ, ಯಾವನೊಬ್ಬ ಗಂಡಸು ಸತ್ತಕೆ ಕೀರಿತ್ಕು, ಅವನಿಗೆ ಒಬ್ಬಳಿರಲಿ ಇಬ್ಬರಿರಬಿ ನೂರುಜನರಿರಲಿ. ಸಾವಿರಜನಂರಿರಲಿ ಎಲ್ಲ ಸ್ತ್ರೀಯರೂ ಅವನ ಮೃತದೇಹದ ಕೂಡ ಈ ಸ್ಹಳದಲ್ಲಿ ಚಿತೆಯ ನ್ನರುತಿದ್ದರು, ಆ. ಸತಿಹೋಗುವ ಕ್ರಮವನ್ನು ನೂಥೀಜನೂ ವರ್ಣಿಸಿದುದಿಂತು,
(ಈ ಜನರಲ್ಲಿ ( ನಿಜಯನಗರದ ಜನರಲ್ಲಿ) ಪುರುಷನ ಮೃತ
ಷ್ಠ ಹಾಳು ಹಂಪೆ
ಜೇಹದಕೂಡ ಆತನ ಶ್ವೀಯರೂ ಚಿತೆಯನೇರುವ ರೂಢಿಯಿದೆ ಆನೂಂದು ದೊಡ್ಡ ಸನ್ಮಾನದ ಬೆಪಿಸನೆಂದೇ ಶಿಳಿಯುವರವರು ಮೃತನ ಹೆಂಡತಿಯು ಇನ್ಸ್ಟಿತರ ಆಸ್ತರಕೊಡನೆ ವಿಶೇಷ ದುಃಖವನ್ನು ಸಹ ಶತೊರಗೊಡುವುದಿಲ್ಲ. ಹಾಗೆ ವಿಶೇಷ ಬ ತೋರಿದರೆ ಆವತ ಮನದಲ್ಲಿ ತನ್ನ ಗಂಡನ ಸೇವೆಗೆ ಹೋಗುವುದಿಲ್ಲವೆಂದು ತಿಳಿಯುವರು
ಶೊ!ಕವನ್ನು ಅವರಿಸಿದೆ ಮಟತೆ ಅವಳೆ ತನ್ಮ್ನರ, ಅವಳಿಗೆ ( ಸಹೆ ಗಮನಕ್ಕೆ ಸಿಗ್ವಳಂಗು, ಹಿಂದೆ ನಿಂತ, ನಮ್ಮ ಕುಲಕ್ಕೆ ನಲಂಕವನ್ನು ಹಚ್ಚಬೇಡ : ಎಂಡು ಹೇೇಳತೊದಗ ವರು ಮೃತನ ದೇಹವನ್ನು
ಒಂದು ಹಾಸಿಗೆಯ ಮೇಲಿರಿಸಿ ಮಂ./ಸವನ್ನು ಕಟ್ಟಿ ಹೂವಾಲರ ಗಳನ್ನು ಹುಕುವು ಮೃತನ ಹೆಂತತಿಯನ್ನ್ನು ಒಂದು ಟಡತಟ್ರೈನಿನ ನವೆ ಕುಳ್ಳಿ ರಿಮುವರು ಅವಳ ನಮಕ ಆಭಂಣಿಗಳನ್ನು ರಿಸಿ ಒಂದು ಕೈಯ್ಯಲ್ಲಿ ಹೊಗಳಿನ್ನ ಒಂದು ತೆಇಂಗಟವನ್ನೂ ಇನ್ನೊಂದು ಕೈಯನ್ನ ಕನ್ನಡಿಯನ್ನೂ ಕೊಡುವರು ಅಧಕೇಕ ತರದೆ ವಾದ್ಯಗಳನ್ನು ಬಾರಿಸುತ್ತ ಮೆರವಣಿಗೆಯೊಂದಗೆ ಹೊ ಗುವರು. ಎನ್ಲಿರಿಗೂ ಮುಂದ
ಒಬ್ಬನು ದವು20ಯ,ನ್ನು ಟುರಿಸುತ್ತ ಹಂಡುತ್ತೈ ಭಜನ ಮಾಡುತ್ತ ಹೊಗುವನು ಅನನ ತನ್ನ ಹಂಡಿನಲ್ಲಿಯೇ (ನ ನು ನಿನ್ನ್ಪ ಗಂಡರ ಜೆಟ್ಟಿಗೆ ಶೊ!ಗುತ್ತಿರುವೆ' ಎಂದು ಹೇಳುತ್ತಿರುವನ: ಅವನು ಹಾಗೆ ಹೆ!ಳರಸಾರೆಗೊಮ್ಮೆ ನತಿಹೋಗುವವಕೂ. (ಹೌದು ನುನು ಆದ ಕ್ಯಾ ಗಿಯೆ: ನಡೆದಿರುವೆನು' ಎಂದು ಉತ್ತರ ಕೊಡುವನು. ಎಲ್ಲರೂ ಶ್ರ ದಾನಕ್ಕೆ ಹೋದ ಮೇಲೆ ಶವನ ರಹನವುಗುವ ವರಿಗೆ ಭಜನೆ 20 ಮಧ್ಯದಲ್ಲಿ ಯೇ ಆ ಶ್ರ್ರಿ“ಯು ಇರುವಸಿ
ಚಿತೆಗಂಗಿ ಒಂದು ಬೊಡ್ಡ ತಗ್ಗು ಮಾಡುವದು ಅದರಲ್ಲಿ
ಕಟ್ಟಿಗೆಗಳಕ್ನೊಟ್ಟಿ ಅಗ್ನಿ ಮಾಡುವರು, ಆ ಆಗ್ನಿಯನ್ಲಿ ಮೃತನ
ದಾಳು ಹಂನ್ಮ ಡ್ಠಿಚ
ಜೇಸೆವ ದಹೆನವಾಗುವುದು.. ಅಗ್ನಿಸಂಸ್ಕ್ರಾರವುಗೆ ವ ಪೂರ್ವದಲ್ಲಿ ಮೃತನ
ಹತ್ತಿರದ ಸಂಬಂಧಿಕರು ತಶೆಯ ಮೇಲೊಂು ನೀರಿನ ಗಡಿಗೆಯನ್ನು
ತ
ಹೆಇತ್ತುಕೋಡು ಕೈಯ ಇಂದು ಸಂಖ ತೆಗೆನುಕೊಂಡ, ಚಿತೆಯ ಸುತ್ತಲು ವರು ಪ್ರಶಕ್ಷಿಣೆ ಮಾಡುತ್ತುಕ್ಕೆ ಸೃತಿಯೊಂದು ಪ್ರದಕ್ಷಿ ಣೆಗೂ ಮಡಿಕೆಗೆ ಒಂಗೆಣಎದು. ಶೂತು ತೆಗೆಯುವರು _ಮೂರುಸಾರೆ ಪ್ರದಕ್ಷಿಣೆಗಳುವ ಮೇಶ ಆ ಮಡಕೆಯನ್ನು ಒಡೆದು. ಜಿಲ್ಲುವರು ಶವದ ದಶನನಾಜೆ ಮೇವೆ ಸಹಗಮನ ಹೊ೯ಗುವವಸು ಮುಂದೆ ಬಂದು ವನದೆಪ್ರಕುಲನ ಮಾಡಿಕೊಳ್ಳುವಸ, ಬ್ರಾಹ್ಮಣನೊ ಬ್ಬನು ಲವಳಿಂನ ಧರ್ನಿಕ ವಿಧಿಗನನ್ನು ಮಾಡಿಸ.ವನು, ಆ ಮೇಲೆ ಅವಳು
ತನ್ನ ಮೈಮೇಲಿನ ಆಭರಣಗಳನ್ನು ತೆಗೆದು ತನ್ನ ಆಪ್ಪಶ್ರ್ರೀಯ ರಸ್ಲಿ ಹೆಂಚಿ ಬಿಡವು ವಕ್ಕಳೊಂದಿಗಳ-ಗಿದ್ದರೆ ತನ್ನ ಮಕ್ಕಳನ್ನು
ಚೆನ್ನುಗಿ ಲುಲನೆನಾಲನೆ ಮಾಡುವಂತೆ ಮನಯ ಹಿರಿಯ೭ಔಗೆ ಹೇಳು ವನು ಉಟ್ಟಿವಲ್ರಿನನ್ನ್ನು ಸತ್ ಕಳೆದು. ಒಂಸದು ಕೇಶರಬಣ್ಣದ ವಸ್ತ್ರವನ್ನು ಡುವಳು ಅನನ ಸಂಬಂಧಿಕರೊಬ್ಬರು ಅವಳ ಕೈಯೊಂದನ್ನು ಹಿಡಿಯವರು ಎರಡನೆಯ ಕೈಯ ತುಳಸಿಯ. ಅಗೆಯೊಂದಿಬವುದ್ದು, ಹಚುತ್ತ ಭಜಸೆಮಾಡುತ್ತ ಟಿತೆಯ ವರಿಗೆ ಓಡಿಹೋಗಿ ಅದರ ಹತ್ತರ ಇರುವ ಎತ್ತರದ ಕಟ್ಟೆಯ ಮೇಲೆ ನಿಲ್ಲುವಳು, ಆ ಕಟ್ಟೆಯ ಮೇಲರುನಾಗ ಚೆಕುಗ್ನಿಯು ಆವಳ ದೃಷ್ಟಿಗೆ ಬೀಳ ಒರದಂದು ನಡುವ ಒಂದು ಸರದಯನ್ನು ಓಡಿದಿರುವರು. ಇನ್ನ ವಷ ಚಿತೆಯನ್ನೈ(ರುವವಳ , ಆದಕೆ ಆ ಮೂದಲೆ! ಆತ್ಮಿಯ ತಟ್ಟಿಯೊಂದು, ಅವಳ ಧಡಿಕದ ಹಣಿಗೆಕನ್ನ ಡಿ ತಾಂಬೂಲದ ಗಂಟೊಂದು ಚಿತೆಯಲ್ಲಿ ಒಗೆಯುವರಂತೆ, ಗಂಡನನ್ನು ಕೂಡಿದ ಬಳಿಕ ಇವುಗಳ ಉಪಯೊ!ಗವಾಗಬೆಕೆಂದು ಹಂಗೆ ಅಗ್ನಿಯಲ್ಲಿ ಒಗೆಯುವುದು,
ಡಿ ಹಾಳು ಹಂಪೆ
ಇವೆಲ್ಲ ಆದಮೇಲೆ. ಅವಳು ಎಲ್ಲರ ನಿರೊೋಸವನ್ನು ತೆಗೆದುಕೊಂಡ; ತಲೆಯ ನ್ಲೇಲೊಂದು ಎಣ್ಣೆಯ ಪಾತ್ರೆಯನ್ನು ಹೊತ್ತುಕೊಂಡು ಶಂಂತ ಚಿತ್ಕಳಾಗಿ ಒಳ್ಳೆ! ಧೈರ್ಯದಿಂದ ಆ ಅಗ್ನಿ ಕುಂಡದಲ್ಲಿ ಹಾರಿ ಕೊಳ್ಳುವಳು ಅದನ್ನು ನೊ!ಡಿದಕೆ [ಒಳ್ಳೆ ! ಆಶ್ಚರ್ಯವಾಗ.ವುದು, ಆಸ್ನೈಷ್ಟರು ತಮ್ಮ ಕೈಯನ್ಲಿದ್ದ ಅಗ್ನಿ ಕಾಸ್ಕಗಳನ್ನು ಚಿತೆಯ ಲ್ಹೂಗೆಮ ಶೂಕಾಕ್ರೊೋಶಮಾಡುವರು, ಯಾವಫೊಬ್ಬನು ಸರದುರ ಸೇನಾಪತಿ ಯಿದ್ದರೆ, ಇಲ್ಲವೆ. ದೊಡ್ಡ ಮನಃಸೃನು ಸತ್ತಿ2ರೆ ಅವನ ಎನ್ನ ಹೆಂಡಿರೂ ಈ ಪ್ರಕರ ಸತಿಹೊಗುವಬು, ಅರಸು ಸತ್ತುಗಲೂ ಒಗೆಯೆ, ೫
ಹಗೆ ಅಿಜೆಸ್ಟೊ ಪತಿವ್ರತೆಯರ ಕಕ್ಷೆಯಿಂದ ಪರಿಶ್ರಮದ ಸ್ಹಳ ವನ್ನು ನೋಡಿಕೊಂಡು ನಾವು ಆನೆಗುಂದಿಯ ಭಾಗವನ್ನು ಕೋಡುವು ದಶ್ವ್ವಾಗಿ ದೊಣಿಯನ್ನು ಡುಟಿವುದಕ್ಕೆ ಹೊ!ಗಬಹುದು.
|ಆ)
ಆನೆಗುಂದಿಯು ನಿಜಯನಗರ ಸುಮ್ರಾಜ್ಯದ ಮಣೂಒಸ್ಕಳವೆಂದರೂ ಅಡ್ಡಿಯಿಲ್ಲ. ಅಲ್ಲಿಯ ಜಂಟುಕೆಶ್ವರನು ಯುನ್ನ ದಲ್ಲಿ ಮರಣ ಹೊಂದಿದ ತರುವಾಯವೆ ವಿದ್ಯಾರಣ್ಯ ರಲ್ಲಿ ಹೊಸ ಸಾಮ್ರಾಜ್ಯದ ಕಲ್ಪನೆ ಬಂದುದು, ಈಗಲೂ ಈ ಆನೆಗುಂದಿಯಲ್ಲಿ ಜಯನಗರದ ರಾಜವಂಶವು ಚಿಕ್ಕದೊಂದು ಜಹಗೀರಿನ ಒಡೆತನವನ್ನು ಮಾಡಿಕೊಂಡಿಸೆ. ಅದೇನು ಸ್ವತಂತ್ರ ಸಂಸ್ಥಾನವಲ್ಲ ಕಿಜುಮನ ಕೈಕೆಳಗಿನ ಒಂದು ಇಹಗಿರು ಹೇಗಿದ್ದರೂ ಕನ್ನಡಿಗರಿಗೆ ಇದು. ಕರ್ಣಾಟಕಸಾಮ್ರಾಜ್ಯದ ರಾಸ ವಂಶವೆಂದು ಅಭಿಮಾನ ಹಡಿಯಲಿಕ್ಕೆ ಒಂದು ಸ್ಥಳವಿದೆ ಅಷ್ಟೆ ರಿಂದಲೇ! ಆ ಅಭೆಗುಂದಿಯನ್ನೂ ಅಲ್ಲಿಯ ಅರಮಕೆಗಳನ್ನೂ ನೋಡುವುದು ಅದಕೆ ಆನೆಗುಂದಿಯ ಕದಗೆ ಧಿಜವಾಗಿಯು ನೊ!ದ ಬಂಪಸುದು
ಹಾಳು ಹಂವೆ ಖೃ
ಆ ಊರನ್ನ್ನಲ್ಲ್ಪ, ಆ ಅರವ.ನೆಯನನ್ನೂ ಅಲ್ಲ ವಿಜಖನಗರನಲ್ಲಿ ನೋಡಿ ದಧ ಕಟ್ಟಡಗಳನ್ನು ನೋಡುವುದಕ್ಕೂ ಅಲ್ಲ. ರಾಮಾಯಣದಲ್ಲಿ ಪ್ರಸಿನ್ಧಿ ನಡೆದ ಬೆಟ್ಟಿದ ಸುಲುಗಳನ್ನು! ಪುಷಾಸರಪ್ಸ ನ್ನ್ನ! ಊರನ್ನು ಬಿಟ್ಟು ಬೆಟ್ಟಿದ ಸುಲಿನನ್ನಿ ಹೊರಟ ಅಡೊಂದು ಕತೆಗೆ ಶಬರಿಯ ಆಶ್ರಮ, ಅದಕ್ಕೆ ವಂದ ಹೋದಕೆ ಮುಲಿಸುಗ್ರೀವರು ಸೆಸ್ಟ್ರಿಂಥೆಗಾಗಿ ಹೊ!ರುಡಿವನ ಪ್ರದೇಶಗಳು ವಾಲಿಯು ಸುಗ್ರೀವನನ್ನು ಸೆತೆಯನ್ಸಿಟ್ಟಿದ್ದ ಕಾರುಗುರವಾಲಿಯ ಭುನುರಶುಗ್ರನನ ರುಜೃ ಕುರ್ಯಸು 1 ಅದಕ್ಕೆ ನೆಕೆಯ್ಗ ಜೆ ಅನ್ಪಾತಮ್ಮಂದಿಕೊಳಗೆ ಘನಘ್ಷೀರ ಯುದ್ಧಷಾಗಿ ಕಪಿ ರತ್ನದ ಕುಲುನೆ ಜ್ತ ಹವ ನ್ಟ ಳೆ. ಎಡಬದಿಯನ್ಲಿಜೆ! ಜನತ ನಂದ ಹರುಮಂತನ ಜನ್ಮಸ | ನಮವ ಅ:ಜನುಟೆಟ್ಟ ಈ ಕಡೆಯಲ್ಲಿ ಕೊಡ)ವುವು ಒಂದು ಆತಮನೆಯಲ್ಲ ಕೊ!ಟಿಕೊತ್ತಳವನ, ಅವುಗಳ ಅವಶಷಗಳಮೇೆೇಲಿಂದ ಹೀಗಿರಬೇಕೆಂದು ಕಲ್ಪಿಕುವಂತೆಯೂ ಇನ್ನು ಒಂದು ಬೆಟ್ಟಿದ ಡೊಗರೆ ಮುಲಿಯ ಭಾಂಡಾುರ. ಇನ್ನೊಂದು ಗನಿ ಯಂತಕಿರುವ ಸೃಳವೆ ಸುಗ್ರೀವನ ರುಜ ಟಕಾರ್ಯಸ್ಥಳ, ಆಂಜನೇಯನ ಜನ್ಮಸ್ಥಳವೆಂದು ಕಾಣುವುದು ಬೆಟ್ಟದ ಮೇಲಿನ ಒಂದು ಬಂದೆ ಗಬ್ಬು! ಆದರೆ ಆ ಸ್ಕಳಗಳ ಮೇಲ 1 ಅಲ್ಲಿ ನಡೆದ ಪ್ರಸಂಗ ಗಳು ಕಣ್ಣಮುಂಡೆ ಕಟ್ಟಿದಂತಾಗುವುಸೆ!ನು ಸುಳ್ಳಲ್ಲ,
ಮುಂದಕ್ಕೆ ಸುಗಿದತೆ. ( ಅಂದನಾಪರ್ವತದ ತಪ್ಪ ಲನ್ಧಿ ತಿಳಿ ಹಸುರಿನ ಮೃ ದ ಚೌಕಟ್ಟ ನಲ್ಲಿ ನೆಲೆಸಿರುವ ಪ್ರಶಾಂತ ಪೂಸಾಸರಸ್ಸು | ಟೆ ದಿವ್ಯ ಸಳ ನ್ನ್ನ ಹಡತ ಮನಸ್ಸಿನ ಎಲ್ಲ ಅಲ್ಪಥಾವಕೆ ಗಳೂ ದಹದ ಎನ್ಲ ತುಪಗಳೂ ವಣಯ ವಾಗಿ ಬಿಡುವವು. ಮೂರ್ಕ ಕಡೆಯೂ ಸೋಪುನಗಳಿನೆ ದಂಡೆಯ ಮೇಲೆ ಸಾಲು ಹೂಗಿಡಗಳು
ಸರಸ ಕಮಲಲತೆಗಳಿಂದ ಪೂರ್ಷ ಅಚ್ಸಾದಿತವಾಗಿದೆ. ಶ್ರರಾಮನ ಸ ಸ ಶ್ರಿ
ತಿಲ ದಾಳು ಹಂಪ
ಕಹಲ ಜಿ| ಇನ್ನೊ 823
ಪದತಒದಿಂಪ ಪುಶೀತನಾದ ಸರಪ್ಸದು ಹತ್ಮರದನ್ಲಿ
ಹ ಗಗ ಸರೂವರವಿದ್ದ ಮಾನಸಸರೊ!ವರವೆಂದು ಹೆನರದಕ್ಕೆ ನಂೇಷವರದೆ ನೆಕೆಯಲ್ಲಿ ಸೀತಾದೇನಿಯ ದೇನ:ಲಯನೊಂದಿದೆ. ಉತ್ತರದಿಂದ
ಯಾತ್ರೆಗೆಂದು ಬಂದ ಒಬ್ಬಿಬ್ಬರು ಗೋಸ ನಿಗಮ ಈ ದ(ವಾಲಯತಿ ದಲ್ಲಿ ವಾಸಮಾಡಿಕೊಂಡಿರುವರು. ಅವರೇ ಸರೋವರದ ಫೀರು ಕೊಳೆ ಯಾಗದಂತೆ ನೋಡಿಕೊಂಡಿರುವರು ಲ್ಲ * ನೀರ್ಯೂ ಕುಡಿದೇ ಅದರ ರ.ಚೆಯನ್ನು ತಿಳಿಯಬೇಕು ! ಅಲ್ಲಿಗೆ ಹೋಗಮ(ಲೆ ಮನೆಯನೆಲ್ಲ ಬಿಟ್ಟು ಇಲ್ಲಿಯೇ ವುಸಿಒಬಿಟೆೋಣನೊ ಎಧಿಸುತ್ತದೆ ಬಿಟ್ಟೇ ಬೇಕಂದರೆ ಜೀವದ ಸುಕ್ತುಬಂದಂತಂಗುತ್ತದೆ ಆದರ ಅಡೆಷ ಹೊತ್ತು ತ ತಿಜ್ಲಕಾಳಿತು ಕೊಳ್ಳಲಿಕ್ವದೀಶು! ಆದಷ್ಟು ಹೊತ್ತು ಕಡೇ ಚಾತೆಯನ್ನು. ಬಿಟ್ಟರ ಬಕ್ಹಾದಿ! 2 ಮತ್ತಿ 1 ಫಡೆಡರಣ ಹೊಗೋಣ ಎಷ್ಟು ದಿವಸಗಳೂಾ ದುನ್ರು ಊರವಿಷಟ್ಟೈ ನಂಳಗೆ ಹೊರಟು ಬಿಜೋಣ? ಎ2ಬ ಉದ ರವು ಬರತಕ್ಕುದ ಇದಕ್ಕಯೇ ಮಾಯೆಯೆಂದನ್ನು ಪುನ!
ತಿರುಗಿ ಆನೆಗುಂದಿಗೆ ಒಂದು ನದಿಯನ್ನು ವ.ಟಿ ಕವಲು ಪುರ. ಬಂಗಲೆಗೆ ಓರಬಒಹುದು, ಆನೆಗುಂದಿಯಿಂದ ಕಮಲಾಪುರ ಬಂಗಲೆಗೆ ಬರುವಂಗೆ ಹುದಿಯಲ್ಲಿ ಮಾಲ್ಯವಂತ ಪರ್ವತವು ಹತ್ತು ಪ್ರಮ ದೊರದಿಂನಲೇ ಕಂಣವ ಆ ಸರ್ವತದ ಮೇಲಿನ ಗೂ!ವು ರನು ಮನವನ್ನು ಕರ್ಹಿಸುವುದು ಹತ್ತಿ ನೋಡಿನರ ರಿಘನಾಭದೇವಾ ಲಯ, ಈ ಓೀವಾಲಯ ದಲ್ಲಿಯೂ ಸುಂದರವಾದ ಕೆತ್ತಿಗೆಯ ಕೆಲಸವಿದೆ ಬೇವುಟಯದಲ್ಲಿ ರಮ ಲಕ್ಷ್ಮಣ ಇತ್ರ ಸನಕ್ಕ ಸನಂದನ್ಕ ನನ ತ್ವುಮಾರ, ಹನುವ ಂತ್ರ ರಿಂಮಾನ ಜುಂಚಾರ್ಯ ಮೂದಲಾದವರ ಸುಂದರ ಮೂರ್ತಿಗಳಿವೆ. ಗುಡಿಯ ಬಲಭಾಗದಲ್ಲಿಯೂ ಹಿಂಭಾಗ
ದಲ್ಲಿಯೂ ಕೀರಿನ ಬುಗ್ಗೆ ಗಳಿವೆ. ಗುಡಿಯ ಹಿಂದಿರುವ ಬುಗ್ಗೆಯ ಎರಡೂ
ದಾಳು ಹಂಪೆ ತ್ನ
ಬದಿಗಳಲ್ಲಿ ತಕಂಖ್ಯವಾದೆ ಈಶ್ವರಲಿಂಗಗನೂ ಬಸವಣ್ಣನ ಮೂರ್ತಿಯ
ಇರುವುದು. ಇಗೆಲ್ಲವುಗಳಿಂಗ... ಆ'ಪ್ರದೇಶಕ್ಕೆ ವಿರೇಷ ಸೂಬಗು ಬಂದಿದ ರುವ ಲಕ್ಷ್ಮಣರು ೩!(ತಹನ್ನು ಹೆಡುಕುನ್ತ ಅರನುಗೆ ವ.ನಗುಲವನ್ನಿ ವಿಕತೆದರೆಂದ, ಪೆೇ್‌ುವನ್ಮು ಹುಗೆಯೆ ಮುರಿಗುಂಚಿ ಬರು2ಂಗ ಗುಣಗಿಕ್ತಿಯಗ.) ಜೋಟಮನಆಗ-ಗಳನ್ನು ಕೊಟಿ ಕಣುವ. ಕಮಸಂವುರನೆ. ಬಂಗರಗ ಬಂದು ಸ್ನರಿದವ ಹೆಂಸನಯ್ಯೆ ಯಾತ್ರೆಯ ವಸಿಗಿದಂತುಗೆವುದ.
ಉಳ ುವನ್ನಲಿಸ ಇನ್ನ ರಡು ಸ್ಮಳಗಳು, ತವು ಎ (ಪಿನ ಹುದಿಯೆಪ್ಪಿ ಹೆತ್ಕಲಿಲ್ಲು. ಅಷ್ಪಗ,ಲ್ಲೊಂದು ಕನ ಲುಪುರಗ ಬಂಗ ದಯ ಸೆತೆಸುಪ್ನಿಯವ ಪಮ್ಮುಭಿಡತಇಮನಗುಡ್ಕಿ ಕವ, ಸರವ ಹೆಸ ನೀವಿಗೆ ಬರ ನ ದಾರಿಯು ಹಂನಯ್ಯ ಕಡೆಗೆ ಹೋಗುವ ದಾಠಶಿ ಯಟವಿಯನ್ಲಿ ಕನಿರ-ಮನ್ತಶದೆ ಸೆತ್ತರ ಇರುವ ಮುಗಬ7ನರ ಗುಮುಟಿ ಇವುಗಳನ್ನು ನೊ ಡಿಕಾಂದೇ ಹೊನರ್ಪಟಯು ದನರಿ ಶಿಡಿಯ ಬಹುದು ದನರಿಗೆ೦. ಬರುವ ಕಲ್ಪನೆಗಳನ್ನೂ ಕ.್ಲಮುಂಡೆ ಬರುವ ಚಿತ್ರಗ,ಫನ್ನ ಆಗಿನ ಮನಸ್ಲಿ೭ಯನ್ನೂ್ಮೂ ನವು ಬಹಿ ಂಡೇನು ಹಳ ಬೇಕ! ಜನನ್ನನ,ಭನಿಸದವರಿಗೆಯೇ ಗೊತ್ತು!